ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

haratalu halappa

ADVERTISEMENT

Dharmasthal Case | ಬಿಜೆಪಿಯಿಂದ ನಾಳೆ ಧರ್ಮಸ್ಥಳ ಚಲೋ: ಹರತಾಳು ಹಾಲಪ್ಪ

‘ಧರ್ಮಸ್ಥಳ ರಕ್ಷಿಸಿ, ಹಿಂದೂ ಧರ್ಮ ಉಳಿಸಿ’ ಘೋಷವಾಕ್ಯದೊಂದಿಗೆ ಸೆ. 1ರಂದು ಧರ್ಮಸ್ಥಳ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಸ್ಥೈರ್ಯ ತುಂಬಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ –ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ
Last Updated 31 ಆಗಸ್ಟ್ 2025, 6:27 IST
Dharmasthal Case | ಬಿಜೆಪಿಯಿಂದ ನಾಳೆ ಧರ್ಮಸ್ಥಳ ಚಲೋ: ಹರತಾಳು ಹಾಲಪ್ಪ

ಕಮಿಷನ್ ಆಸೆಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಹಾಲಪ್ಪ ಹರತಾಳು ಆರೋಪ

ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಲಪ್ಪ ಹರತಾಳು ಆರೋಪ
Last Updated 24 ಆಗಸ್ಟ್ 2025, 7:22 IST
ಕಮಿಷನ್ ಆಸೆಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಹಾಲಪ್ಪ ಹರತಾಳು ಆರೋಪ

ಸಾಗರ | ಬೆಳೆ ನಾಶ: ಹಾಲಪ್ಪ ಹರತಾಳು ಖಂಡನೆ

Sagar Farmer Protest: ಸಾಗರ ತಾಲ್ಲೂಕಿನ ಹಿರಳೆ ಗ್ರಾಮದಲ್ಲಿ ತಿಮ್ಮಪ್ಪ ಎಂಬುವವರ ಶುಂಠಿ ಬೆಳೆಯನ್ನು ಅರಣ್ಯ ಇಲಾಖೆ ನಾಶಪಡಿಸಿದ ಕ್ರಮದ ವಿರುದ್ಧ ಬಿಜೆಪಿ ಉಪಾಧ್ಯಕ್ಷ ಎಚ್. ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 25 ಜುಲೈ 2025, 4:10 IST
ಸಾಗರ | ಬೆಳೆ ನಾಶ: ಹಾಲಪ್ಪ ಹರತಾಳು ಖಂಡನೆ

VIDEO: ವಿಜಯೇಂದ್ರರನ್ನು ಪ್ರಶ್ನಿಸುವುದು, ಮೋದಿ ನಾಯಕತ್ವ ಪ್ರಶ್ನಿಸಿದಂತೆ;ಹಾಲಪ್ಪ

ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು ಎಂದು 20ಕ್ಕೂ ಹೆಚ್ಚು ನಾಯಕರು ಆಗ್ರಹಿಸಿದ್ದಾರೆ.
Last Updated 29 ನವೆಂಬರ್ 2024, 14:48 IST
VIDEO: ವಿಜಯೇಂದ್ರರನ್ನು ಪ್ರಶ್ನಿಸುವುದು, ಮೋದಿ ನಾಯಕತ್ವ ಪ್ರಶ್ನಿಸಿದಂತೆ;ಹಾಲಪ್ಪ

ಈಡಿಗ ಸಮಯದಾಯಕ್ಕೆ ಸಚಿವ ಸ್ಥಾನ ನೀಡಲು ಹಾಲಪ್ಪ ಒತ್ತಾಯ

ಬೆಂಗಳೂರಿನಲ್ಲಿ ಭಾನುವಾರ ನಡೆಯಲಿರುವ ರಾಜ್ಯ ಈಡಿಗರ ಸಮ್ಮೇಳನದಲ್ಲಿ ಬಿಜೆಪಿಯ ಈಡಿಗ ಮುಖಂಡರು ಕೂಡ ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಸ್ಪಷ್ಟಪಡಿಸಿದ್ದಾರೆ.
Last Updated 9 ಡಿಸೆಂಬರ್ 2023, 11:15 IST
ಈಡಿಗ ಸಮಯದಾಯಕ್ಕೆ ಸಚಿವ ಸ್ಥಾನ ನೀಡಲು ಹಾಲಪ್ಪ ಒತ್ತಾಯ

ಕಾಂಗ್ರೆಸ್ ಗ್ಯಾರಂಟಿ ನನ್ನ ಸೋಲಿಗೆ ಕಾರಣ: ಹರತಾಳು ಹಾಲಪ್ಪ

ಕಾಂಗ್ರೆಸ್ ಪಕ್ಷ ಬಡವರು, ಕೂಲಿಕಾರ್ಮಿಕರಿಗೆ ನೀಡಿದ ಗ್ಯಾರಂಟಿ ಕಾರ್ಡ್ ಆಸೆ ನನ್ನ ಸೋಲಿಗೆ ಕಾರಣ ಆಗಿರಬಹುದು ಎಂದು ಸಾಗರ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.
Last Updated 15 ಮೇ 2023, 16:01 IST
ಕಾಂಗ್ರೆಸ್ ಗ್ಯಾರಂಟಿ ನನ್ನ ಸೋಲಿಗೆ ಕಾರಣ:  ಹರತಾಳು ಹಾಲಪ್ಪ

ನೃಪತುಂಗ ರಸ್ತೆಯಲ್ಲಿ ಸರಣಿ ಅಪಘಾತ- ಅಡ್ಡಾದಿಡ್ಡಿ ಕಾರು ಚಾಲನೆ: ಇಬ್ಬರ ಸಾವು

ಶಾಸಕ ಹಾಲಪ್ಪ ಸ್ಟಿಕ್ಕರ್‌ ಅಂಟಿಸಿದ್ದ ಇನ್ನೋವಾ ಜಪ್ತಿ
Last Updated 7 ಫೆಬ್ರುವರಿ 2023, 4:12 IST
ನೃಪತುಂಗ ರಸ್ತೆಯಲ್ಲಿ ಸರಣಿ ಅಪಘಾತ- ಅಡ್ಡಾದಿಡ್ಡಿ ಕಾರು ಚಾಲನೆ: ಇಬ್ಬರ ಸಾವು
ADVERTISEMENT

ಸರ್ವೆಯರ್ ಕೊರತೆ: ಬಗರ್‌ಹುಕುಂ ಹಕ್ಕುಪತ್ರ ವಿಳಂಬ

ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿಕೆ
Last Updated 15 ನವೆಂಬರ್ 2022, 5:49 IST
ಸರ್ವೆಯರ್ ಕೊರತೆ: ಬಗರ್‌ಹುಕುಂ ಹಕ್ಕುಪತ್ರ ವಿಳಂಬ

ಅತ್ಯಾಚಾರ ಪ್ರಕರಣ ದಾಖಲಿಸಲು ಷಡ್ಯಂತ್ರ: ಹಾಲಪ್ಪ ಹರತಾಳು ಆರೋಪ

‘ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ (ಎಂಡಿಎಫ್‌) ಮಾಜಿ ಉಪಾಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ ಅವರು ನನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಆರೋಪಿಸಿದ್ದಾರೆ.
Last Updated 16 ಜುಲೈ 2022, 4:05 IST
ಅತ್ಯಾಚಾರ ಪ್ರಕರಣ ದಾಖಲಿಸಲು ಷಡ್ಯಂತ್ರ: ಹಾಲಪ್ಪ ಹರತಾಳು ಆರೋಪ

ಶರಾವತಿ ಸಂತ್ರಸ್ತರ ಸಮಸ್ಯೆ ಇತ್ಯರ್ಥಕ್ಕೆ ನೂತನ ಸಮಿತಿ: ಎಚ್. ಹಾಲಪ್ಪ ಹರತಾಳು

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕಾಲಮಿತಿಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.
Last Updated 1 ಮೇ 2022, 5:29 IST
ಶರಾವತಿ ಸಂತ್ರಸ್ತರ ಸಮಸ್ಯೆ ಇತ್ಯರ್ಥಕ್ಕೆ ನೂತನ ಸಮಿತಿ: ಎಚ್. ಹಾಲಪ್ಪ ಹರತಾಳು
ADVERTISEMENT
ADVERTISEMENT
ADVERTISEMENT