ವಸತಿ ಗೃಹಗಳ ನಿರ್ಮಾಣಕ್ಕೆ ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಮಿಷನ್ ಪಡೆಯುತ್ತಾರೆ. ನಂತರ ಅಧಿಕಾರಿಗಳು ಕಟ್ಟಡವನ್ನು ಸೂಕ್ತವಾಗಿ ನಿರ್ವಹಣೆ ಮಾಡಲ್ಲ
ರಾಮಲಿಂಗಪ್ಪ ಸ್ವರ್ಣಗೌರಿ ಫೌಂಡೇಷನ್ ಅಧ್ಯಕ್ಷ
ಚಿತ್ರಾವತಿ ಬ್ಯಾರೇಜ್ ಬಳಿಯ ವಸತಿ ಗೃಹಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲಾಗುವುದು. ಕಳೆ ಮುಳ್ಳಿನ ಗಿಡಗಳನ್ನು ಕೂಡಲೇ ತೆರವು ಮಾಡಲಾಗುವುದು