ಜೈಲಿಗೆ ಹೋಗುವ ಕೆಲಸ ನಾನಾಗಲಿ, ಮಗನಾಗಲಿ ಮಾಡಿಲ್ಲ: ರೇವಣ್ಣಗೆ ಜಿಟಿಡಿ ತಿರುಗೇಟು
‘ನಾನು ಅಥವಾ ನನ್ನ ಮಗನಿಗೆ ಜೈಲಿಗೆ ಹೋಗುವಂಥ ಸ್ಥಿತಿಯೇನೂ ಬಂದಿಲ್ಲ. ಅಂತಹ ಕೆಲಸವನ್ನೇನೂ ನಾವು ಮಾಡಿಲ್ಲ. ನಮ್ಮ ವಿರುದ್ಧ ಯಾವುದಾದರೂ ಪ್ರಕರಣವಿದ್ದರೆ ತಾನೇ ಬಂಧಿಸುವುದು?’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.Last Updated 28 ನವೆಂಬರ್ 2024, 7:04 IST