ಶುಕ್ರವಾರ, 4 ಜುಲೈ 2025
×
ADVERTISEMENT

Hanuman temples

ADVERTISEMENT

ಹನುಮಾನ ದೇವಸ್ಥಾನದಲ್ಲಿ ಸಹಸ್ರ ದೀಪೋತ್ಸವ

ಸುರಪುರ: ನಗರದ ಪುರಾತನ ಬಯಲು ಹನುಮಾನ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಸಹಸ್ರ ದೀಪೋತ್ಸವವು ಅದ್ದೂರಿಯಾಗಿ ನೆರವೇರಿತು.
Last Updated 20 ಜನವರಿ 2025, 15:58 IST
ಹನುಮಾನ ದೇವಸ್ಥಾನದಲ್ಲಿ ಸಹಸ್ರ ದೀಪೋತ್ಸವ

ಒಂದೇ ದಿನದಲ್ಲಿ 108 ಹನುಮಾನ್‌ ದರ್ಶನ: ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲು

ನಾಡಿನಾದ್ಯಂತ ಶುಕ್ರವಾರ ಹನುಮದ್‌ ವ್ರತ ಆಚರಿಸಲಾಗುತ್ತಿದ್ದು, ನಗರದ ಇಬ್ಬರು ಭಕ್ತರು ಐದು ವರ್ಷಗಳ ಹಿಂದೆ ಒಂದೇ ದಿನದಲ್ಲಿ 108 ಹನುಮಾನ್‌ ಗುಡಿಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾದ ನೆನಪು ಮತ್ತೊಮ್ಮೆ ಮರುಕಳಿಸುವಂತೆ ಮಾಡಿದೆ.
Last Updated 12 ಡಿಸೆಂಬರ್ 2024, 5:24 IST
ಒಂದೇ ದಿನದಲ್ಲಿ 108 ಹನುಮಾನ್‌ ದರ್ಶನ: ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲು

ಗುಜರಾತ್ | ಹನುಮ ದೇಗುಲದ ಬಳಿ ಸಾವಿರ ಕೊಠಡಿಗಳ ವಿಶ್ರಾಂತಿ ಗೃಹ; ಅಮಿತ್ ಶಾ ಚಾಲನೆ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುಜರಾತ್‌ನ ಬೊತದ್ ಜಿಲ್ಲೆಯ ಸಲನ್‌ಪುರದಲ್ಲಿರುವ ಹನುಮ ದೇವಾಲಯದ ಆವರಣದಲ್ಲಿ 'ಯಾತ್ರಿಕ ಭವನ'ವನ್ನು ಗುರುವಾರ ಉದ್ಘಾಟಿಸಿದ್ದಾರೆ.
Last Updated 31 ಅಕ್ಟೋಬರ್ 2024, 15:44 IST
ಗುಜರಾತ್ | ಹನುಮ ದೇಗುಲದ ಬಳಿ ಸಾವಿರ ಕೊಠಡಿಗಳ ವಿಶ್ರಾಂತಿ ಗೃಹ; ಅಮಿತ್ ಶಾ ಚಾಲನೆ

ಹನುಮಾನ ದೇವಸ್ಥಾನಕ್ಕೆ ₹50 ಲಕ್ಷ ಅನುದಾನ: ಸಚಿವ ದರ್ಶನಾಪುರ

 ನಗರದ  ಶ್ರೀ ಹನುಮಾನ ದೇವಸ್ಥಾನ ಸಮಸ್ತ ಜನ ಸಮೂಹಕ್ಕೆ ಭಕ್ತಿಯ ಕೇಂದ್ರದ ಸ್ಥಳವಾಗಿದೆ. ಸಧ್ಯ ದೇವಸ್ಥಾನದ ಪ್ರಾಂಗಣ  ವು ಟಿನ್ ಶೆಡ್ ನಿಂದ ಕೂಡಿದೆ.  ಕಟ್ಟಡ ನಿರ್ಮಾಣಕ್ಕೆ...
Last Updated 14 ಅಕ್ಟೋಬರ್ 2024, 16:23 IST
ಹನುಮಾನ ದೇವಸ್ಥಾನಕ್ಕೆ ₹50 ಲಕ್ಷ ಅನುದಾನ: ಸಚಿವ ದರ್ಶನಾಪುರ

ಜೈಲಿಗೆ ಶರಣಾಗುವ ಮುನ್ನ ಹನುಮಾನ್ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ಕೇಜ್ರಿವಾಲ್

ಜೈಲಿಗೆ ಶರಣಾಗುವ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜ್ ಘಾಟ್‌ಗೆ ಭೇಟಿ ನೀಡಿ, ಬಳಿಕ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
Last Updated 2 ಜೂನ್ 2024, 11:08 IST
ಜೈಲಿಗೆ ಶರಣಾಗುವ ಮುನ್ನ ಹನುಮಾನ್ ದೇಗುಲದಲ್ಲಿ  ಪ್ರಾರ್ಥನೆ ಸಲ್ಲಿಸಿದ ಕೇಜ್ರಿವಾಲ್

ಹನುಮಗಿರಿ | ಪಂಚಮುಖಿ ಆಂಜನೇಯನಿಗೆ ಬೆಳ್ಳಿ ಗದೆ ಸಮರ್ಪಿಸಿದ ಅಮಿತ್ ಶಾ

ಅಮರಗಿರಿ ಭಾರತ ಮಾತೆ ಮಂದಿರ ಲೋಕಾರ್ಪಣೆ
Last Updated 11 ಫೆಬ್ರುವರಿ 2023, 10:50 IST
ಹನುಮಗಿರಿ | ಪಂಚಮುಖಿ ಆಂಜನೇಯನಿಗೆ ಬೆಳ್ಳಿ ಗದೆ ಸಮರ್ಪಿಸಿದ ಅಮಿತ್ ಶಾ

ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ಆಂಜನೇಯ ದೇಗುಲ: ಪಿಐಎಲ್‌

‘ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ಧ್ವಂಸಗೊಳಿಸಿದ ಟಿಪ್ಪು ಸುಲ್ತಾನ್ ವಿವಾದಿತ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ’ ಎಂದು ಆಪಾದಿಸಿ ಭಜರಂಗ ಸೇನೆ ಹೈಕೋರ್ಟ್‌ ಮೆಟ್ಟಿಲೇರಿದೆ.
Last Updated 17 ನವೆಂಬರ್ 2022, 21:00 IST
ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ಆಂಜನೇಯ ದೇಗುಲ: ಪಿಐಎಲ್‌
ADVERTISEMENT

ಕೆಂಭಾವಿ: ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶ

ಅಮಲಿಹಾಳ ಗ್ರಾಮದಲ್ಲಿ ಶನಿವಾರ ಪರಿಶಿಷ್ಟ ಜಾತಿ ಮತ್ತು ಪಂಗಡದ 10 ಜನರು ಪೊಲೀಸ್ ಭದ್ರತೆಯಲ್ಲಿ ಹನುಮಾನ್ ದೇವಸ್ಥಾನ ಪ್ರವೇಶಿಸಿ, ಪೂಜೆ ಸಲ್ಲಿಸಿದರು.
Last Updated 28 ಮೇ 2022, 19:32 IST
ಕೆಂಭಾವಿ: ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶ

ಹನುಮ ಜಯಂತಿ: ಕೋರಂಟಿ ಹನುಮಾನ್, ರೋಕಡಾ ಆಂಜನೇಯ, ಗಂಟೆ ಹನುಮನಿಗೆ ತೊಟ್ಟಿಲು ಸೇವೆ

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಆಂಜನೇಯ ದೇವಸ್ಥಾನಗಳಲ್ಲಿ ಶನಿವಾರ ಹನುಮಾನ್ ಜಯಂತಿ ಸಂಭ್ರಮ ಮನೆಮಾಡಿತು.
Last Updated 16 ಏಪ್ರಿಲ್ 2022, 6:47 IST
ಹನುಮ ಜಯಂತಿ: ಕೋರಂಟಿ ಹನುಮಾನ್, ರೋಕಡಾ ಆಂಜನೇಯ, ಗಂಟೆ ಹನುಮನಿಗೆ ತೊಟ್ಟಿಲು ಸೇವೆ

ಹನುಮಂತದೇವರ ಜಾತ್ರೋತ್ಸವ ಸಂಭ್ರಮ

ಬೇರು ಸಹಿತ ಮರ ಕಿತ್ತು ತರುವ ಪವಾಡ ನೋಡಲು ಜನಸಾಗರ
Last Updated 12 ಏಪ್ರಿಲ್ 2022, 1:41 IST
ಹನುಮಂತದೇವರ ಜಾತ್ರೋತ್ಸವ ಸಂಭ್ರಮ
ADVERTISEMENT
ADVERTISEMENT
ADVERTISEMENT