ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Gurmeet Ram Rahim Singh

ADVERTISEMENT

ಅತ್ಯಾಚಾರ ಪ್ರಕರಣ: ಡೇರಾ ಸಚ್ಚಾ ಸೌದದ ಗುರ್ಮಿತ್ ಫರ್ಲೊ ಮೇಲೆ ಜೈಲಿನಿಂದ ಹೊರಕ್ಕೆ

ಅತ್ಯಾಚಾರ ಪ್ರಕರಣದಲ್ಲಿ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾದ ಗುರ್ಮಿತ್ ರಾಮ್ ರಹೀಮ್‌ ಸಿಂಗ್‌ಗೆ 21 ದಿನಗಳ ಕಾಲ ಜೈಲಿನಿಂದ ಫರ್ಲೊ ಮೇಲೆ ಹೊರಕ್ಕಿಡಲು ಜೈಲು ಅಧಿಕಾರಿ ಆದೇಶಿಸಿದ್ದಾರೆ.
Last Updated 20 ನವೆಂಬರ್ 2023, 14:09 IST
ಅತ್ಯಾಚಾರ ಪ್ರಕರಣ: ಡೇರಾ ಸಚ್ಚಾ ಸೌದದ ಗುರ್ಮಿತ್ ಫರ್ಲೊ ಮೇಲೆ ಜೈಲಿನಿಂದ ಹೊರಕ್ಕೆ

ಅತ್ಯಾಚಾರಿ ಗುರ್ಮೀತ್ ಸಿಂಗ್ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು!

ಸಿರ್ಸಾ (ಹರಿಯಾಣ): ಅತ್ಯಾಚಾರ ಪ್ರಕರಣದಡಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಗುರ್ಮೀತ್ ಸಿಂಗ್ ಪೆರೋಲ್‌ನಡಿ ಜೈಲಿನಿಂದ ಹೊರಬಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಬಿಜೆಪಿ ನಾಯಕರು ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.
Last Updated 24 ಜನವರಿ 2023, 6:44 IST
ಅತ್ಯಾಚಾರಿ ಗುರ್ಮೀತ್ ಸಿಂಗ್ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು!

ಅತ್ಯಾಚಾರ ಪ್ರಕರಣ: ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ರಹೀಮ್‌ ಸಿಂಗ್‌ಗೆ ಪೆರೋಲ್

ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್ ರಾಮ್‌ ರಹೀಮ್‌ ಸಿಂಗ್‌ ಗೆ ಒಂದು ತಿಂಗಳ ಪೆರೋಲ್‌ ದೊರೆತಿದ್ದು, ಹರಿಯಾಣದ ರೋಹ್ಟಕ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
Last Updated 17 ಜೂನ್ 2022, 15:28 IST
ಅತ್ಯಾಚಾರ ಪ್ರಕರಣ: ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ರಹೀಮ್‌ ಸಿಂಗ್‌ಗೆ ಪೆರೋಲ್

ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ಗೆ ಮೂರು ವಾರಗಳ ಫರ್ಲೊ

ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ ಮೂರು ವಾರಗಳ ಫರ್ಲೊ (ದೀರ್ಘಾವಧಿ ಶಿಕ್ಷೆಗೆ ಒಳಗಾದವರನ್ನು ಕೆಲ ದಿನಗಳ ಮಟ್ಟಿಗೆ ಬಿಡುಗಡೆ ಮಾಡುವುದು) ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2022, 13:58 IST
ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್‌ಗೆ ಮೂರು ವಾರಗಳ ಫರ್ಲೊ

ಕೊಲೆ ಪ್ರಕರಣ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ದೋಷಿ

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ ಅವರನ್ನು ಡೇರಾದ ವ್ಯವಸ್ಥಾಪಕ ರಂಜಿತ್‌ ಸಿಂಗ್‌ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ರಂಜಿತ್‌ ಸಿಂಗ್‌ ಅವರ ಕೊಲೆ 2002ರ ಜುಲೈ 10ರಂದು ನಡೆದಿತ್ತು.
Last Updated 8 ಅಕ್ಟೋಬರ್ 2021, 10:17 IST
ಕೊಲೆ ಪ್ರಕರಣ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ದೋಷಿ

ಪತ್ರಕರ್ತನ ಹತ್ಯೆ: ಗುರ್ಮೀತ್‌ ಸೇರಿ ನಾಲ್ವರು ತಪ್ಪಿತಸ್ಥರು

ಸಿಬಿಐ ವಿಶೇಷ ನ್ಯಾಯಾಲಯದ ಆದೇಶ
Last Updated 11 ಜನವರಿ 2019, 20:07 IST
ಪತ್ರಕರ್ತನ ಹತ್ಯೆ: ಗುರ್ಮೀತ್‌ ಸೇರಿ ನಾಲ್ವರು ತಪ್ಪಿತಸ್ಥರು
ADVERTISEMENT
ADVERTISEMENT
ADVERTISEMENT
ADVERTISEMENT