ಗ್ರಾಮೀಣ ಭಾರತ ತಲುಪದ ಐಐಟಿ: ಡಾ. ಹರೀಶ್ ಹಂದೆ ಬೇಸರ
‘ಐಐಟಿಯಲ್ಲಿ ಓದಿದವರು ನಾವು ಕಟ್ಟುವ ತೆರಿಗೆಯಲ್ಲಿ ಶಿಕ್ಷಣ ಪಡೆದು ಅಮೆರಿಕದಂತಹ ದೊಡ್ಡ ದೇಶಗಳ ಉದ್ಧಾರ ಮಾಡುತ್ತಾರೆ. ಇಲ್ಲಿಯವರೆಗೂ ದೇಶದ ಗ್ರಾಮೀಣ ಭಾಗಕ್ಕೆ ಅವರ ಕೊಡುಗೆ ಶೂನ್ಯ‘ ಎಂದು ಸೆಲ್ಕೋ ಫೌಂಡೇಷನ್ ಮುಖ್ಯಸ್ಥ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಡಾ. ಹರೀಶ ಹಂದೆ ಬೇಸರ ವ್ಯಕ್ತಪಡಿಸಿದರು.Last Updated 14 ಡಿಸೆಂಬರ್ 2019, 14:30 IST