ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Guest Faculty

ADVERTISEMENT

ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಆಗ್ರಹ

ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ನೇತೃತ್ವದಲ್ಲಿ ಅತಿಥಿ ಶಿಕ್ಷಕರು ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
Last Updated 19 ಜುಲೈ 2023, 19:20 IST
ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಆಗ್ರಹ

ಕೇಳಿದ್ದು ಸೇವಾ ಭದ್ರತೆ, ಗೌರವಧನ ಹೆಚ್ಚಳವಲ್ಲ: ಅತಿಥಿ ಉಪನ್ಯಾಸಕರು

ಹೋರಾಟದಿಂದ ಹಿಂದೆ ಸರಿಯದಿರಲು ಅತಿಥಿ ಉಪನ್ಯಾಸಕರ ತೀರ್ಮಾನ
Last Updated 15 ಜನವರಿ 2022, 19:25 IST
ಕೇಳಿದ್ದು ಸೇವಾ ಭದ್ರತೆ, ಗೌರವಧನ ಹೆಚ್ಚಳವಲ್ಲ: ಅತಿಥಿ ಉಪನ್ಯಾಸಕರು

ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ‘ಹುಗ್ಗಿ’: ಕಾರ್ಯಭಾರ 15 ಗಂಟೆಗಳಿಗೆ ಹೆಚ್ಚಳ

ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸುದೀರ್ಘ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಅವರ ಗೌರವಧನವನ್ನು ಹೆಚ್ಚಳ ಮಾಡಿದೆ.
Last Updated 14 ಜನವರಿ 2022, 20:23 IST
ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ‘ಹುಗ್ಗಿ’: ಕಾರ್ಯಭಾರ 15 ಗಂಟೆಗಳಿಗೆ ಹೆಚ್ಚಳ

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
Last Updated 4 ಜನವರಿ 2022, 6:36 IST
ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಪ್ರಜಾವಾಣಿ ಫಲಶ್ರುತಿ | ಅತಿಥಿ ಪ್ರಾಧ್ಯಾಪಕರ ಗೌರವಧನ ಬಿಡುಗಡೆ: ಅಶ್ವತ್ಥನಾರಾಯಣ

ರಾಜ್ಯದ ಪದವಿ ಕಾಲೇಜುಗಳ ಅತಿಥಿ ಪ್ರಾಧ್ಯಾಪಕರ 2019- 20ನೇ ಸಾಲಿನ ಬಾಕಿ ಗೌರವಧನವನ್ನು ಹಣಕಾಸು ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
Last Updated 8 ಮೇ 2020, 14:56 IST
ಪ್ರಜಾವಾಣಿ ಫಲಶ್ರುತಿ | ಅತಿಥಿ ಪ್ರಾಧ್ಯಾಪಕರ ಗೌರವಧನ ಬಿಡುಗಡೆ: ಅಶ್ವತ್ಥನಾರಾಯಣ

ಅತಿಥಿ ಉಪನ್ಯಾಸಕರಿಗೆ ಗೌರವ ಧನ ಬಿಡುಗಡೆ

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಗೌರವ ಧನವನ್ನು ಸರ್ಕಾರ ₹18.24 ಕೋಟಿ ಬಿಡುಗಡೆ ಮಾಡಿದೆ.
Last Updated 1 ಅಕ್ಟೋಬರ್ 2019, 20:15 IST
ಅತಿಥಿ ಉಪನ್ಯಾಸಕರಿಗೆ ಗೌರವ ಧನ ಬಿಡುಗಡೆ

ಅತಿಥಿ ಉಪನ್ಯಾಸಕರತ್ತ ಗಮನಹರಿಸಿ

ರಾಜ್ಯದ ನೂರಾರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಅವರ ಬೇಡಿಕೆಗಳು ಈಡೇರುತ್ತಿಲ್ಲ.
Last Updated 16 ಸೆಪ್ಟೆಂಬರ್ 2019, 20:15 IST
fallback
ADVERTISEMENT

4 ತಿಂಗಳಿನಿಂದ ಗೌರವಧನ ಇಲ್ಲ: ಅತಿಥಿ ಉಪನ್ಯಾಸಕರ ಕಣ್ಣೀರು

ರಸಾಯನ ವಿಜ್ಞಾನ ವಿಭಾಗದಲ್ಲಿ ಇದ್ದ 10 ಮಂದಿ ಅತಿಥಿ ಉಪನ್ಯಾಸಕರಿಗೆ ನಾಲ್ಕು ತಿಂಗಳ ಗೌರವಧನ ನೀಡಿಲ್ಲ. ಈ ಉಪನ್ಯಾಸಕರ ಪೈಕಿ ಒಬ್ಬರು ‘ಪ್ರಜಾವಾಣಿ’ಗೆ ತಮ್ಮ ಗೋಳು ತೋಡಿಕೊಂಡರು.
Last Updated 1 ಜುಲೈ 2019, 19:34 IST
4 ತಿಂಗಳಿನಿಂದ ಗೌರವಧನ ಇಲ್ಲ: ಅತಿಥಿ ಉಪನ್ಯಾಸಕರ ಕಣ್ಣೀರು
ADVERTISEMENT
ADVERTISEMENT
ADVERTISEMENT