ಮಂಗಳವಾರ, 10 ಫೆಬ್ರುವರಿ 2026
×
ADVERTISEMENT

guest house

ADVERTISEMENT

ತಿರುಮಲದ ಅತಿಥಿಗೃಹ ಕಾಮಗಾರಿ ಶೀಘ್ರ ಪೂರ್ಣ: ಸಚಿವ ರಾಮಲಿಂಗಾರೆಡ್ಡಿ

ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಅಭಿವೃದ್ಧಿ ಕಾರ್ಯ ಪರಿಶೀಲನೆ
Last Updated 24 ಡಿಸೆಂಬರ್ 2025, 15:39 IST
ತಿರುಮಲದ ಅತಿಥಿಗೃಹ ಕಾಮಗಾರಿ ಶೀಘ್ರ ಪೂರ್ಣ: ಸಚಿವ ರಾಮಲಿಂಗಾರೆಡ್ಡಿ

ಬಾಗೇಪಲ್ಲಿ: ಪಾಳುಬಿದ್ದ ವಸತಿ ಗೃಹಗಳು

Abandoned Guest Houses: ಬಾಗೇಪಳ್ಳಿ ತಾಲ್ಲೂಕಿನ ಪರಗೋಡು ಗ್ರಾಮದ ಚಿತ್ರಾವತಿ ಬ್ಯಾರೇಜ್ ಬಳಿ ಪ್ರವಾಸಿಗರ ಅನುಕೂಲಕ್ಕಾಗಿ ನಿರ್ಮಿಸಿದ ವಸತಿ ಗೃಹಗಳು ನಿರ್ವಹಣೆ ಕೊರತೆಯಿಂದ ಪಾಳುಬಿದ್ದು ಅಕ್ರಮ ಚಟುವಟಿಕೆಗಳ ತಾಣವಾಗಿವೆ.
Last Updated 30 ಸೆಪ್ಟೆಂಬರ್ 2025, 5:33 IST
ಬಾಗೇಪಲ್ಲಿ: ಪಾಳುಬಿದ್ದ ವಸತಿ ಗೃಹಗಳು

ಪುತ್ತೂರು: ಗೆಜ್ಜೆಗಿರಿಯಲ್ಲಿ ಯಾತ್ರಿ ನಿವಾಸ ನಿರ್ಮಾಣ

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಸಭೆ
Last Updated 22 ಜುಲೈ 2025, 4:47 IST
ಪುತ್ತೂರು: ಗೆಜ್ಜೆಗಿರಿಯಲ್ಲಿ ಯಾತ್ರಿ ನಿವಾಸ ನಿರ್ಮಾಣ

ಯಾದಗಿರಿ: ಉದ್ಘಾಟನೆಗೆ ಗ್ರಹಣ; ವಸತಿ ಗೃಹದಲ್ಲೇ ಠಾಣೆ!

₹2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಹೊಸ ಕಟ್ಟಡಕ್ಕೆ ಕೂಡಿ ಬಾರದ ಮೂಹೂರ್ತ
Last Updated 18 ಡಿಸೆಂಬರ್ 2024, 6:21 IST
ಯಾದಗಿರಿ: ಉದ್ಘಾಟನೆಗೆ ಗ್ರಹಣ; ವಸತಿ ಗೃಹದಲ್ಲೇ ಠಾಣೆ!

ಮೈಸೂರು | ಅತಿಥಿ ಗೃಹದ ಬಾಗಿಲಿಗೆ ಬೀಗ: ಕೇಂದ್ರ ಸಚಿವ ಕುಮಾರಸ್ವಾಮಿಗೆ ಮುಜುಗರ

ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ‌. ಕುಮಾರಸ್ವಾಮಿ ಅವರು ಲಘು ವಿಶ್ರಾಂತಿ ಪಡೆಯಲೆಂದು ಹೋಗಿದ್ದಾಗ ಸರ್ಕಾರಿ ಅತಿಥಿ ಗೃಹದ ಬಾಗಿಲು ಹಾಕಿದ್ದ ಘಟನೆ ಭಾನುವಾರ ನಡೆದಿದೆ. ಇದರಿಂದ ಸಚಿವರು ಮುಜುಗರ ಅನುಭವಿಸಿದರು.
Last Updated 28 ಜುಲೈ 2024, 8:51 IST
ಮೈಸೂರು | ಅತಿಥಿ ಗೃಹದ ಬಾಗಿಲಿಗೆ ಬೀಗ: ಕೇಂದ್ರ ಸಚಿವ ಕುಮಾರಸ್ವಾಮಿಗೆ ಮುಜುಗರ

ಅಯೋಧ್ಯೆ, ಪ್ರಯಾಗ್‌ರಾಜ್‌ನಲ್ಲಿ ಗಣ್ಯರಿಗೆ ಅತಿಥಿ ಗೃಹ: ಸಿಎಂ ಯೋಗಿ ಆದಿತ್ಯನಾಥ್‌

ರಾಷ್ಟ್ರಪತಿ, ಪ್ರಧಾನಿ ಮತ್ತು ರಾಜ್ಯಪಾಲರು ಮೊದಲಾದ ಗಣ್ಯರಿಗಾಗಿ ಅಯೋಧ್ಯೆ ಮತ್ತು ಪ್ರಯಾಗ್‌ರಾಜ್‌ನಲ್ಲಿ ಅತಿಥಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.
Last Updated 21 ಜೂನ್ 2024, 14:13 IST
ಅಯೋಧ್ಯೆ, ಪ್ರಯಾಗ್‌ರಾಜ್‌ನಲ್ಲಿ ಗಣ್ಯರಿಗೆ ಅತಿಥಿ ಗೃಹ: 
ಸಿಎಂ ಯೋಗಿ ಆದಿತ್ಯನಾಥ್‌

ಅತಿಥಿ ಗೃಹ ಉದ್ಘಾಟನೆ ಇಂದು

ಆ.25ರಂದು ಬಸವೇಶ್ವರ ಸೊಸೈಟಿ ಅತಿಥಿ ಗೃಹ ಉದ್ಘಾಟನೆ 
Last Updated 24 ಆಗಸ್ಟ್ 2023, 18:32 IST
ಅತಿಥಿ ಗೃಹ ಉದ್ಘಾಟನೆ ಇಂದು
ADVERTISEMENT

‘ಬಾಲಬ್ರೂಯಿ ಅತಿಥಿ ಗೃಹ ಇದ್ದಂತೆಯೇ ಉಳಿಸಿ’

‘ಬಾಲಬ್ರೂಯಿ ಅತಿಥಿ ಗೃಹವನ್ನು ಸಂವಿಧಾನಿಕ ಕ್ಲಬ್‌ ಆಗಿ ಪರಿವರ್ತಿಸಬಾರದು. ಈ ಪಾರಂಪರಿಕ ಕಟ್ಟಡವನ್ನು ಯಥಾವತ್ತಾಗಿ ಉಳಿಸಿಕೊಂಡು ಸರ್ಕಾರಿ ಅತಿಥಿ ಗೃಹವನ್ನಾಗಿ ನಿರ್ವಹಿಸಿಕೊಂಡು ಹೋಗಬೇಕು’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದ್ದಾರೆ.
Last Updated 24 ಜುಲೈ 2023, 23:02 IST
‘ಬಾಲಬ್ರೂಯಿ ಅತಿಥಿ ಗೃಹ ಇದ್ದಂತೆಯೇ ಉಳಿಸಿ’

ಬಾಲಬ್ರೂಯಿ ಇನ್ನು ‘ಕಾನ್ಸ್ಟಿಟ್ಯೂಷನ್ ಕ್ಲಬ್’

ಪಾರಂಪರಿಕ ಕಟ್ಟಡ ‘ಕರ್ನಾಟಕ ವಿಧಾನ ಮಂಡಲ ಸಂಸ್ಥೆ’ಗೆ ಹಸ್ತಾಂತರ
Last Updated 4 ಜುಲೈ 2023, 22:21 IST
ಬಾಲಬ್ರೂಯಿ ಇನ್ನು ‘ಕಾನ್ಸ್ಟಿಟ್ಯೂಷನ್ ಕ್ಲಬ್’

ಬಾಲಬ್ರೂಯಿಯಲ್ಲಿ ಕಾನ್ಸ್ಟಿಟ್ಯೂಷನ್ ಕ್ಲಬ್: ಹೈಕೋರ್ಟ್ ಅಸ್ತು

ಬಾಲಬ್ರೂಯಿ ಅತಿಥಿ ಗೃಹದಲ್ಲಿ "ಕಾನ್ಸ್ಟಿಟ್ಯೂಷನ್ ಕ್ಲಬ್" ಆರಂಭಿಸುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
Last Updated 17 ಜನವರಿ 2023, 9:34 IST
ಬಾಲಬ್ರೂಯಿಯಲ್ಲಿ ಕಾನ್ಸ್ಟಿಟ್ಯೂಷನ್ ಕ್ಲಬ್: ಹೈಕೋರ್ಟ್ ಅಸ್ತು
ADVERTISEMENT
ADVERTISEMENT
ADVERTISEMENT