ಬುಧವಾರ, 27 ಆಗಸ್ಟ್ 2025
×
ADVERTISEMENT

Gujarat Model

ADVERTISEMENT

ಬಿಜೆಪಿಯ 'ಗುಜರಾತ್ ಮಾದರಿ' ಎಂದರೆ 'ಮತ ಕಳ್ಳತನ': ರಾಹುಲ್ ಆರೋಪ

Election Commission Controversy: 'ಗುಜರಾತ್ ಮಾದರಿ' ಎಂದರೆ ಪ್ರಗತಿಯಲ್ಲ, ಬದಲಾಗಿ 'ಮತ ಕಳ್ಳತನ' ಆಗಿದ್ದು, ಚುನಾವಣಾ ಆಯೋಗದ ಸಹಾಯದಿಂದ ಬಿಜೆಪಿ ಮತಗಳ ಕಳ್ಳತನ ಮಾಡುವ ಮೂಲಕ ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಬುಧವಾರ) ಆರೋಪಿಸಿದ್ದಾರೆ.
Last Updated 27 ಆಗಸ್ಟ್ 2025, 11:30 IST
ಬಿಜೆಪಿಯ 'ಗುಜರಾತ್ ಮಾದರಿ' ಎಂದರೆ 'ಮತ ಕಳ್ಳತನ': ರಾಹುಲ್ ಆರೋಪ

ಡೊಲೆರಾ ಸಿಟಿ ನೋಡಲು ಗುಜರಾತಿಗೇಕೆ? ಯೂಟ್ಯೂಬ್‌ನಲ್ಲೇ ನೋಡಿ: ಕುಮಾರಸ್ವಾಮಿ

ಈಗ ಡೊಲೆರಾ ಸಿಟಿಯ ಕಾಮಗಾರಿ ಸಾಗುತ್ತಿರುವುದನ್ನು ಗಮನಿಸಿದರೆ ಇನ್ನೂ ನೂರು ವರ್ಷವಾದರೂ ಪೂರ್ಣಗೊಳ್ಳುವುದಿಲ್ಲ ಎಂದೆನಿಸುತ್ತದೆ. ತ್ರಿಡಿಯಲ್ಲಿ ಇಂದ್ರ ಲೋಕವನ್ನೇ ಸೃಷ್ಟಿಸಿದ್ದಾರೆ. ಈಗ 12 ವರ್ಷದ ನಂತರ ನೋಡಿದರೆ ನಿಮಗೆ ಸತ್ಯಾಂಶ ಗೊತ್ತಾಗುತ್ತದೆ. ಅದನ್ನು ನೋಡಲು ಅಲ್ಲಿವರೆಗೆ ಹೋಗಬೇಕಿಲ್ಲ. ಇಲ್ಲಿಯೇ ಕುಳಿತು ಯೂಟ್ಯೂಬ್‌ನಲ್ಲಿ ನೋಡಬಹುದು.
Last Updated 16 ಜುಲೈ 2021, 9:07 IST
ಡೊಲೆರಾ ಸಿಟಿ ನೋಡಲು ಗುಜರಾತಿಗೇಕೆ? ಯೂಟ್ಯೂಬ್‌ನಲ್ಲೇ ನೋಡಿ: ಕುಮಾರಸ್ವಾಮಿ

ಹೆಲ್ಮೆಟ್‌: ಗುಜರಾತ್‌ ಮಾದರಿ ಇರಲಿ

ಗುಜರಾತ್‌ನ ನಗರ ಪ್ರದೇಶದಲ್ಲಿ ವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ಅಲ್ಲಿನ ಸರ್ಕಾರ ಅವರ ಆಯ್ಕೆಗೇ ಬಿಟ್ಟಿದೆ. ಹೆದ್ದಾರಿಗಳಲ್ಲಿ, ನಗರದ ಹೊರವಲಯ ಮತ್ತು ಗ್ರಾಮೀಣ ರಸ್ತೆಗಳಲ್ಲಿ ಮಾತ್ರ ಹೆಲ್ಮೆಟ್‌ ಕಡ್ಡಾಯವಾಗಿದೆ.
Last Updated 13 ಡಿಸೆಂಬರ್ 2019, 20:31 IST
fallback

ಉಸ್ತುವಾರಿ ಹಂಚಿಕೆಗೆ ಗುಜರಾತ್ ಮಾದರಿ: ಲಕ್ಷ್ಮಣ ಸವದಿ

'ಜಿಲ್ಲಾ ಉಸ್ತುವಾರಿ ಹಂಚಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಜರಾತ್ ಮಾದರಿಯನ್ನು ಅನುಸರಿಸಿದ್ದಾರೆ' ಎಂದು ಉಸ್ತುವಾರಿ ಸಚಿವ ‌ಲಕ್ಷ್ಮಣ ಸವದಿ ಹೇಳಿದರು.
Last Updated 17 ಸೆಪ್ಟೆಂಬರ್ 2019, 6:00 IST
ಉಸ್ತುವಾರಿ ಹಂಚಿಕೆಗೆ ಗುಜರಾತ್ ಮಾದರಿ: ಲಕ್ಷ್ಮಣ ಸವದಿ
ADVERTISEMENT
ADVERTISEMENT
ADVERTISEMENT
ADVERTISEMENT