ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

HCL

ADVERTISEMENT

HCL | ಎಚ್‌ಸಿಎಲ್‌ ಲಾಭ ಶೇ 7ರಷ್ಟು ಹೆಚ್ಚಳ

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹3,324 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 7ರಷ್ಟು ಹೆಚ್ಚಾಗಿದೆ.
Last Updated 12 ಜುಲೈ 2023, 15:48 IST
HCL | ಎಚ್‌ಸಿಎಲ್‌ ಲಾಭ ಶೇ 7ರಷ್ಟು ಹೆಚ್ಚಳ

ಎಚ್‌ಸಿಎಲ್‌ ಟೆಕ್ನಾಲಜೀಸ್ ಲಾಭ ಏರಿಕೆ

ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ನಿವ್ವಳ ಲಾಭವು ಶೇಕಡ 10.85ರಷ್ಟು ಹೆಚ್ಚಳ ಆಗಿದ್ದು, ₹ 3,983 ಕೋಟಿಗೆ ತಲುಪಿದೆ
Last Updated 20 ಏಪ್ರಿಲ್ 2023, 16:19 IST
ಎಚ್‌ಸಿಎಲ್‌ ಟೆಕ್ನಾಲಜೀಸ್ ಲಾಭ ಏರಿಕೆ

ಎಚ್‌ಸಿಎಲ್‌ ಟೆಕ್‌: ₹ 4,096 ಕೋಟಿ ನಿವ್ವಳ ಲಾಭ

ಎಚ್‌ಸಿಎಲ್‌ ಟೆಕ್ನಾಲಜೀಸ್ ಕಂಪನಿಯು ಡಿಸೆಂಬರ್‌ ತ್ರೈಮಾಸಿಕದಲ್ಲಿ ಮಾರುಕಟ್ಟೆ ನಿರೀಕ್ಷೆಗಳನ್ನೂ ಮೀರಿ ₹ 4,096 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 12 ಜನವರಿ 2023, 19:45 IST
ಎಚ್‌ಸಿಎಲ್‌ ಟೆಕ್‌: ₹ 4,096 ಕೋಟಿ ನಿವ್ವಳ ಲಾಭ

ಶಿವ ನಾಡಾರ್‌ 2021–22ರ ಮಹಾದಾನಿ: ಹುರೂನ್

ದೇಶದ ಅತಿದೊಡ್ಡ ದಾನಿಗಳ ಪಟ್ಟಿ ಬಿಡುಗಡೆ ಮಾಡಿದ ಹುರೂನ್ ಇಂಡಿಯಾ
Last Updated 20 ಅಕ್ಟೋಬರ್ 2022, 19:55 IST
ಶಿವ ನಾಡಾರ್‌ 2021–22ರ ಮಹಾದಾನಿ: ಹುರೂನ್

ಬಹೂಪಯೋಗಿ ಡ್ರೋನ್‌ ಅಭಿವೃದ್ಧಿಪಡಿಸುತ್ತಿರುವ ಎಚ್‌ಎಎಲ್‌

ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಮೇಲೆ ನಿಗಾ ಇಡುವುದು ಸೇರಿ ವಿವಿಧ ಕಾರ್ಯಗಳಿಗೆ ನೆರವು
Last Updated 7 ಆಗಸ್ಟ್ 2022, 16:13 IST
ಬಹೂಪಯೋಗಿ ಡ್ರೋನ್‌ ಅಭಿವೃದ್ಧಿಪಡಿಸುತ್ತಿರುವ ಎಚ್‌ಎಎಲ್‌

ಎಚ್‌ಸಿಎಲ್‌ ಲಾಭ ₹ 3,214 ಕೋಟಿ

ಐ.ಟಿ. ಸೇವಾ ಕಂಪನಿ ಎಚ್‌ಸಿಎಲ್‌ ಟೆಕ್ನಾಲಜೀಸ್‌ ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹ 3,214 ಕೋಟಿ ಲಾಭ ಗಳಿಸಿದೆ.
Last Updated 20 ಜುಲೈ 2021, 3:24 IST
ಎಚ್‌ಸಿಎಲ್‌ ಲಾಭ ₹ 3,214 ಕೋಟಿ

ಎಚ್‌ಸಿಎಲ್‌: ವಿದೇಶಗಳಿಂದಲೂ ನಡೆಯಲಿದೆ ಕೆಲಸ

ಐ.ಟಿ. ಸೇವಾ ವಲಯದ ಪ್ರಮುಖ ಕಂಪನಿಯಾದ ಎಚ್‌ಸಿಎಲ್‌ ಟೆಕ್ನಾಲಜೀಸ್‌, ತನ್ನ ಕೆಲವು ಕೆಲಸಗಳನ್ನು ಬೇರೆ ಬೇರೆ ದೇಶಗಳಲ್ಲಿನ ತನ್ನ ನೌಕರರಿಗೆ ಹಂಚಿಕೆ ಮಾಡುವ ಉದ್ದೇಶ ಹೊಂದಿದೆ.
Last Updated 25 ಏಪ್ರಿಲ್ 2021, 16:38 IST
fallback
ADVERTISEMENT

ಸಿಬ್ಬಂದಿಗೆ ವಿಶೇಷ ಬೋನಸ್‌ ಘೋಷಿಸಿದ ಎಚ್‌ಸಿಎಲ್ ಟೆಕ್ನಾಲಜೀಸ್

ತನ್ನ ಸಿಬ್ಬಂದಿಗೆ ₹ 700 ಕೋಟಿಗೂ ಹೆಚ್ಚಿನ ಮೊತ್ತದ ವಿಶೇಷ ಬೋನಸ್‌ ನೀಡುವುದಾಗಿ ಎಚ್‌ಸಿಎಲ್‌ ಟೆಕ್ನಾಲಜೀಸ್‌ ಸೋಮವಾರ ಘೋಷಿಸಿದೆ.
Last Updated 8 ಫೆಬ್ರುವರಿ 2021, 13:59 IST
ಸಿಬ್ಬಂದಿಗೆ ವಿಶೇಷ ಬೋನಸ್‌ ಘೋಷಿಸಿದ ಎಚ್‌ಸಿಎಲ್ ಟೆಕ್ನಾಲಜೀಸ್

ಎಚ್‌ಸಿಎಲ್‌ ಲಾಭ ಶೇ 31ರಷ್ಟು ಹೆಚ್ಚಳ

ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಎಚ್‌ಸಿಎಲ್‌ ಟೆಕ್ನಾಲಜೀಸ್ ಕಂಪನಿಯ ನಿವ್ವಳ ಲಾಭದಲ್ಲಿ ಶೇಕಡ 31.1ರಷ್ಟು ಹೆಚ್ಚಳ ಆಗಿದೆ.
Last Updated 15 ಜನವರಿ 2021, 11:27 IST
fallback

ದೇಶದ ಸಿರಿವಂತ ಮಹಿಳೆ: ರೋಶನಿ ನಾಡಾರ್

ದೇಶದ 100 ಸಿರಿವಂತ ಮಹಿಳೆಯರ ಪಟ್ಟಿಯಲ್ಲಿ ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ಅಧ್ಯಕ್ಷೆ ರೋಶನಿ ನಾಡಾರ್ ಮಲ್ಹೋತ್ರಾ ಮೊದಲ ಸ್ಥಾನದಲ್ಲಿದ್ದಾರೆ. ಇವರ ನಿವ್ವಳ ಸಂಪತ್ತು ಮೌಲ್ಯ ₹ 54,850 ಕೋಟಿ ಇದೆ.
Last Updated 3 ಡಿಸೆಂಬರ್ 2020, 18:04 IST
ದೇಶದ ಸಿರಿವಂತ ಮಹಿಳೆ: ರೋಶನಿ ನಾಡಾರ್
ADVERTISEMENT
ADVERTISEMENT
ADVERTISEMENT