ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hack 

ADVERTISEMENT

ರಾಜಕಾರಣಿಗಳ ಐಫೋನ್ ಹ್ಯಾಕ್: ಫೋನ್‌ ನೀಡಿ; ತನಿಖೆಗೆ ಸಹಕರಿಸಿ– ಸಚಿವ ವೈಷ್ಣವ್

ವಿರೋಧಪಕ್ಷಗಳ ಕೆಲವು ನಾಯಕರ ಐಫೋನ್‌ಗಳಿಗೆ ಬಂದ ಹ್ಯಾಕ್ ಎಚ್ಚರಿಕೆಗೆ ಸಂಬಂಧಿಸಿದಂತೆ ತಮ್ಮ ಫೋನ್‌ಗಳನ್ನು ವಶಕ್ಕೆ ನೀಡುವಂತೆ ಹಾಗೂ ತನಿಖೆಗೆ ಸಹಕರಿಸುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Last Updated 9 ಫೆಬ್ರುವರಿ 2024, 11:24 IST
ರಾಜಕಾರಣಿಗಳ ಐಫೋನ್ ಹ್ಯಾಕ್: ಫೋನ್‌ ನೀಡಿ; ತನಿಖೆಗೆ ಸಹಕರಿಸಿ– ಸಚಿವ ವೈಷ್ಣವ್

ಚೆಂಡು, ಟಾಸ್‌ ಬಗ್ಗೆ ರೋಹಿತ್‌ ಟ್ವೀಟ್‌; ಖಾತೆ ಹ್ಯಾಕ್‌ ಎಂದ ಅಭಿಮಾನಿಗಳು

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರ ಟ್ವಿಟರ್‌ ಖಾತೆಯಿಂದ ಮಂಗಳವಾರ ಮಾಡಲಾಗಿರುವ ಟ್ವೀಟ್‌ಗಳು ವೈರಲ್‌ ಆಗಿದ್ದು, ಅಭಿಮಾನಿಗಳು ರೋಹಿತ್‌ ಟ್ವಿಟರ್ ಖಾತೆ ಹ್ಯಾಕ್‌ ಆಗಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.
Last Updated 1 ಮಾರ್ಚ್ 2022, 13:11 IST
ಚೆಂಡು, ಟಾಸ್‌ ಬಗ್ಗೆ ರೋಹಿತ್‌ ಟ್ವೀಟ್‌; ಖಾತೆ ಹ್ಯಾಕ್‌ ಎಂದ ಅಭಿಮಾನಿಗಳು

ನರೇಂದ್ರ ಮೋದಿಯವರ ವೆಬ್‍ಸೈಟ್  ಹ್ಯಾಕ್? 

ನರೇಂದ್ರ ಮೋದಿ ಅವರ ಅಧಿಕೃತ ವೆಬ್‍ಸೈಟ್ ಹ್ಯಾಕ್ ಆಗಿದ್ದು, ಅನಾಮಿಕ ಮೂಲವೊಂದು ಟೆಕ್ಸ್ಟ್ ಫೈಲ್‍ನ್ನು ಅಪ್‍ಲೋಡ್ ಮಾಡಿದೆ ಎಂದು ಈಲಿಯಟ್ ಆಲ್ಡರ್ಸನ್ ಎಂಬ ಫ್ರೆಂಚ್ ಸೆಕ್ಯುರಿಟಿ ತಜ್ಞ ಟ್ವೀಟಿಸಿದ್ದಾರೆ.
Last Updated 14 ಜನವರಿ 2019, 11:29 IST
ನರೇಂದ್ರ ಮೋದಿಯವರ ವೆಬ್‍ಸೈಟ್  ಹ್ಯಾಕ್? 

12 ಕೋಟಿ ಫೇಸ್‍ಬುಕ್ ಖಾತೆ ಹ್ಯಾಕ್! 

ಹ್ಯಾಕರ್‌ಗಳು ಸುಮಾರು 12 ಕೋಟಿ ಫೇಸ್‍ಬುಕ್ ಖಾತೆಗಳನ್ನು ಹ್ಯಾಕ್ ಮಾಡಿ 81,000 ಖಾತೆಗಳ ಸಂದೇಶಗಳನ್ನು ಆನ್‍ಲೈನ್‍ನಲ್ಲಿ ಪ್ರಕಟಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
Last Updated 3 ನವೆಂಬರ್ 2018, 13:46 IST
12 ಕೋಟಿ ಫೇಸ್‍ಬುಕ್ ಖಾತೆ ಹ್ಯಾಕ್! 

ಬ್ರಿಟಿಷ್‌ ಏರ್‌ವೇಸ್‌: ಗ್ರಾಹಕರ ಮಾಹಿತಿ ಹ್ಯಾಕ್‌

ಒಟ್ಟು 3 ಲಕ್ಷದ 80 ಸಾವಿರ ಪೇಮೆಂಟ್‌ ಕಾರ್ಡ್‌ಗಳ ಮಾಹಿತಿ ಹ್ಯಾಕ್‌ ಆಗಿದೆ.
Last Updated 7 ಸೆಪ್ಟೆಂಬರ್ 2018, 13:15 IST
ಬ್ರಿಟಿಷ್‌ ಏರ್‌ವೇಸ್‌: ಗ್ರಾಹಕರ ಮಾಹಿತಿ ಹ್ಯಾಕ್‌

ಫೇಸ್ ಬುಕ್ ಖಾತೆ ಹ್ಯಾಕ್ ಆಗದಂತೆ ಮುಂಜಾಗ್ರತೆ ವಹಿಸುವುದು ಹೇಗೆ ?

ಫೇಸ್‌ಬುಕ್‌ನಲ್ಲಿ ಲಿಂಕ್ ಕ್ಲಿಕ್ ಮಾಡುವಾಗ ಹುಷಾರಾಗಿರಬೇಕು. ಯಾವ ಲಿಂಕ್‌ನಲ್ಲಿ ಏನೇನು ಅಡಗಿದೆಯೋ ಎಂಬುದು ಗೊತ್ತಾಗಲ್ಲ. ಕೆಲವೊಂದು ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನಮ್ಮ ಖಾತೆ ಹ್ಯಾಕ್ ಆಗುವ ಸಾಧ್ಯತೆಯೂ ಇದೆ. ಫೇಸ್‌ಬುಕ್ ಖಾತೆಯ ಸುರಕ್ಷತೆ ಕಾಪಾಡಲು ಫೇಸ್‌ಬುಕ್‌ನಲ್ಲಿಯೇ ಕೆಲವು ಫೀಚರ್‌ಗಳಿವೆ.
Last Updated 21 ಮಾರ್ಚ್ 2018, 19:30 IST
ಫೇಸ್ ಬುಕ್ ಖಾತೆ ಹ್ಯಾಕ್ ಆಗದಂತೆ ಮುಂಜಾಗ್ರತೆ ವಹಿಸುವುದು ಹೇಗೆ ?
ADVERTISEMENT
ADVERTISEMENT
ADVERTISEMENT
ADVERTISEMENT