ಗುರುವಾರ, 3 ಜುಲೈ 2025
×
ADVERTISEMENT

Harbhajan Singh

ADVERTISEMENT

ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರ: ಸಚಿನ್, ರೋಹಿತ್, ಕ್ರಿಸ್ ಪ್ರಶಂಸೆಯ ಮಹಾಪೂರ

Young cricket star: ವೈಭವ್ ಸೂರ್ಯವಂಶಿಯ ಶತಕದ ಆಟಕ್ಕೆ ಸಚಿನ್, ರೋಹಿತ್, ಶ್ರೀಕಾಂತ್ ಹಾಗೂ ಇತರರು ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದಾರೆ.
Last Updated 29 ಏಪ್ರಿಲ್ 2025, 9:57 IST
ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರ: ಸಚಿನ್, ರೋಹಿತ್, ಕ್ರಿಸ್ ಪ್ರಶಂಸೆಯ ಮಹಾಪೂರ

IPL 2025 | ಬೂಮ್ರಾ ದಾಖಲೆ: ಮುಂಬೈ ಪರ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಿವರು...

Jasprit Bumrah Mumbai Indians record: ವಿಶ್ವಶ್ರೇಷ್ಠ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಅವರು, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಪರ ಅತಿಹೆಚ್ಚು ವಿಕೆಟ್‌ ಪಡೆದ ಆಟಗಾರ ಎನಿಸಿಕೊಂಡರು.
Last Updated 27 ಏಪ್ರಿಲ್ 2025, 13:28 IST
IPL 2025 | ಬೂಮ್ರಾ ದಾಖಲೆ: ಮುಂಬೈ ಪರ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಿವರು...
err

ಸೂಪರ್‌ ಸ್ಟಾರ್‌ ಸಂಸ್ಕೃತಿಯನ್ನು ಕೊನೆಗೊಳಿಸಬೇಕು: ಹರಭಜನ್ ಸಿಂಗ್

‘ಭಾರತ ತಂಡದಲ್ಲಿ ಸೂಪರ್‌ ಸ್ಟಾರ್‌ ಸಂಸ್ಕೃತಿಯನ್ನು ಕೊನೆಗೊಳಿಸಬೇಕು. ಮುಂದಿನ ಸರಣಿ ಗಳಿಗೆ ಆಟಗಾರರನ್ನು ಆಯ್ಕೆಮಾಡು ವಾಗ ಪ್ರತಿಷ್ಠೆಗಿಂತ ಪ್ರದರ್ಶನವೇ ಮಾನದಂಡವಾಗಿಬೇಕು’ ಎಂದು ಭಾರತ ತಂಡದ ಮಾಜಿ ಸ್ಪಿನ್ನರ್ ಹರಭಜನ್ ಸಿಂಗ್ ಅವರು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯನ್ನು ಒತ್ತಾಯಿಸಿದ್ದಾರೆ.
Last Updated 6 ಜನವರಿ 2025, 22:44 IST
ಸೂಪರ್‌ ಸ್ಟಾರ್‌ ಸಂಸ್ಕೃತಿಯನ್ನು ಕೊನೆಗೊಳಿಸಬೇಕು: ಹರಭಜನ್ ಸಿಂಗ್

Border–Gavaskar Trophy: ಒಂದೇ ಆವೃತ್ತಿಯಲ್ಲಿ ಹೆಚ್ಚು ವಿಕೆಟ್; ಬೂಮ್ರಾ ದಾಖಲೆ

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌–ಗವಾಸ್ಕರ್‌ ಟ್ರೋಫಿ (ಬಿಜಿಟಿ) ಟೆಸ್ಟ್ ಕ್ರಿಕೆಟ್‌ ಸರಣಿಯಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿರುವ ಭಾರತದ ಜಸ್‌ಪ್ರೀತ್‌ ಬೂಮ್ರಾ, ಒಂದೇ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಂಡಿದ್ದಾರೆ.
Last Updated 4 ಜನವರಿ 2025, 6:27 IST
Border–Gavaskar Trophy: ಒಂದೇ ಆವೃತ್ತಿಯಲ್ಲಿ ಹೆಚ್ಚು ವಿಕೆಟ್; ಬೂಮ್ರಾ ದಾಖಲೆ
err

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್ ವಿದಾಯ: ವಿಶ್ವದ ಪ್ರತಿಕ್ರಿಯೆ ಹೀಗಿತ್ತು..

ಕೇರಂ ಬಾಲ್ ತಜ್ಞ ಎಂದೇ ಕರೆಯಲಾಗುವ ಭಾರತದ ಸ್ಪಿನ್ನರ್ ರವಿಚಂದ್ರನ್‌ ಅಶ್ವಿನ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಕ್ರಿಕೆಟ್ ಜಗತ್ತು ಅವರ ನಿವೃತ್ತಿಯ ಕುರಿತು ಪ್ರತಿಕ್ರಿಯಿಸಿದೆ.
Last Updated 18 ಡಿಸೆಂಬರ್ 2024, 10:02 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್ ವಿದಾಯ: ವಿಶ್ವದ ಪ್ರತಿಕ್ರಿಯೆ ಹೀಗಿತ್ತು..

ರೋಹಿತ್ ಅಗ್ರಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚು: ಹರಭಜನ್ ಸಿಂಗ್ ಅಭಿಮತ

ಅಡಿಲೇಡ್ ಟೆಸ್ಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಐದು ಅಥವಾ ಆರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇಲ್ಲ. ಅವರು ಆರಂಭಿಕ ಬ್ಯಾಟರ್ ಅಥವಾ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರಬಹುದು ಎಂದು ವೀಕ್ಷಕ ವಿವರಣೆಗಾರ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
Last Updated 2 ಡಿಸೆಂಬರ್ 2024, 16:15 IST
ರೋಹಿತ್ ಅಗ್ರಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚು:  ಹರಭಜನ್ ಸಿಂಗ್ ಅಭಿಮತ

ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣ: ತ್ವರಿತ ನ್ಯಾಯ ಒದಗಿಸುವಂತೆ ಹರಭಜನ್ ಒತ್ತಾಯ

ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತ್ವರಿತವಾಗಿ ಕ್ರಮ ಜರುಗಿಸುವಂತೆ ಹಾಗೂ ಆಕೆಯ ಸಾವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಮಾಜಿ ಕ್ರಿಕೆಟಿಗ ಮತ್ತು ಎಎಪಿ ರಾಜ್ಯಸಭಾ ಸದಸ್ಯ ಹರಭಜನ್ ಸಿಂಗ್ ಪತ್ರ ಬರೆದಿದ್ದಾರೆ.
Last Updated 18 ಆಗಸ್ಟ್ 2024, 10:35 IST
ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣ: ತ್ವರಿತ ನ್ಯಾಯ ಒದಗಿಸುವಂತೆ ಹರಭಜನ್ ಒತ್ತಾಯ
ADVERTISEMENT

ನೀರಜ್-ನದೀಂ ಗಡಿಯನ್ನು ಮೀರಿದ ಒಡನಾಟ: ಹರ್ಭಜನ್‌ ಸಿಂಗ್‌

‘ಭಾರತದ ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಂ ನಡುವಿನ ಒಡನಾಟವು ಎಲ್ಲೂ ಗಡಿಯನ್ನು ಮೀರಿದೆ’ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಹೇಳಿದ್ದಾರೆ.
Last Updated 9 ಆಗಸ್ಟ್ 2024, 16:19 IST
ನೀರಜ್-ನದೀಂ ಗಡಿಯನ್ನು ಮೀರಿದ ಒಡನಾಟ: ಹರ್ಭಜನ್‌ ಸಿಂಗ್‌

‘ಹರಭಜನ್ ಸಹ ಭಾವುಕರಾಗಿದ್ದರು...’ | ‘800’ ಸಿನಿಮಾ ಬಗ್ಗೆ ಮಾತನಾಡಿದ ಮುರಳೀಧರನ್

‘ತಮ್ಮ ಜೀವನಕಥೆ ಆಧರಿಸಿದ ‘800’ ಚಿತ್ರವನ್ನು ನೋಡಿದ ನಂತರ ಭಾರತದ ಬೌಲರ್‌ ಹರಭಜನ್ ಸಿಂಗ್ ಅವರು ಭಾವುಕರಾಗಿದ್ದರು. ಅವರೂ ನನ್ನಂತೆ ‘ಚಕ್‌’ (ಚೆಂಡನ್ನು ಎಸೆದ) ಮಾಡಿದ ಆರೋಪಕ್ಕೆ ಒಳಗಾಗಿದ್ದರು. ಅವರೂ ಕಷ್ಟದ ದಿನಗಳನ್ನು ಎದುರಿಸಿದ್ದರು’ ಎಂದು ಶ್ರೀಲಂಕಾದ ಬೌಲರ್ ಮುತ್ತಯ್ಯ ಮುರಳೀಧರನ್ ಹೇಳಿದರು.
Last Updated 2 ಡಿಸೆಂಬರ್ 2023, 1:30 IST
‘ಹರಭಜನ್ ಸಹ ಭಾವುಕರಾಗಿದ್ದರು...’ | ‘800’ ಸಿನಿಮಾ ಬಗ್ಗೆ ಮಾತನಾಡಿದ ಮುರಳೀಧರನ್

ಹರಭಜನ್‌ ಇಸ್ಲಾಂ ಸೇರಲು ಹತ್ತಿರವಾಗಿದ್ದರು: ಇಂಜಮಾಮ್ ಹೇಳಿಕೆಗೆ ಟರ್ಬನೇಟರ್ ಕಿಡಿ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್‌ ಹಕ್‌ ಅವರು ಹರಭಜನ್‌ ಸಿಂಗ್‌ (ಟರ್ಬನೇಟರ್) ಬಗ್ಗೆ ನೀಡಿರುವ ಹೇಳಿಕೆ ಕುರಿತು ಹರಭಜನ್‌ ಸಿಂಗ್‌ ಅವರೇ ಸ್ಪಷ್ಟನೆ ನೀಡಿದ್ದಾರೆ.
Last Updated 15 ನವೆಂಬರ್ 2023, 4:24 IST
ಹರಭಜನ್‌ ಇಸ್ಲಾಂ ಸೇರಲು ಹತ್ತಿರವಾಗಿದ್ದರು: ಇಂಜಮಾಮ್ ಹೇಳಿಕೆಗೆ ಟರ್ಬನೇಟರ್ ಕಿಡಿ
ADVERTISEMENT
ADVERTISEMENT
ADVERTISEMENT