'ಅಪ್ಪು ಸಾವಿನ ದಿನ ನೆನಪಿಕೊಂಡರೆ ಈಗಲೂ ದುಃಖ ಉಮ್ಮಳಿಸುತ್ತೆ' : ಗಾಯಕ ಗುರುಕಿರಣ್
Gurukiran Interview: ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ಗಾಯಕ ಗುರುಕಿರಣ್ ಮಾತನಾಡಿ, ಅಪ್ಪು ಅವರ ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.Last Updated 26 ನವೆಂಬರ್ 2025, 13:17 IST