ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

guru

ADVERTISEMENT

ತಾವರಗೇರಾ: ಗುರುವಂದನಾ ಕಾರ್ಯಕ್ರಮ

ತಾವರಗೇರಾ: ‘ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಲು ಗುರುಗಳು ಮತ್ತು ಹಿರಿಯರಿಗೆ ಗೌರವ ಕೊಡಬೇಕು, ಮಹಿಳೆಯರೇ ಒಟ್ಟಾಗಿ ಗುರುವೃಂದವನ್ನು ಸೇರಿಸುವ 1991 ಮತ್ತು 1992 ನೇ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿನಿಯರ ಇಂತಹ ಕಾರ್ಯ ಶ್ಲಾಘನೀಯ’ ಎಂದು ನಿವೃತ್ತ ಶಿಕ್ಷಕ ಶೇಷಗಿರಿರಾವ್ ಹೇಳಿದರು
Last Updated 12 ಡಿಸೆಂಬರ್ 2022, 5:25 IST
ತಾವರಗೇರಾ: ಗುರುವಂದನಾ ಕಾರ್ಯಕ್ರಮ

ವಾಚಕರ ವಾಣಿ| ಗುರುವೇ ನಮಃ...

ಡಾ. ಎಸ್.ರಾಧಾಕೃಷ್ಣನ್‌ರ ಜನ್ಮದಿನ ಇಂದು, ಅರ್ಥಾತ್ ಶಿಕ್ಷಕರ ದಿನ,
Last Updated 4 ಸೆಪ್ಟೆಂಬರ್ 2022, 19:31 IST
fallback

‘ಸಮಾಜದಲ್ಲಿ ಗುರುವಿನ ಪಾತ್ರ ಮುಖ್ಯ’

ದೇಶದಲ್ಲಿ ಉತ್ತಮ ಪ್ರಜೆಗಳನ್ನು ನಿರ್ಮಿಸುವುದರಲ್ಲಿ ಹಾಗೂ ಪ್ರತಿಯೊಬ್ಬರಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುವುದರಲ್ಲಿ ಗುರುಗಳಲ್ಲಿ ಪಾತ್ರ ಅತ್ಯಂತ ಅಮೂಲ್ಯವಾಗಿದೆ ಎಂದು ಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 13 ಏಪ್ರಿಲ್ 2021, 6:27 IST
‘ಸಮಾಜದಲ್ಲಿ ಗುರುವಿನ ಪಾತ್ರ ಮುಖ್ಯ’

ಅಣ್ಣ ಚಿರು ನನ್ನ ಗುರು: ಚಾಲೆಂಜ್‌ ಸ್ವೀಕರಿಸಿದ ಧ್ರುವ ಉತ್ತರ

‘ಬಾಳೆಂಬ ಮೊಳಕೆ ಚಿಗುರೊಡೆಯಲು ಮಳೆಯಾದೆ, ಹೂವಾಗಿ ಅರಳಲು ಸ್ಫೂರ್ತಿಯ ಸೂರ್ಯನಾದೆ, ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ ನನ್ನ ಅಣ್ಣ ನನ್ನ ಗುರು’...
Last Updated 6 ಮಾರ್ಚ್ 2021, 12:27 IST
ಅಣ್ಣ ಚಿರು ನನ್ನ ಗುರು: ಚಾಲೆಂಜ್‌ ಸ್ವೀಕರಿಸಿದ ಧ್ರುವ ಉತ್ತರ

ಗೋರಕನಾಥರಿಗೆ ಅಲ್ಲಮಪ್ರಭುಗಳೇ ಗುರು: ದಿಂಗಾಲೇಶ್ವರ ಸ್ವಾಮೀಜಿ

ಶಿರಾಳಕೊಪ್ಪ: ಉತ್ತರ ಪ್ರದೇಶದ ಗೋರಕನಾಥ ಯೋಗಿಗಳಿಗೆ ಬಳ್ಳಿಗಾವಿ ಗ್ರಾಮದಲ್ಲಿ ಜನ್ಮ ತಾಳಿದ್ದ ಅಲ್ಲಮ ಪ್ರಭು ಗುರುಗಳಾಗಿದ್ದರು ಎನ್ನುವುದು ನಾಡಿಗೆ ಹೆಮ್ಮೆಯ ಸಂಗತಿ‌ ಎಂದು ಬಾಲೆಹೊಸೂರು ಪೀಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
Last Updated 21 ಜನವರಿ 2021, 2:37 IST
ಗೋರಕನಾಥರಿಗೆ ಅಲ್ಲಮಪ್ರಭುಗಳೇ ಗುರು: ದಿಂಗಾಲೇಶ್ವರ ಸ್ವಾಮೀಜಿ

ಗುರು ಸ್ಮಾರಕಕ್ಕೆ ₹ 25 ಲಕ್ಷ ಬಿಡುಗಡೆ

ಪುಲ್ವಾಮಾ ಸ್ಫೋಟದಲ್ಲಿ ಹುತಾತ್ಮರಾದ ಎಚ್‌.ಗುರು ಅವರು ಸ್ಮಾರಕ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಶನಿವಾರ ₹ 25 ಲಕ್ಷ ಬಿಡುಗಡೆ ಮಾಡಿದೆ.
Last Updated 29 ಫೆಬ್ರುವರಿ 2020, 19:31 IST
ಗುರು ಸ್ಮಾರಕಕ್ಕೆ ₹ 25 ಲಕ್ಷ ಬಿಡುಗಡೆ

ವೃಶ್ಚಿಕದಿಂದ ಧನು ರಾಶಿಗೆ ಗುರು: ಯಾವ ರಾಶಿಗೆ ಏನೇನು ಫಲ? 

ಗುರು ಗ್ರಹವು ವೃಶ್ಚಿಕದಿಂದ ಧನುರಾಶಿಗೆ ಹೋಗುತ್ತಿರುವುದುಜ್ಯೋತಿಷ್ಯದ ಮಟ್ಟಿಗೆ ಮಹತ್ವದ ವಿದ್ಯಮಾನ. ಇದರಿಂದ ಯಾವ ರಾಶಿಗಳಿಗೆ ಏನು ಫಲ ಸಿಗಲಿದೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
Last Updated 4 ನವೆಂಬರ್ 2019, 14:17 IST
ವೃಶ್ಚಿಕದಿಂದ ಧನು ರಾಶಿಗೆ ಗುರು: ಯಾವ ರಾಶಿಗೆ ಏನೇನು ಫಲ? 
ADVERTISEMENT

ಬದುಕು ಕೊಟ್ಟ ಗುರುವಿಗೆ ಕಾಣಿಕೆ

ಫಟಾಫಟ್‌
Last Updated 12 ಜುಲೈ 2019, 19:45 IST
ಬದುಕು ಕೊಟ್ಟ ಗುರುವಿಗೆ ಕಾಣಿಕೆ

ಅಗಲಿಕೆಯ ಖಾಲಿತನ; ಆರ್ಥಿಕ ನೆರವು

ಹುತಾತ್ಮ ಯೋಧರ ಕುಟುಂಬಕ್ಕೆ ದೊರೆಯುತ್ತಿರುವ ನೆರವು, ಅವಲಂಬಿತರ ಗೌರವಯುತ ಬದುಕಿಗೆ ಅನುವು ಮಾಡಿಕೊಡುವ ಮಟ್ಟದಲ್ಲಿಲ್ಲವೇ ಎಂಬುದನ್ನು ಪರಿಶೀಲಿಸಬೇಕಿದೆ
Last Updated 28 ಫೆಬ್ರುವರಿ 2019, 20:28 IST
ಅಗಲಿಕೆಯ ಖಾಲಿತನ; ಆರ್ಥಿಕ ನೆರವು
ADVERTISEMENT
ADVERTISEMENT
ADVERTISEMENT