ಮಂಗಳವಾರ, 20 ಜನವರಿ 2026
×
ADVERTISEMENT

Happy

ADVERTISEMENT

New Year 2026: ಹೊಸ ವರ್ಷದ ಸಂಭ್ರಮ ನಿಮ್ಮನ್ನೇ ಸಂಭ್ರಮಿಸಲಿ

New Year Reflection: ಸಾಮಾನ್ಯವಾಗಿ ಜನರು ಹೊಸ ವರ್ಷವನ್ನು ದೀರ್ಘ ಆಸೆಗಳ ಪಟ್ಟಿಯೊಂದಿಗೆ, ನಿರ್ಣಯಗಳೊಂದಿಗೆ, ಸಾಧಿಸಬೇಕಾದ ಗುರಿಗಳೊಂದಿಗೆ ಅಥವಾ ಪೂರೈಸಬೇಕಾದ ಬಯಕೆಗಳೊಂದಿಗೆ ಸ್ವಾಗತಿಸುತ್ತಾರೆ.
Last Updated 31 ಡಿಸೆಂಬರ್ 2025, 11:35 IST
New Year 2026: ಹೊಸ ವರ್ಷದ ಸಂಭ್ರಮ ನಿಮ್ಮನ್ನೇ ಸಂಭ್ರಮಿಸಲಿ

ಕ್ಷೇಮ ಕುಶಲ: ಸಂತೋಷದ ರಹಸ್ಯ ಸಮತೋಲಿತ ಜೀವನ

Life Balance Tips: ಜೀವನದ ಸಮತೋಲನವೆಂಬುದು ಒಮ್ಮೆ ಸಾಧಿಸಿ ಮುಗಿಸುವ ಗುರಿಯಲ್ಲ, ಅದು ನಿತ್ಯದ ಅಭ್ಯಾಸ. ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಈ ಹಂತಗಳನ್ನು ಅನುಸರಿಸಿ, ತಪ್ಪಿದಾಗ ಮತ್ತೆ ಸರಿಪಡಿಸಿಕೊಂಡು ಹೋಗಬೇಕು.
Last Updated 7 ಅಕ್ಟೋಬರ್ 2025, 0:30 IST
ಕ್ಷೇಮ ಕುಶಲ: ಸಂತೋಷದ ರಹಸ್ಯ ಸಮತೋಲಿತ ಜೀವನ

Happiness Report | ಸಂತೃಪ್ತಿ ವರದಿ: ಭಾರತಕ್ಕೆ 118ನೇ ಸ್ಥಾನ

ಸಂತೋಷ ಕುರಿತ 2025ನೇ ಸಾಲಿನ ಜಾಗತಿಕ ವರದಿ ಗುರುವಾರ ಪ್ರಕಟಗೊಂಡಿದ್ದು, ಭಾರತ 118ನೇ ಸ್ಥಾನದಲ್ಲಿದೆ. ಕಳೆದ ವರ್ಷ 126ನೇ ಸ್ಥಾನದಲ್ಲಿದ್ದ ಭಾರತವು ಈ ವರ್ಷ 8 ಸ್ಥಾನ ಸುಧಾರಣೆ ಕಂಡಿದ್ದರೂ, ನೇಪಾಳ, ಪಾಕಿಸ್ತಾನ, ಉಕ್ರೇನ್‌ ಹಾಗೂ ಪ್ಯಾಲೆಸ್ಟೀನ್‌ಗಿಂತ ಕೆಳಗಿನ ಸ್ಥಾನದಲ್ಲಿದೆ.
Last Updated 20 ಮಾರ್ಚ್ 2025, 23:30 IST
Happiness Report | ಸಂತೃಪ್ತಿ ವರದಿ: ಭಾರತಕ್ಕೆ 118ನೇ ಸ್ಥಾನ

ಸಂತಸದ ಭಾವಜಗತ್ತಿಗೆ ನವ ಸೂತ್ರ

ಈಗ ನವದುರ್ಗೆಯರನ್ನು ಆರಾಧಿಸುವ ಸಮಯ. ದುರ್ಗೆಯೆಂದರೆ ಶಕ್ತಿ. ನಮ್ಮೊಳಗಿರುವ ಅಂತಃಸತ್ವ. ಆಗಾಗ್ಗೆ ಹೆಣ್ಣುಮಕ್ಕಳು ತಮ್ಮ ಭಾವಪ್ರಪಂಚದೊಳಗಿಳಿದು ಗಟ್ಟಿ ವ್ಯಕ್ತಿತ್ವ ರೂಪಿಸಿಕೊಳ್ಳುವ ಹಾದಿಯೇನೆಂಬುದನ್ನು ಗಮನಿಸಬೇಕು.
Last Updated 27 ಸೆಪ್ಟೆಂಬರ್ 2024, 23:40 IST
ಸಂತಸದ ಭಾವಜಗತ್ತಿಗೆ ನವ ಸೂತ್ರ

ವಿಶ್ವದ ಅತ್ಯಂತ ಸಂತೋಷ ಭರಿತ ದೇಶ ಫಿನ್ಲೆಂಡ್‌: ಭಾರತಕ್ಕೆ 126ನೇ ಸ್ಥಾನ

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಪ್ರಾಯೋಜಿತ ಸಮೀಕ್ಷಾ ವರದಿಯಲ್ಲಿ ಫಿನ್ಲೆಂಡ್‌ ವಿಶ್ವದ ಅತ್ಯಂತ ಸಂತೋಷಭರಿತ ದೇಶವಾಗಿದೆ.
Last Updated 21 ಮಾರ್ಚ್ 2024, 7:10 IST
ವಿಶ್ವದ ಅತ್ಯಂತ ಸಂತೋಷ ಭರಿತ ದೇಶ ಫಿನ್ಲೆಂಡ್‌: ಭಾರತಕ್ಕೆ 126ನೇ ಸ್ಥಾನ

ಸುಖ ಜೀವನಕ್ಕೆ ಸ್ವಪ್ರೀತಿಯ 12 ಸೂತ್ರಗಳು

ಈ ವರ್ಷದ ಮೊದಲ ತಿಂಗಳು ಮುಗಿಯುತ್ತಿರುವಾಗ, ಹೊಸ ವರ್ಷದ ಶುಭಾಶಯ ಕೋರುವ ಮೆಸೇಜೊಂದು ಮತ್ತೆ ಮತ್ತೆ ಎಲ್ಲ ಹೆಂಗಳೆಯರಿಗೂ ಸೆಳೆಯುತ್ತಿದೆ.
Last Updated 10 ಫೆಬ್ರುವರಿ 2024, 0:00 IST
ಸುಖ ಜೀವನಕ್ಕೆ ಸ್ವಪ್ರೀತಿಯ 12 ಸೂತ್ರಗಳು

PV Web Exclusive: ಸಂಭ್ರಮಿಸುವುದೆಂದರೆ...

ಈ ಬೆಳಗು ನನಗಾಗಿ, ಈ ಗಾಳಿ, ಈ ಕತ್ತಲೆ, ಈ ಚಂದ್ರ, ತಾರೆಯರೆಲ್ಲ ನನಗಾಗಿ ಎಂದುಕೊಂಡು ಅವುಗಳಿಗೆ ಕೃತಜ್ಞರಾಗಿರಲೆಂದೇ ನಗುನಗುತ್ತ ಜೀವಿಸುವುದು. ಸಂಭ್ರಮಿಸುವುದೆಂದರೆ ಎಲ್ಲವೂ ನನಗಾಗಿ ಎಂದುಕೊಳ್ಳುವುದು. ನನಗಾಗಿಯೇ ಎಂಬ ಅಹಮಿಕೆಯ ಪರದೆಯನ್ನೂ ದಾಟುವುದು.
Last Updated 22 ಏಪ್ರಿಲ್ 2021, 4:49 IST
PV Web Exclusive: ಸಂಭ್ರಮಿಸುವುದೆಂದರೆ...
ADVERTISEMENT

ದಿನದ ಸೂಕ್ತಿ: ಸ್ವಲ್ಪಸುಖ - ಮಹಾದುಃಖ

ನಮ್ಮ ಸದ್ಯದ ಆಮಿಷಗಳು ನಮ್ಮ ಭವಿಷ್ಯವನ್ನು ಹಾಳುಮಾಡುವಂತಾಗಬಾರದು.
Last Updated 30 ಮಾರ್ಚ್ 2021, 2:13 IST
ದಿನದ ಸೂಕ್ತಿ: ಸ್ವಲ್ಪಸುಖ - ಮಹಾದುಃಖ

ವಿಶ್ವ ಸಂತೋಷದ ಸೂಚ್ಯಂಕ; ಭಾರತಕ್ಕೆ ಎಷ್ಟನೇ ಸ್ಥಾನ?

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷದ ವರದಿ 2021ರ ಪಟ್ಟಿಯಲ್ಲಿ 149 ದೇಶಗಳ ಪೈಕಿ ಭಾರತ 139ನೇ ಸ್ಥಾನದಲ್ಲಿದೆ. ಫಿನ್ಲೆಂಡ್ ಸತತವಾಗಿ ನಾಲ್ಕನೇ ವರ್ಷವೂ ಮೊದಲ ಸ್ಥಾನದಲ್ಲಿದೆ.
Last Updated 20 ಮಾರ್ಚ್ 2021, 2:21 IST
ವಿಶ್ವ ಸಂತೋಷದ ಸೂಚ್ಯಂಕ; ಭಾರತಕ್ಕೆ ಎಷ್ಟನೇ ಸ್ಥಾನ?

ಮಾವು, ಬೇವಾದ ಋಣಫಲ

ಯಾವ ಜನ್ಮದ ಋಣವೊ, ಯಾವ ಕರ್ಮದ ಶೇಷವೊ ಸಂಸಾರವೆಂಬ ತೋಟದಲ್ಲಿ ಮಾವಾಗಿ, ಬೇವಾಗಿ ಬಂದು ಮನುಷ್ಯನಿಗೆ ಭಾವೋನ್ಮಾದದ ರಸಗಳನ್ನು ಕುಡಿಸುತ್ತವೆ. ಅವು ಭಾವಗಳ ಜ್ವರಗಳು.
Last Updated 16 ಸೆಪ್ಟೆಂಬರ್ 2020, 19:30 IST
ಮಾವು, ಬೇವಾದ ಋಣಫಲ
ADVERTISEMENT
ADVERTISEMENT
ADVERTISEMENT