ಬೀದರ್ನ ಗುರುನಾನಕ್ ಆಸ್ಪತ್ರೆಗೆ ನಟ ಪ್ರಕಾಶ ರೈರಿಂದ ಆಂಬುಲೆನ್ಸ್ ಕೊಡುಗೆ
ಬೀದರ್: ಬಹುಭಾಷಾ ನಟ, ಪ್ರಕಾಶ ರೈ ನಗರದ ಗುರುನಾನಕ ಆಸ್ಪತ್ರೆಗೆ ಸುಸಜ್ಜಿತ ಆಂಬುಲೆನ್ಸ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸರ್ದಾರ್ ಪುನೀತಸಿಂಗ್ ಈಚೆಗೆ ಆಂಬುಲೆನ್ಸ್ ಕೀ ಪಡೆದರು.Last Updated 25 ಮಾರ್ಚ್ 2023, 12:21 IST