ಗುರುವಾರ, 3 ಜುಲೈ 2025
×
ADVERTISEMENT

Hamsalekha

ADVERTISEMENT

PV Kannada Cine Sammana-3: ಸಾಧಕರ ಮಂದಹಾಸ, ನೃತ್ಯದ ಸಂಭ್ರಮೋಲ್ಲಾಸ...

ಜೀವಮಾನದ ಸಾಧನೆ, ಕನ್ನಡದ ಧ್ರುವತಾರೆ ಪ್ರಶಸ್ತಿ ಪ್ರದಾನ | 25 ವಿಭಾಗಗಳಲ್ಲಿ ಸಿನಿ ಸಾಧಕರಿಗೆ ಗೌರವ
Last Updated 27 ಜೂನ್ 2025, 22:34 IST
PV Kannada Cine Sammana-3: ಸಾಧಕರ ಮಂದಹಾಸ, ನೃತ್ಯದ ಸಂಭ್ರಮೋಲ್ಲಾಸ...

ಮಣ್ಣಿನ ಸೊಗಡಿನ ಸಿನಿಮಾ: ಹಂಸಲೇಖ ಅಭಿಯಾನ

Quality Kannada Films: ಕನ್ನಡ ಚಿತ್ರರಂಗದಲ್ಲಿ ಕಥೆಗಳ ಕೊರತೆ ನಿಭಾಯಿಸಲು ಹಂಸಲೇಖ ಹೊಸ ಆಂದೋಲನ ಆರಂಭಿಸಿದ್ದಾರೆ
Last Updated 26 ಜೂನ್ 2025, 23:30 IST
ಮಣ್ಣಿನ ಸೊಗಡಿನ ಸಿನಿಮಾ: ಹಂಸಲೇಖ ಅಭಿಯಾನ

ಭಾರತೀಯ ಸಂಸ್ಕೃತಿ ವೈದಿಕವೊಂದೇ ಅಲ್ಲ: ಹಂಸಲೇಖ

‘ಭಾರತೀಯ ಸಂಸ್ಕೃತಿ ಎಂದರೆ ವೈದಿಕ ಸಂಸ್ಕೃತಿಯೊಂದೇ ಅಲ್ಲ. ಬುಡಕಟ್ಟು ಸಹಿತ ಎಲ್ಲ ಸಮುದಾಯಗಳ ಸಂಸ್ಕೃತಿ ಸೇರಿರುವುದೇ ಭಾರತೀಯ ಸಂಸ್ಕೃತಿ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
Last Updated 5 ಫೆಬ್ರುವರಿ 2025, 16:01 IST
ಭಾರತೀಯ ಸಂಸ್ಕೃತಿ ವೈದಿಕವೊಂದೇ ಅಲ್ಲ: ಹಂಸಲೇಖ

ಆಲ್ದೂರು: ಸರ್ಕಾರಿ ಪ್ರೌಢಶಾಲೆಗೆ ಹಂಸಲೇಖ ಭೇಟಿ

ಸರ್ಕಾರಿ ಪ್ರೌಢಶಾಲೆಗೆ ಗೀತೆ ರಚನಾಕಾರ, ಸಂಗೀತ ನಿರ್ದೇಶಕ ಹಂಸಲೇಖ ಸೋಮವಾರ ದಿಢೀರ್‌ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸ್ವಲ್ಪ ಹೊತ್ತು ಕಳೆದರು.        
Last Updated 30 ಡಿಸೆಂಬರ್ 2024, 14:08 IST
ಆಲ್ದೂರು: ಸರ್ಕಾರಿ ಪ್ರೌಢಶಾಲೆಗೆ ಹಂಸಲೇಖ ಭೇಟಿ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಅಪೂರ್ವ ಸಂಗ್ರಹ: ಹಂಸಲೇಖ

ಕೊಟ್ಟಿಗೆಹಾರ ತೇಜಸ್ವಿ ಪ್ರತಿಷ್ಠಾನಕ್ಕೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಭೇಟಿ, ಪ್ರತಿಷ್ಠಾನ ವೀಕ್ಷಿಸಿ ಮೆಚ್ಚುಗೆ
Last Updated 30 ಡಿಸೆಂಬರ್ 2024, 14:01 IST
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಅಪೂರ್ವ ಸಂಗ್ರಹ: ಹಂಸಲೇಖ

ಅಧಿಕಾರ, ಹಣ ಬಯಸದ ಎಸ್‌ಜಿಎಸ್: ಹಂಸಲೇಖ ಅಭಿಮತ

ಪ್ರೊ.ಎಸ್‌.ಜಿ.ಎಸ್–78 ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅಭಿಮತ
Last Updated 8 ಡಿಸೆಂಬರ್ 2024, 14:03 IST
ಅಧಿಕಾರ, ಹಣ ಬಯಸದ ಎಸ್‌ಜಿಎಸ್: ಹಂಸಲೇಖ ಅಭಿಮತ

ಹಲವರಿಂದ ಸಮಾನತೆ: ಹಂಸಲೇಖ

ಪಂಡಿತ್‌ ರಾಜೀವ್‌ ತಾರಾನಾಥರ 92ನೇ ಜನ್ಮದಿನದ ಸಮಾರಂಭ
Last Updated 20 ಅಕ್ಟೋಬರ್ 2024, 0:15 IST
ಹಲವರಿಂದ ಸಮಾನತೆ: ಹಂಸಲೇಖ
ADVERTISEMENT

ವಿಶ್ವ ರಂಗಮಂದಿರ ನಿರ್ಮಾಣ ಅತ್ಯಗತ್ಯ: ಸಂಗೀತ ನಿರ್ದೇಶಕ ಹಂಸಲೇಖ

ರಂಗಾಯಣದ ‘ನಾಂದಿ–ಆರಂಭೋತ್ಸವ’ಕ್ಕೆ ಚಾಲನೆ
Last Updated 15 ಸೆಪ್ಟೆಂಬರ್ 2024, 14:33 IST
ವಿಶ್ವ ರಂಗಮಂದಿರ ನಿರ್ಮಾಣ ಅತ್ಯಗತ್ಯ: ಸಂಗೀತ ನಿರ್ದೇಶಕ ಹಂಸಲೇಖ

ಮೋದಿಯಿಂದ ಸಂವಿಧಾನಕ್ಕೆ ಕಂಟಕ: ಹಂಸಲೇಖ

‘ಕೇರಳದ ಮಂದಿ ರಾಜಕೀಯ ಸೂಕ್ಷ್ಮಗಳನ್ನು ಥಟ್ಟನೆ ಗ್ರಹಿಸುತ್ತಾರೆ. ಕನ್ನಡಿಗರಿಗೆ ಅಂತಹ ಶಕ್ತಿ ಇಲ್ಲ. ನಾವು ಅದನ್ನು ರೂಢಿಸಿಕೊಳ್ಳಬೇಕು’ ಎಂದು ಹಂಸಲೇಖ ಹೇಳಿದರು.
Last Updated 26 ಆಗಸ್ಟ್ 2024, 4:20 IST
ಮೋದಿಯಿಂದ ಸಂವಿಧಾನಕ್ಕೆ ಕಂಟಕ: ಹಂಸಲೇಖ

ರಾಜ್ಯಪಾಲರಲ್ಲ, ಕೇಂದ್ರಪಾಲರೆನ್ನಿ: ಹಂಸಲೇಖ ವ್ಯಂಗ್ಯ

ರಾಜ್ಯಪಾಲರ ನಡೆ ಖಂಡಿಸಿ ‘ಕರ್ನಾಟಕ ಜನರಂಗ’ದಿಂದ ಅಹೋರಾತ್ರಿ ಪ್ರತಿಭಟನೆ
Last Updated 24 ಆಗಸ್ಟ್ 2024, 22:42 IST
ರಾಜ್ಯಪಾಲರಲ್ಲ, ಕೇಂದ್ರಪಾಲರೆನ್ನಿ: ಹಂಸಲೇಖ ವ್ಯಂಗ್ಯ
ADVERTISEMENT
ADVERTISEMENT
ADVERTISEMENT