ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ 2025ರ ಡಿಸೆಂಬರ್ 6ರಂದು ವಿಶಾಖ ನಕ್ಷತ್ರದ 4ನೇ ಪಾದದಲ್ಲಿ ಘಟಕ 35:14 ವೃಶ್ಚಿಕ ರಾಶಿಯಲ್ಲಿ ಬುಧನ ಪ್ರವೇಶವಾಗಿದೆ. 4ನೇ ಪಾದದಲ್ಲಿ ಬುಧನು ಡಿಸೆಂಬರ್ 29ರವರೆಗೆ ಇರಲಿದ್ದಾನೆ.

ಬುಧ, ಬುದ್ಧಿ ಶಕ್ತಿ ಮತ್ತು ಕೌಶಲ್ಯಗಳನ್ನು ಪ್ರಾಪ್ತಿ ಮಾಡುವ ಗ್ರಹ. ಜನ್ಮ ಕುಂಡಲಿಯಲ್ಲಿ ಬುಧನು ಬಲವಾಗಿದ್ದರೆ, ವ್ಯಾಪಾರದಲ್ಲಿ ಲಾಭವಾಗುತ್ತದೆ. ಬುಧನು ಮಿಥುನ ಮತ್ತು ಕನ್ಯಾ ರಾಶಿಗಳಲ್ಲಿ ಇದ್ದಾಗ ಅನುಕೂಲಕರವಾಗಿರುತ್ತದೆ. ಆದರೆ ಮೀನ ರಾಶಿಯಲ್ಲಿದ್ದಾಗ ಅದು ಪ್ರತಿಕೂಲ ಫಲಿತಾಂಶಗಳನ್ನು ನೀಡುತ್ತದೆ. ಏಕೆಂದರೆ ಮಿಥುನ ರಾಶಿಯಲ್ಲಿ ಬುಧ ದುರ್ಬಲನಾಗುತ್ತಾನೆ.
.ಸಂಕಷ್ಟಹರ ಚತುರ್ಥಿ: ಆಚರಣೆಯಿಂದ ಸಿಗಲಿವೆ ಈ ಎಲ್ಲಾ ಪುಣ್ಯಗಳು.ಕೈ, ಕಾಲಿಗೆ ಕಪ್ಪು ದಾರ ಕಟ್ಟುವುದು: ಇದರಿಂದ ಸಿಗುವ ಪ್ರಯೋಜನಗಳೇನು?.

ಮೇಷ ರಾಶಿ : ನಿಮ್ಮ ಸ್ನೇಹ ಸಂಬಂಧಗಳಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು. ದೀರ್ಘ ಪ್ರಯಾಣಕ್ಕೆ ಹೋಗಬಹುದು. ವ್ಯವಹಾರದಲ್ಲಿ ಹಿನ್ನಡೆ ಅನುಭವಿಸಬೇಕಾದ ಸಾಧ್ಯತೆ ಇರುತ್ತದೆ. ಪ್ರತಿದಿನ ಒಂದು ಬಾರಿ ಲಿಂಗಾಷ್ಟಕವನ್ನು ಪಠಿಸಿ.

ವೃಷಭ ರಾಶಿ : ಮಕ್ಕಳಿಂದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವೃತ್ತಿ ಜೀವನದಲ್ಲಿ ಜಾಗರೂಕರಾಗಿರಬೇಕು. ವ್ಯಾಪಾರದಲ್ಲಿ ಮಧ್ಯಮ ಲಾಭವನ್ನು ಪಡೆಯುವಿರಿ. ಪ್ರತಿದಿನ ಹನುಮಾನ್ ಚಾಲೀಸವನ್ನು ಒಂದು ಬಾರಿ ಪಠಿಸಿ.

ಮಿಥುನ ರಾಶಿ : ನಿಮ್ಮ ಮಕ್ಕಳಿಂದ ಸಂತೋಷದ ಸುದ್ದಿ ಕೇಳಬಹುದು. ವೃತ್ತಿಯಲ್ಲಿ ಹೊಸ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ಹೊಸ ಕಾರ್ಯ ಯೋಜನೆಗಳನ್ನು ಪಡೆಯಬಹುದು. ಶನಿವಾರ ರಾಹು ಗ್ರಹಕ್ಕಾಗಿ ಯಜ್ಞ ಹವನ ಮಾಡಿಸಿ.

ಕಟಕ ರಾಶಿ: ವ್ಯವಹಾರದಲ್ಲಿ ನಷ್ಟ ಮತ್ತು ಪಾಲುದಾರರೊಂದಿಗೆ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೆಚ್ಚಿನ ಖರ್ಚುಗಳು ಎದುರಿಸಬೇಕಾಗಬಹುದು. ವೈಯಕ್ತಿಕ ಜೀವನದಲ್ಲಿ ಜೀವನ ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆ ಹೆಚ್ಚು. ಪ್ರತಿದಿನ ದುರ್ಗಾ ಚಾಲಿಸವನ್ನು ಮೂರು ಬಾರಿ ಪಠಿಸಿ.

ಸಿಂಹ ರಾಶಿ : ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಪ್ರತಿದಿನ ಹನುಮಾನ್ ಚಾಲೀಸಾವನ್ನು ಐದು ಬಾರಿ ಪಠಿಸಿ.

ಕನ್ಯಾ ರಾಶಿ :ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಪ್ರತಿದಿನ 41 ಬಾರಿ ಓಂ ಬುಧಾಯ ನಮಃ ಎಂದು ಜಪಿಸಿ,

ತುಲಾ ರಾಶಿ : ವೃತ್ತಿ ಜೀವನದಲ್ಲಿ ಹೆಚ್ಚಿನ ಯಶಸ್ಸು, ಖ್ಯಾತಿ ಪಡೆಯಬಹುದು. ಪ್ರತಿದಿನ ನಾರಾಯಣ ಸೋತ್ರ 11 ಬಾರಿ ಪಠಿಸಿ,

ವೃಶ್ಚಿಕ ರಾಶಿ: ಹಣದ ವಿಷಯದಲ್ಲಿ ನೀವು ತೃಪ್ತ ವ್ಯಕ್ತಿಯಾಗಿರುತ್ತೀರಿ. ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯ ಚೆನ್ನಾಗಿರುವುದಿಲ್ಲ. ಆರೋಗ್ಯದ ಸಮಸ್ಯೆಗೆ ಗುರಿಯಾಗಬಹುದು. ಪ್ರತಿದಿನ ದುರ್ಗಾ ಚಾಲೀಸಾ ಪಠಿಸಿ.

ಧನಸ್ಸು ರಾಶಿ : ಹಣದ ವಿಷಯದಲ್ಲಿ ನೀವು ನಷ್ಟ ಎದುರಿಸಬೇಕಾಗುತ್ತದೆ. ವೈಯಕ್ತಿಕ ವಿಷಯದಲ್ಲಿ ಜೀವನ ಸಂಗಾತಿಯೊಂದಿಗೆ ಹೆಚ್ಚಿನ ಪ್ರೀತಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗದೆ ಇರಬಹುದು. ಪ್ರತಿದಿನ ಓಂ ಗುರುವೇ ನಮಃ ಎಂದು 21 ಬಾರಿ ಪಠಿಸಿ.

ಮಕರ ರಾಶಿ: ನಿಮ್ಮ ಕಠಿಣಪರಿಶ್ರಮಕ್ಕೆ ಮೇಲಾಧಿಕಾರಿಗಳಿಂದ ಪ್ರಶಂಸೆ. ವ್ಯವಹಾರ ಉತ್ತಮ ಸ್ಥಾನದಲ್ಲಿ ಇರಬಹುದು. ಒಂದಕ್ಕಿಂತ ಹೆಚ್ಚು ವ್ಯವಹಾರಗಳನ್ನು ಮಾಡಬಹುದು. ಪ್ರತಿದಿನ 41 ಬಾರಿ ಓಂ ಮಂದಾಯ ನಮಃ ಎಂದು ಜಪಿಸಿ.

ಕುಂಭ ರಾಶಿ : ನಿಮ್ಮ ಉದ್ಯೋಗದಲ್ಲಿ ಯಶಸ್ಸನ್ನು ತರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಶನಿವಾರದಂದು ಬಡವರಿಗೆ ಆಹಾರವನ್ನು ದಾನ ಮಾಡಿ,

ಮೀನಾರಾಶಿ: ಹೆಚ್ಚು ಹಣಗಳಿಸುವಲ್ಲಿ ಅದೃಷ್ಟಶಾಲಿಯಾಗಲಿದ್ದೀರಿ. ಸಂಗಾತಿಯೊಂದಿಗೆ ಬಾಂಧವ್ಯ ಹೆಚ್ಚಾಗುತ್ತದೆ. ಆರೋಗ್ಯದ ವಿಷಯದಲ್ಲಿ ಧೈರ್ಯ ಮತ್ತು ದೃಢ ನಿಶ್ಚಯವನ್ನು ಹೆಚ್ಚಿಸಿಕೊಳ್ಳಿ. ಲಿಂಗಾಷ್ಟಕವನ್ನು ಪಠಿಸಿ.

.ಮನೆಯಲ್ಲಿ ತುಳಸಿ ಗಿಡ ಇದೆಯಾ? ಹಾಗಿದ್ದರೆ, ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.