ಹುಟ್ಟು– ಸಾವಿಗೆ ಗುಲಾಲ್ ಸಮ್ಮಿಲನ
ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟು ಮತ್ತು ಸಾವಿನ ಸಂಕೇತವಾಗಿ ‘ಗುಲಾಲ್’ ಬಣ್ಣ ಬಳಸುವುದು ಸಂಪ್ರದಾಯ. ನೋವು– ನಲಿವಿನ ಸುತ್ತವೇ ‘ಗುಲಾಲ್.ಕಾಂ’ ಚಿತ್ರದ ಕಥೆ ಹೆಣೆಯಲಾಗಿದೆಯಂತೆ. ‘ಈ ಸಲ... ನಮ್ದೆ’ ಎಂಬ ಅಡಿಬರಹವೂ ಈ ಚಿತ್ರಕ್ಕಿದೆ.Last Updated 28 ನವೆಂಬರ್ 2019, 19:30 IST