ಗುರುವಾರ, 3 ಜುಲೈ 2025
×
ADVERTISEMENT

Haj

ADVERTISEMENT

ಹಜ್‌ ಯಾತ್ರಿಗಳಿಗೆ ತರಬೇತಿ ಶಿಬಿರ ನಾಳೆ

-
Last Updated 14 ಏಪ್ರಿಲ್ 2025, 14:19 IST
fallback

ವಿದೇಶ ವಿದ್ಯಮಾನ: ಹಜ್‌ ಯಾತ್ರೆಗೆ ಬಿಸಿಯಾಘಾತ– ಬಿಸಿಲ ಝಳಕ್ಕೆ 1,301 ಮಂದಿ ಬಲಿ!

ಬಸಿಲಿನ ಝಳಕ್ಕೆ 1,301 ಮಂದಿ ಬಲಿ
Last Updated 25 ಜೂನ್ 2024, 0:35 IST
ವಿದೇಶ ವಿದ್ಯಮಾನ: ಹಜ್‌ ಯಾತ್ರೆಗೆ ಬಿಸಿಯಾಘಾತ– ಬಿಸಿಲ ಝಳಕ್ಕೆ 1,301 ಮಂದಿ ಬಲಿ!

ಅಧಿಕ ತಾಪಮಾನ: ಹಜ್‌ ವೇಳೆ 1,300ಕ್ಕೂ ಅಧಿಕ ಮಂದಿ ಸಾವು

ಈ ಸಲದ ಹಜ್‌ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ಅಧಿಕ ತಾಪಮಾನದಿಂದ 1,300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಜೂನ್ 2024, 14:27 IST
ಅಧಿಕ ತಾಪಮಾನ: ಹಜ್‌ ವೇಳೆ 1,300ಕ್ಕೂ ಅಧಿಕ ಮಂದಿ ಸಾವು

ಮೆಕ್ಕಾದಲ್ಲಿ ಬೀಸುತ್ತಿರುವ ಬಿಸಿಗಾಳಿ: ವಿವಿಧ ದೇಶಗಳ 900 ಹಜ್ ಯಾತ್ರಿಗಳ ಸಾವು

ಈ ಸಲದ ಹಜ್‌ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ಅಧಿಕ ತಾಪಮಾನದಿಂದ 900ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವಿವಿಧ ದೇಶಗಳ ವಿದೇಶಾಂಗ ಸಚಿವಾಲಯಗಳು ತಿಳಿಸಿವೆ.
Last Updated 19 ಜೂನ್ 2024, 11:39 IST
ಮೆಕ್ಕಾದಲ್ಲಿ ಬೀಸುತ್ತಿರುವ ಬಿಸಿಗಾಳಿ: ವಿವಿಧ ದೇಶಗಳ 900 ಹಜ್ ಯಾತ್ರಿಗಳ ಸಾವು

ಹಜ್‌ ಸಮಿತಿ ಅಧ್ಯಕ್ಷ–ಸದಸ್ಯರ ಅವಧಿ ವಿಸ್ತರಣೆ ಕೋರಿಕೆ ವಜಾ

ರಾಜ್ಯ ಹಜ್‌ ಸಮಿತಿಯ ಅಧ್ಯಕ್ಷ ಮತ್ತು ಸದಸ್ಯರ ಅವಧಿಯನ್ನು ಮೂರು ವರ್ಷಕ್ಕಿಂತಲೂ ಹೆಚ್ಚಿನ ಅವಧಿಗೆ ವಿಸ್ತರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಕೋರಲಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.
Last Updated 16 ಆಗಸ್ಟ್ 2023, 16:28 IST
ಹಜ್‌ ಸಮಿತಿ ಅಧ್ಯಕ್ಷ–ಸದಸ್ಯರ ಅವಧಿ ವಿಸ್ತರಣೆ ಕೋರಿಕೆ ವಜಾ

‘ಮೆಹರಮ್‌’ ಇಲ್ಲದೇ 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಹಜ್‌ಯಾತ್ರೆ: ಮೋದಿ ಪ್ರಶಂಸೆ

ಸುಮಾರು 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ವರ್ಷ ‘ಮೆಹರಮ್ (ಪುರುಷ ಸಂಗಾತಿ ಅಥವಾ ಪುರುಷ ಸಹಚರ)’ ಇಲ್ಲದೆ ಹಜ್‌ ಯಾತ್ರೆ ಕೈಗೊಂಡಿರುವುದು ಬಹುದೊಡ್ಡ ಪರಿವರ್ತನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಣ್ಣಿಸಿದ್ದಾರೆ.
Last Updated 30 ಜುಲೈ 2023, 12:46 IST
‘ಮೆಹರಮ್‌’ ಇಲ್ಲದೇ 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಹಜ್‌ಯಾತ್ರೆ: ಮೋದಿ ಪ್ರಶಂಸೆ

ಕಾಲ್ನಡಿಗೆಯಲ್ಲಿ ಹಜ್: ಯಾತ್ರೆಗೆ ನಿರೀಕ್ಷೆ ಮೀರಿ ಜನರ ಬೆಂಬಲ

ಉಡುಪಿ ಜಿಲ್ಲೆಯ ಮೂಳೂರಿನಲ್ಲಿ ಸ್ವಾಗತ
Last Updated 12 ಜೂನ್ 2022, 6:04 IST
ಕಾಲ್ನಡಿಗೆಯಲ್ಲಿ ಹಜ್: ಯಾತ್ರೆಗೆ ನಿರೀಕ್ಷೆ ಮೀರಿ ಜನರ ಬೆಂಬಲ
ADVERTISEMENT

ಹಜ್‌ ಯಾತ್ರೆಗೆ ಸಿದ್ಧತೆ ಪೂರ್ಣ, ಯಾತ್ರಾ ವಿಧಾನ ನಿರ್ಧಾರ ನಮ್ಮದಲ್ಲ: ನಖ್ವಿ

ಹಜ್‌ ಯಾತ್ರೆಗಾಗಿ ಬೇಕಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಸರ್ಕಾರ ಕೈಗೊಂಡಿದೆ. ಆದರೆ, ಯಾತ್ರಾ ವಿಧಾನದ ಬಗ್ಗೆ ಸೌದಿ ಅರೇಬಿಯಾ ನಿರ್ಧಾರ ಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.
Last Updated 5 ಏಪ್ರಿಲ್ 2022, 15:18 IST
ಹಜ್‌ ಯಾತ್ರೆಗೆ ಸಿದ್ಧತೆ ಪೂರ್ಣ, ಯಾತ್ರಾ ವಿಧಾನ ನಿರ್ಧಾರ ನಮ್ಮದಲ್ಲ: ನಖ್ವಿ

2022ರ ಹಜ್ ಯಾತ್ರೆ: ಆನ್‌ಲೈನ್ ಅರ್ಜಿಗೆ ಚಾಲನೆ

ತೀರ್ಥಯಾತ್ರೆ ಸೌಲಭ್ಯದಲ್ಲಿ ಗಮನಾರ್ಹ ಸುಧಾರಣೆ: ನಖ್ವಿ
Last Updated 1 ನವೆಂಬರ್ 2021, 11:27 IST
2022ರ ಹಜ್ ಯಾತ್ರೆ: ಆನ್‌ಲೈನ್ ಅರ್ಜಿಗೆ ಚಾಲನೆ

2022ರ ಹಜ್ ಯಾತ್ರೆ | ಭಾರತದಲ್ಲಿನ ಪ್ರಕ್ರಿಯೆಗಳು ಸಂಪೂರ್ಣ ಡಿಜಿಟಲ್: ಸಚಿವ ನಖ್ವಿ

‘ಮುಂದಿನ ವರ್ಷದ ಹಜ್‌ ಯಾತ್ರೆಗೆ ಸಂಬಂಧಿಸಿ ಭಾರತದಲ್ಲಿನ ಪ್ರಕ್ರಿಯೆಗಳು ಸಂಪೂರ್ಣ ಡಿಜಿಟಲ್‌ ವಿಧಾನದ ಮೂಲಕವೇ ನಡೆಯಲಿವೆ’ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.
Last Updated 10 ಅಕ್ಟೋಬರ್ 2021, 5:23 IST
2022ರ ಹಜ್ ಯಾತ್ರೆ | ಭಾರತದಲ್ಲಿನ ಪ್ರಕ್ರಿಯೆಗಳು ಸಂಪೂರ್ಣ ಡಿಜಿಟಲ್: ಸಚಿವ ನಖ್ವಿ
ADVERTISEMENT
ADVERTISEMENT
ADVERTISEMENT