ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Gurudwara Nanak Jhira Sahib

ADVERTISEMENT

ಅಮೆರಿಕದ ಗುರುದ್ವಾರದಲ್ಲಿ ಗುಂಡಿನ ಕಾಳಗ: ಇಬ್ಬರಿಗೆ ಗಂಭೀರ ಗಾಯ

ಪರಿಚಿತರು ಪರಸ್ಪರ ಗುಂಡಿನ ಕಾಳಗ ಮಾಡಿಕೊಂಡಿದ್ದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕ್ಯಾಲಿಪೋರ್ನಿಯಾ ರಾಜ್ಯದ ಸಕ್ರಾಮಂಟೊದಲ್ಲಿನ ಸಿಖ್‌ರ ಗುರುದ್ವಾರದಲ್ಲಿ ನಡೆದಿದೆ.
Last Updated 27 ಮಾರ್ಚ್ 2023, 9:49 IST
ಅಮೆರಿಕದ ಗುರುದ್ವಾರದಲ್ಲಿ ಗುಂಡಿನ ಕಾಳಗ: ಇಬ್ಬರಿಗೆ ಗಂಭೀರ ಗಾಯ

ಲಂಡನ್‌: ಗುರುನಾನಕ್ ಗುರುದ್ವಾರ ಉದ್ಘಾಟಿಸಿದ ರಾಜ ಚಾರ್ಲ್ಸ್

ಲಂಡನ್‌ (ಪಿಟಿಐ): ಪೂರ್ವ ಇಂಗ್ಲೆಂಡ್‌ನ ಬೆಡ್‌ಫೋರ್ಡ್‌ಶೈರ್‌ನ ಲುಟನ್‌ಗೆ ರಾಜನಾಗಿ ಮೊದಲ ಪ್ರವಾಸ ಕೈಗೊಂಡಿದ್ದ ಬ್ರಿಟನ್ ರಾಜ್ ಚಾರ್ಲ್ಸ್‌ 3 ಅವರು ನೂತನ ಗುರುನಾನಕ್ ಗುರುದ್ವಾರವನ್ನು ಉದ್ಘಾಟಿಸಿ, ಸ್ವಯಂಸೇವಕರೊಂದಿಗೆ ಮಾತುಕತೆ ನಡೆಸಿದರು.
Last Updated 7 ಡಿಸೆಂಬರ್ 2022, 14:29 IST
ಲಂಡನ್‌: ಗುರುನಾನಕ್ ಗುರುದ್ವಾರ ಉದ್ಘಾಟಿಸಿದ ರಾಜ ಚಾರ್ಲ್ಸ್

ಪ್ರವಾದಿ ಅವಹೇಳನಕ್ಕೆ ಪ್ರತಿಕಾರವಾಗಿ ಕಾಬೂಲ್ ಗುರುದ್ವಾರದ ಮೇಲೆ ದಾಳಿ: ವರದಿ

ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿ ಗುರುದ್ವಾರದ ಮೇಲೆ ಶನಿವಾರ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.
Last Updated 19 ಜೂನ್ 2022, 8:46 IST
ಪ್ರವಾದಿ ಅವಹೇಳನಕ್ಕೆ ಪ್ರತಿಕಾರವಾಗಿ ಕಾಬೂಲ್ ಗುರುದ್ವಾರದ ಮೇಲೆ ದಾಳಿ: ವರದಿ

ಪಾಕ್‌ನ ಗುರುದ್ವಾರಕ್ಕೆ ಪಂಜಾಬಿ ನಟರ ಭೇಟಿ

ನಟರಾದ ಹಾರ್ಬಿ ಸಂಘ, ಅನಿತಾ ದೇವಗನ್‌, ಹರ್‌ದೀಪ್‌ ಗಿಲ್‌ ಹಾಗೂ ಅವರ ಕುಟುಂಬ ಸದಸ್ಯರು ಭೇಟಿ ನೀಡಿದ್ದು, ಇವರನ್ನು ಚಿತ್ರದಲ್ಲಿ ಸಹನಟರಾದ ಪಾಕಿಸ್ತಾನದ ಚಲನಚಿತ್ರ ಮತ್ತು ರಂಗಭೂಮಿ ನಟರು ಸ್ವಾಗತಿಸಿದರು ಎಂದು ಕಾರಿಡಾರ್‌ನ ಸಿಇಒ ಮೊಹಮ್ಮದ್‌ ಲತೀಫ್‌ ತಿಳಿಸಿದರು.
Last Updated 11 ಜನವರಿ 2022, 15:52 IST
ಪಾಕ್‌ನ ಗುರುದ್ವಾರಕ್ಕೆ ಪಂಜಾಬಿ ನಟರ ಭೇಟಿ

ಗುರುದ್ವಾರ ನಿರ್ವಹಣೆ ವರ್ಗಾವಣೆ; ಪಾಕ್‌ ನಿರ್ಧಾರಕ್ಕೆ ಭಾರತ ಆಕ್ಷೇಪ

‘ಕರ್ತಾರ್‌ಪುರ್ ಸಾಹಿಬ್ ಗುರುದ್ವಾರದ ನಿರ್ವಹಣೆಯನ್ನು ಸಿಖ್ ಆಡಳಿತ ಮಂಡಳಿಯಿಂದ ಪ್ರತ್ಯೇಕ ಟ್ರಸ್ಟ್‌ಗೆ ವರ್ಗಾಯಿಸುವ ಪಾಕಿಸ್ತಾನದ ನಿರ್ಧಾರ ಅತ್ಯಂತ ಖಂಡನೀಯವಾಗಿದ್ದು, ಇದು ಸಿಖ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿದೆ‘ ಎಂದು ಭಾರತ ಆಕ್ಷೇಪಿಸಿದೆ.
Last Updated 5 ನವೆಂಬರ್ 2020, 12:29 IST
ಗುರುದ್ವಾರ ನಿರ್ವಹಣೆ ವರ್ಗಾವಣೆ; ಪಾಕ್‌ ನಿರ್ಧಾರಕ್ಕೆ ಭಾರತ ಆಕ್ಷೇಪ

ಪಾಕ್‌: ಸಿಖ್‌ ಯುವಕನ ಕೊಲೆ

ಭಾರತ ತೀವ್ರ ಖಂಡನೆ
Last Updated 5 ಜನವರಿ 2020, 17:14 IST
ಪಾಕ್‌: ಸಿಖ್‌ ಯುವಕನ ಕೊಲೆ

ಕಾಂಗ್ರೆಸ್‌ನ ನವಜೋತ್ ಸಿಂಗ್ ಸಿಧು ಎಲ್ಲಿ ಓಡಿ ಹೋದರು: ಮೀನಾಕ್ಷಿ ಲೇಖಿ

ಪಾಕಿಸ್ತಾನದ ಧಾರ್ಮಿಕ ಸ್ಥಳಗಳಲ್ಲಿ ನಿರಂತರವಾಗಿ ಹಿಂಸಾಚಾರಗಳು ನಡೆದಿವೆ ಮತ್ತು ದಶಕಗಳಿಂದಲೂ ಅಲ್ಪಸಂಖ್ಯಾತರು ಮತಾಂತರ ಮತ್ತು ಅತ್ಯಾಚಾರದ ಬೆದರಿಕೆಗಳಿಗೆ ಒಳಗಾಗಿದ್ದಾರೆ.
Last Updated 5 ಜನವರಿ 2020, 7:56 IST
ಕಾಂಗ್ರೆಸ್‌ನ ನವಜೋತ್ ಸಿಂಗ್ ಸಿಧು ಎಲ್ಲಿ ಓಡಿ ಹೋದರು: ಮೀನಾಕ್ಷಿ ಲೇಖಿ
ADVERTISEMENT

ಗುರುದ್ವಾರ ದಾಳಿಗೆ ವ್ಯಾಪಕ ಖಂಡನೆ

ಕಾಂಗ್ರೆಸ್, ಬಿಜೆಪಿ ಪ್ರತಿಭಟನೆ: ಕ್ರಮಕ್ಕೆ ಒತ್ತಾಯ l ಇಮ್ರಾನ್‌ ಖಾನ್‌ ಪ್ರತಿಕೃತಿ ದಹಿಸಿ ಆಕ್ರೋಶ
Last Updated 4 ಜನವರಿ 2020, 19:46 IST
ಗುರುದ್ವಾರ ದಾಳಿಗೆ ವ್ಯಾಪಕ ಖಂಡನೆ

ಬೀದರ್ ಗುರುದ್ವಾರದಲ್ಲಿ ಕಳೆಗಟ್ಟಿದ ಸಂಭ್ರಮ, ಇಂದು ಬೃಹತ್ ಮೆರವಣಿಗೆ

ಗುರುದ್ವಾರ ಶ್ರೀನಾನಕ್‌ ಝೀರಾ ಸಾಹೀಬ್ ಆವರಣದಿಂದ ಮಧ್ಯಾಹ್ನ 3.30ಕ್ಕೆ ಮೆರವಣಿಗೆ ಆರಂಭವಾಗಿ ಗುರುನಾನಕ್‌ ಗೇಟ್‌, ಉದಗಿರಿ ರಸ್ತೆ, ಮಡಿವಾಳ ವೃತ್ತ, ರೋಟರಿ ವೃತ್ತ, ಅಂಬೇಡ್ಕರ್‌ ವೃತ್ತ, ಹರಳಯ್ಯ ವೃತ್ತ, ಮತ್ತೆ ರೋಟರಿ ವೃತ್ತ ಮಾರ್ಗವಾಗಿ ಗುರುದ್ವಾರಕ್ಕೆ ತೆರಳಲಿದೆ. ಮೆರವಣಿಗೆಯಲ್ಲಿ ಸುಮಾರು 45 ಸಾವಿರದಿಂದ 50 ಸಾವಿರ ಜನರು ಪಾಲ್ಗೊಲ್ಳುವ ನಿರೀಕ್ಷೆಯಿದೆ.
Last Updated 12 ನವೆಂಬರ್ 2019, 6:34 IST
ಬೀದರ್ ಗುರುದ್ವಾರದಲ್ಲಿ ಕಳೆಗಟ್ಟಿದ ಸಂಭ್ರಮ, ಇಂದು ಬೃಹತ್ ಮೆರವಣಿಗೆ
ADVERTISEMENT
ADVERTISEMENT
ADVERTISEMENT