ಶುಕ್ರವಾರ, 4 ಜುಲೈ 2025
×
ADVERTISEMENT

Hall Ticket

ADVERTISEMENT

ಕೆಪಿಎಸ್‌ಸಿ: ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಲಭ್ಯ

KPSC Hall Ticket: 2023–24ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ವೃಂದದ 384 ಹುದ್ದೆಗಳಿಗೆ ನೇಮಕಾತಿಯ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರವನ್ನು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಜಾಲತಾಣದಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.
Last Updated 25 ಏಪ್ರಿಲ್ 2025, 14:42 IST
ಕೆಪಿಎಸ್‌ಸಿ: ಮುಖ್ಯ ಪರೀಕ್ಷೆ ಪ್ರವೇಶ ಪತ್ರ ಲಭ್ಯ

UGCET-25 ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ: ಕೆಇಎ

ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಇದೇ 16 ಮತ್ತು 17ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಭಾನುವಾರ ಬಿಡುಗಡೆ ಮಾಡಿದೆ.
Last Updated 6 ಏಪ್ರಿಲ್ 2025, 8:59 IST
UGCET-25 ಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ: ಕೆಇಎ

ಪಿಎಸ್‌ಐ ಮರುಪರೀಕ್ಷೆ: 17ಕ್ಕೆ ಪ್ರವೇಶಪತ್ರ ಲಭ್ಯ

ಪಿಎಸ್ಐ ನೇಮಕಾತಿ ಮರುಪರೀಕ್ಷೆ ಜ.23ರಂದು ನಡೆಯಲಿದ್ದು, ಅಭ್ಯರ್ಥಿಗಳು ಜ.17ರಂದು ಬೆಳಿಗ್ಗೆ 11ರಿಂದ ಪ್ರವೇಶಪತ್ರ ಡೌನ್ಲೋಡ್‌ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.
Last Updated 16 ಜನವರಿ 2024, 16:18 IST
ಪಿಎಸ್‌ಐ ಮರುಪರೀಕ್ಷೆ: 17ಕ್ಕೆ ಪ್ರವೇಶಪತ್ರ ಲಭ್ಯ

ಶಿವಮೊಗ್ಗ: ಶುಲ್ಕಕ್ಕೆ ಪೀಡಿಸಿದರೆ ಬಿಇಒ ಕಚೇರಿಯಿಂದಲೇ ಪ್ರವೇಶಪತ್ರ

ಖಾಸಗಿ ಶಾಲೆಗಳಿಗೆ ತಕ್ಕ ಪಾಠ ಕಲಿಸಲು ಶಿಕ್ಷಣ ಇಲಾಖೆ ಹೊಸ ಅಸ್ತ್ರ
Last Updated 17 ಜುಲೈ 2021, 4:07 IST
ಶಿವಮೊಗ್ಗ: ಶುಲ್ಕಕ್ಕೆ ಪೀಡಿಸಿದರೆ ಬಿಇಒ ಕಚೇರಿಯಿಂದಲೇ ಪ್ರವೇಶಪತ್ರ

ಜಾಲತಾಣದಲ್ಲಿ ಸಿಗುತ್ತಿಲ್ಲ ಪರೀಕ್ಷಾ ಪ್ರವೇಶ ಪತ್ರ

ದ್ವಿತೀಯ ಪಿ.ಯು.ವಾರ್ಷಿಕ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿರುವ ಲಕ್ಷಾಂತರ ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ಪದವಿಪೂರ್ವ ಶಿಕ್ಷಣ ಇಲಾಖೆಯ ಜಾಲತಾಣದಿಂದ ಡೌನ್‌ಲೋಡ್‌ ಆಗುತ್ತಿಲ್ಲ. ಇದರಿಂದ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿ ಸಮೂಹ ಆತಂಕಕ್ಕೆ ಒಳಗಾಗಿದೆ.
Last Updated 16 ಫೆಬ್ರುವರಿ 2019, 19:24 IST
fallback
ADVERTISEMENT
ADVERTISEMENT
ADVERTISEMENT
ADVERTISEMENT