ಗ್ಯಾನವಾಪಿ: ಪೂಜೆಗೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆ ಫೆ.28ಕ್ಕೆ
ವಾರಾಣಸಿ: ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿ ಹಿಂದೂ ಅರ್ಚಕರಿಗೆ ಪೂಜೆಗೆ ಅವಕಾಶ ಮಾಡಿಕೊಟ್ಟಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಗ್ಯಾನವಾಪಿ ಮಸೀದಿ ಸಮಿತಿಯ ಮನವಿಯ ವಿಚಾರಣೆ ಫೆ. 28ರಂದು ನಡೆಸಲಾಗುವುದು ಎಂದು ವಾರಾಣಸಿ ನ್ಯಾಯಾಲಯ ಗುರುವಾರ ಹೇಳಿದೆ.Last Updated 15 ಫೆಬ್ರುವರಿ 2024, 11:00 IST