ಬಹುಕೋಟಿ ಗುಟ್ಕಾ ಹಗರಣ: ತಮಿಳುನಾಡಿನ ಸಚಿವ, ಡಿಜಿಪಿ ಮನೆ ಮೇಲೆ ಸಿಬಿಐ ದಾಳಿ
ತಮಿಳುನಾಡಿನ ಆರೋಗ್ಯ ಸಚಿವ ಸಿ.ವಿಜಯ ಭಾಸ್ಕರ್, ಡಿಜಿಪಿ ಟಿ.ಕೆ.ರಾಜೇಂದ್ರನ್ ಸೇರಿದಂತೆ ಹಿರಿಯ ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಬುಧವಾರ ಸಿಬಿಐ ದಾಳಿ ನಡೆಸಿದೆ.Last Updated 5 ಸೆಪ್ಟೆಂಬರ್ 2018, 6:16 IST