ಮಂಗಳವಾರ, 19 ಮೇ 2026
×
ADVERTISEMENT

Gutka

ADVERTISEMENT

ಕಂಡಕಂಡಲ್ಲಿ ಉಗಿಯುವುದನ್ನು ತಡೆಯಲು ಪಾಕೆಟ್‌ ಪೀಕುದಾನಿ ಅನ್ವೇಷಿಸಿದ ಶಾಲಾ ಮಕ್ಕಳು

Solutionaries: ಸೂಪರ್ ಅಬ್ಸಾರ್ಬೆಂಟ್ ಪಾಲಿಮರ್ ಮತ್ತು ಅಡುಗೆ ಸೋಡಾ ಬಳಸಿ ಶಾಲಾ ಮಕ್ಕಳು ಅಭಿವೃದ್ಧಿಪಡಿಸಿರುವ ಈ ಜೈವಿಕ ಸ್ನೇಹಿ ಸ್ಪಿಟ್ಟೂನ್ ಸಾಧನವು ದ್ರವವನ್ನು ಹೀರಿಕೊಂಡು ದುರ್ಗಂಧವನ್ನು ತಡೆಗಟ್ಟುತ್ತದೆ.
Last Updated 8 ಏಪ್ರಿಲ್ 2026, 12:29 IST
ಕಂಡಕಂಡಲ್ಲಿ ಉಗಿಯುವುದನ್ನು ತಡೆಯಲು ಪಾಕೆಟ್‌ ಪೀಕುದಾನಿ ಅನ್ವೇಷಿಸಿದ ಶಾಲಾ ಮಕ್ಕಳು

ಫೆ. 1ರಿಂದ ಸಿಗರೇಟು, ಗುಟ್ಕಾ ತುಟ್ಟಿ: ದರ ಏರಿಕೆ ಮಾಹಿತಿ ಇಲ್ಲಿದೆ

Tobacco product Tax Increase: ಸಿಗರೇಟಿನ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್‌ ಮಸಾಲಾಗಳ ಮೇಲೆ ವಿಧಿಸಿರುವ ಆರೋಗ್ಯ ಸೆಸ್‌ ಹಾಗೂ ಶೇ 40ರಷ್ಟು ಹೆಚ್ಚುವರಿ ಜಿಎಸ್‌ಟಿ ಫೆ. 1ರಿಂದ ಜಾರಿಗೆ ಬರಲಿದೆ.
Last Updated 31 ಜನವರಿ 2026, 10:06 IST
ಫೆ. 1ರಿಂದ ಸಿಗರೇಟು, ಗುಟ್ಕಾ ತುಟ್ಟಿ: ದರ ಏರಿಕೆ ಮಾಹಿತಿ ಇಲ್ಲಿದೆ

ಗುಟಕಾ ಸೇವನೆಯಿಂದ ಭಾರತದಲ್ಲೇ ಹೆಚ್ಚು ಸಾವು: ಈಶ್ವರ ಖಂಡ್ರೆ

ಅಂಗಾಂಗ ದಾನ, ನಶೆಮುಕ್ತ ಭಾರತ ಅಭಿಯಾನದಲ್ಲಿ ಸಚಿವ ಈಶ್ವರ ಬಿ. ಖಂಡ್ರೆ ಸಲಹೆ
Last Updated 17 ನವೆಂಬರ್ 2025, 11:35 IST
ಗುಟಕಾ ಸೇವನೆಯಿಂದ ಭಾರತದಲ್ಲೇ ಹೆಚ್ಚು ಸಾವು: ಈಶ್ವರ ಖಂಡ್ರೆ

ಬೀದರ್‌: ₹2 ಕೋಟಿ ಮೌಲ್ಯದ ಅಕ್ರಮ ಗುಟ್ಕಾ ಜಪ್ತಿ; ಎಂಟು ಜನರ ಬಂಧನ

ಬೀದರ್‌ ಪೊಲೀಸರ ಕಾರ್ಯಾಚರಣೆಯಲ್ಲಿ ₹2 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಗುಟ್ಕಾ, ಪಾನ್‌ ಮಸಾಲ ವಶಪಡಿಸಿಕೊಂಡಿದ್ದು, 8 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕಳಿಸಲಾಗಿದೆ. ಕೊಳಾರ ಕೈಗಾರಿಕಾ ಪ್ರದೇಶ ಹಾಗೂ ಚಿದ್ರಿಯ ಮನೆಯಲ್ಲಿ ದಾಳಿ ನಡೆಸಿ ಕಚ್ಚಾ ವಸ್ತುಗಳು ಮತ್ತು ರಾಸಾಯನಿಕಗಳು ಜಪ್ತಿ.
Last Updated 31 ಆಗಸ್ಟ್ 2025, 12:25 IST
ಬೀದರ್‌: ₹2 ಕೋಟಿ ಮೌಲ್ಯದ ಅಕ್ರಮ ಗುಟ್ಕಾ ಜಪ್ತಿ; ಎಂಟು ಜನರ ಬಂಧನ

ದೆಹಲಿ: ಗುಟ್ಕಾ ಉಗುಳಿದ್ದವನ ಮೇಲೆ ನೆರೆಮನೆಯವನಿಂದ ಗುಂಡೇಟು!

ಅಮೀರ್‌ ಗಾಯಗೊಂಡ ವ್ಯಕ್ತಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 25 ಮೇ 2025, 14:24 IST
ದೆಹಲಿ: ಗುಟ್ಕಾ ಉಗುಳಿದ್ದವನ ಮೇಲೆ ನೆರೆಮನೆಯವನಿಂದ ಗುಂಡೇಟು!

Video: ನಮ್ಮ ಮೆಟ್ರೊದಲ್ಲಿ ಗುಟ್ಕಾ ಜಗಿದವನಿಗೆ ಸರಿಯಾಗಿ ‘ಉಗಿದ’ ಸಹ ಪ್ರಯಾಣಿಕರು!

ನಮ್ಮ ಮೆಟ್ರೊ ರೈಲಿನಲ್ಲಿ ಪ್ರಯಾಣದ ವೇಳೆ ಗುಟ್ಕಾ ಹಾಕುತ್ತಿದ್ದ ಪ್ರಯಾಣಿಕನೊಬ್ಬನನ್ನು ಸಹ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
Last Updated 21 ಏಪ್ರಿಲ್ 2025, 7:53 IST
Video: ನಮ್ಮ ಮೆಟ್ರೊದಲ್ಲಿ ಗುಟ್ಕಾ ಜಗಿದವನಿಗೆ ಸರಿಯಾಗಿ ‘ಉಗಿದ’ ಸಹ ಪ್ರಯಾಣಿಕರು!

ವಿಧಾನಸಭೆಯಲ್ಲಿ ಗುಟ್ಕಾ, ಪಾನ್‌ ಮಸಾಲಾ ನಿಷೇಧ

ಉತ್ತರ ಪ್ರದೇಶ: ನಿಯಮ ಉಲ್ಲಂಘಿಸಿದರೆ ₹1000 ದಂಡ
Last Updated 5 ಮಾರ್ಚ್ 2025, 15:26 IST
ವಿಧಾನಸಭೆಯಲ್ಲಿ ಗುಟ್ಕಾ, ಪಾನ್‌ ಮಸಾಲಾ ನಿಷೇಧ
ADVERTISEMENT

ಗುಟ್ಕಾದಲ್ಲಿ ಫ್ಲೋರೈಡ್‌ ಅಂಶವೇ ಬಾಯಿ ಕ್ಯಾನ್ಸರ್‌ಗೆ ಕಾರಣ: ಎಚ್‌ಸಿಜಿ ಆಸ್ಪತ್ರೆ

ಗುಟ್ಕಾ ಮತ್ತು ಪಾನ್‌ ಮಸಾಲಾಗಳಲ್ಲಿ ಫ್ಲೋರೈಡ್‌ ಅಂಶವು ಅಪಾಯಕಾರಿ ಪ್ರಮಾಣದಲ್ಲಿ ಇರುವುದರಿಂದ ಇದನ್ನು ಸೇವಿಸುವವರ ಬಾಯಿಯ ಕೆಳ ಲೋಳ್ಪೊರೆಯಲ್ಲಿ ನಾರುಗಟ್ಟುವಿಕೆಗೆ (ಬಾಯಿ ಬಿಗಿತ) ಕಾರಣವಾಗುತ್ತಿದೆ. ಅಡಿಕೆ ಕಾರಣವಲ್ಲ ಎಂದು ಎಚ್‌ಸಿಜಿ ಆಸ್ಪತ್ರೆ ಅಧ್ಯಯನ ತಿಳಿಸಿದೆ.
Last Updated 7 ಮಾರ್ಚ್ 2024, 0:21 IST
ಗುಟ್ಕಾದಲ್ಲಿ  ಫ್ಲೋರೈಡ್‌ ಅಂಶವೇ ಬಾಯಿ ಕ್ಯಾನ್ಸರ್‌ಗೆ ಕಾರಣ: ಎಚ್‌ಸಿಜಿ ಆಸ್ಪತ್ರೆ

ಗುಟ್ಕಾ ನಿಷೇಧ: ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಗುಟ್ಕಾ ಮತ್ತು ಇತರ ತಂಬಾಕು ಆಧಾರಿತ ಉತ್ಪನ್ನಗಳ ಮಾರಾಟ, ಉತ್ಪಾದನೆ ಮತ್ತು ಸಾಗಣೆಯನ್ನು ನಿಷೇಧಿಸುವ 2018ರ ಮೇ ತಿಂಗಳ ಅಧಿಸೂಚನೆಯನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಗೆ ಆಹಾರ ಸುರಕ್ಷತಾ ಆಯುಕ್ತ ಸೇರಿದಂತೆ ಇತರರಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೇಳಿದೆ.
Last Updated 4 ಮಾರ್ಚ್ 2023, 14:15 IST
ಗುಟ್ಕಾ ನಿಷೇಧ: ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ನೀರು ಉಳಿಸಬೇಕಾದರೆ ‘ಮದ್ಯ ಕುಡಿಯಿರಿ, ಗುಟ್ಕಾ ತಿನ್ನಿ‘ ಎಂದ ಬಿಜೆಪಿ ಸಂಸದ

‘ನೀರು ಸಿಗದೆ ಭೂಮಿ ಬರಡಾಗುತ್ತಿದೆ. ನಾವು ಅದನ್ನು ಉಳಿಸಬೇಕಾಗಿದೆ. ಬೇಕಿದ್ರೆ ಗುಟ್ಕಾ ತಿನ್ನಿ, ಮದ್ಯ ಕುಡಿಯಿರಿ. ಸಲ್ಯೂಷನ್‌ (ಒಂದು ರೀತಿಯ ಅಂಟು) ಅಥವಾ ಅಯೋಡೆಕ್ಸ್‌ ಬೇಕಿದ್ರೆ ತಿನ್ನಿ. ಆದರೆ ನೀರಿನ ಮಹ‌ತ್ವವನ್ನು ಅರಿತುಕೊಳ್ಳಿ‘ ಎಂದು ಮಿಶ್ರಾ ಹೇಳಿದ್ದಾರೆ.
Last Updated 8 ನವೆಂಬರ್ 2022, 5:58 IST
ನೀರು ಉಳಿಸಬೇಕಾದರೆ ‘ಮದ್ಯ ಕುಡಿಯಿರಿ, ಗುಟ್ಕಾ ತಿನ್ನಿ‘ ಎಂದ ಬಿಜೆಪಿ ಸಂಸದ
ADVERTISEMENT
ADVERTISEMENT
ADVERTISEMENT