ಮಲಾಲ ಬದುಕಿನ ‘ಗುಲ್ ಮಕೈ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಕಿರಿಯ ವಯಸ್ಸಿನಲ್ಲಿ ನೋಬಲ್ ಪುರಸ್ಕೃತರಾದ ಮಲಾಲ ತನ್ನ 14ನೇ ವಯಸ್ಸಿನಲ್ಲಿ ಶಾಲೆಯಿಂದ ಹಿಂದಿರುಗುವಾಗ ಪಾಕಿಸ್ತಾನದಲ್ಲಿನ ಸ್ವಾತ್ ಕಣಿವೆ ಪ್ರದೇಶದಲ್ಲಿ ತಾಲಿಬಾನಿ ಉಗ್ರರ ದಾಳಿಗೊಳಗಾಗಿದ್ದರು. ಅವರ ಬದುಕಿನ ಆ ದಿನಗಳ ಪಯಣವೇ ‘ಗುಲ್ ಮಕೈ’ ಚಿತ್ರ.Last Updated 3 ಜುಲೈ 2018, 14:18 IST