ಕೈಯಲ್ಲಿ ಬರೆದು 100 ಪುಟಗಳ ಬಜೆಟ್ ಮಂಡಿಸಿದ ಛತ್ತೀಸಗಢ ಹಣಕಾಸು ಸಚಿವ
ಕಂಪ್ಯೂಟರ್ ಪ್ರತಿ ಅಥವಾ ಆಧುನಿಕ ತಂತ್ರಜ್ಞಾನದ ಭಾಗವಾದ ಟ್ಯಾಬ್ ಬಳಕೆಯ ಈ ಕಾಲದಲ್ಲಿ ಛತ್ತೀಸಗಢದ ಹಣಕಾಸು ಸಚಿವ ಒ.ಪಿ ಚೌಧರಿ ಅವರು 100 ಪುಟಗಳ ಬಜೆಟ್ ಅನ್ನು ಕೈಯಲ್ಲಿ ಬರೆದು ಮಂಡಿಸಿದ್ದಾರೆ. Last Updated 5 ಮಾರ್ಚ್ 2025, 2:50 IST