ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Hamsika

ADVERTISEMENT

ಪ್ರಾಣ ಸ್ನೇಹಿತೆಯ ಗಂಡನ ಜೊತೆ ಮದುವೆಯಾದರೇ ಹನ್ಸಿಕಾ? ಆರೋಪಕ್ಕೆ ನಟಿ ತಿರುಗೇಟು

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ, ಬರೋಬ್ಬರಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಇಂದಿಗೂ ಬೇಡಿಕೆ ನಟಿಯಾಗಿರುವ ಹನ್ಸಿಕಾ 2022ರ ಡಿಸೆಂಬರ್‌ನಲ್ಲಿ ಉದ್ಯಮಿ ಸೋಹೆಲ್ ಕಟಾರಿಯಾ ಅವರನ್ನು ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
Last Updated 25 ಫೆಬ್ರುವರಿ 2023, 14:21 IST
ಪ್ರಾಣ ಸ್ನೇಹಿತೆಯ ಗಂಡನ ಜೊತೆ ಮದುವೆಯಾದರೇ ಹನ್ಸಿಕಾ? ಆರೋಪಕ್ಕೆ ನಟಿ ತಿರುಗೇಟು

ಬೇಗ ಬೆಳೆದು ಸುಂದರವಾಗಿ ಕಾಣಲು ಹನ್ಸಿಕಾಗೆ ಹಾರ್ಮೋನ್ ಇಂಜೆಕ್ಷನ್ ಕೊಡಲಾಗಿತ್ತೇ?

ಬಾಲನಟಿಯಾಗಿದ್ದಾಗಲೇ ಗಮನ ಸೆಳೆದು ಇದೀಗ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಟಿ ಹನ್ಸಿಕಾ ಮೊಟ್ವಾನಿಗೂ ಇದೇ ರೀತಿ ಪ್ರಸಂಗ ಎದುರಾಗಿತ್ತು. ಈ ಬಗ್ಗೆ ಸ್ವತಃ ಅವರು ಇತ್ತೀಚೆಗೆ ಮೌನ ಮುರಿದು ಮಾತನಾಡಿದ್ದಾರೆ.
Last Updated 18 ಫೆಬ್ರುವರಿ 2023, 10:22 IST
ಬೇಗ ಬೆಳೆದು ಸುಂದರವಾಗಿ ಕಾಣಲು ಹನ್ಸಿಕಾಗೆ ಹಾರ್ಮೋನ್ ಇಂಜೆಕ್ಷನ್ ಕೊಡಲಾಗಿತ್ತೇ?

ನಟಿ ಹನ್ಸಿಕಾ ಮದುವೆಯಾಗುತ್ತಿರುವ ವರ ಯಾರು ಎಂಬುದು ಬಹಿರಂಗ

ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ 'ಬಿಂದಾಸ್' ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ ಅಂತೂ ವೈವಾಹಿಕ ಜೀವನಕ್ಕೆ ಕಾಲಿಡಲು ಅಣಿಯಾಗಿದ್ದಾರೆ. ಹನ್ಸಿಕಾ ಮದುವೆಯಾಗುತ್ತಿರುವ ವರ ಯಾರು ಎಂಬುದು ಇದೀಗ ಬಹಿರಂಗಗೊಂಡಿದೆ. ಮುಂಬೈ ಮೂಲದ ಜವಳಿ ಉದ್ಯಮಿ ಸೊಹೈಲ್ ಕಠೂರಿಯಾ ಅವರೊಂದಿಗೆ ಮದುವೆಯಾಗುವುದು ಖಾತ್ರಿಯಾಗಿದೆ.
Last Updated 2 ನವೆಂಬರ್ 2022, 13:00 IST
ನಟಿ ಹನ್ಸಿಕಾ ಮದುವೆಯಾಗುತ್ತಿರುವ ವರ ಯಾರು ಎಂಬುದು ಬಹಿರಂಗ

ಜಲೇಬಿ ಬೇಬಿ ಎಂದು ತನ್ವಿ ಶಾ ಜತೆ ಡ್ಯಾನ್ಸ್ ಮಾಡಿದ ಹಂಸಿಕಾ ಮೋಟ್ವಾನಿ

ನಟಿ ಹಂಸಿಕಾ ಮೋಟ್ವಾನಿ ರೀಲ್ಸ್ ಪೋಸ್ಟ್ ವೈರಲ್
Last Updated 11 ಆಗಸ್ಟ್ 2021, 8:03 IST
ಜಲೇಬಿ ಬೇಬಿ ಎಂದು ತನ್ವಿ ಶಾ ಜತೆ ಡ್ಯಾನ್ಸ್ ಮಾಡಿದ ಹಂಸಿಕಾ ಮೋಟ್ವಾನಿ

ಪ್ಲಾಸ್ಟಿಕ್‌ ಸರ್ಜರಿ ಹಂಸಿಕಾ ಸರದಿ

ಕನ್ನಡ, ತೆಲುಗು, ಮಲಯಾಳಿ ಬಿಗ್‌ ಬಜೆಟ್‌ ಚಿತ್ರಗಳಲ್ಲಿ ನಟಿಸಿದ್ದ ಬೆಡಗಿ ಹಂಸಿಕಾ ಮೋಟ್ವಾನಿ ಗುರುತಿಸಲಾಗದಷ್ಟು ಬದಲಾಗಿದ್ದಾರೆ. ಹಂಸಿಕಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ಗುಲ್ಲು ಎದ್ದಿದೆ.
Last Updated 24 ಜೂನ್ 2019, 19:45 IST
ಪ್ಲಾಸ್ಟಿಕ್‌ ಸರ್ಜರಿ ಹಂಸಿಕಾ ಸರದಿ
ADVERTISEMENT
ADVERTISEMENT
ADVERTISEMENT
ADVERTISEMENT