ಮಂಗಳವಾರ, 19 ಆಗಸ್ಟ್ 2025
×
ADVERTISEMENT

HD Kote

ADVERTISEMENT

ಕಲಿಕಾಮಟ್ಟ ಕುಸಿತಕ್ಕೆ ಕಾರಣ ಅರಿಯಿರಿ

ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿ– ಕೆಡಿಪಿ ಸಭೆಯಲ್ಲಿ ಶಾಸಕ ಅನಿಲ್‌ ಚಿಕ್ಕಮಾದು
Last Updated 26 ಮೇ 2025, 16:12 IST
ಕಲಿಕಾಮಟ್ಟ ಕುಸಿತಕ್ಕೆ ಕಾರಣ ಅರಿಯಿರಿ

H.D.ಕೋಟೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ; ಮಗಳು ಮನೆ ಬಿಟ್ಟು ಹೋಗಿದ್ದೆ ಕಾರಣ?

Family Tragedy HD Kote ಎಚ್.ಡಿ. ಕೋಟೆಯ ಬೂದನೂರು ಗ್ರಾಮದ ಮೂವರು ಸದಸ್ಯರು ಡೆತ್‌ ನೋಟ್ ಬರೆದಿಟ್ಟು ಹೆಬ್ಬಾಳ ಜಲಾಶಯದಲ್ಲಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
Last Updated 24 ಮೇ 2025, 11:14 IST
H.D.ಕೋಟೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ; ಮಗಳು ಮನೆ ಬಿಟ್ಟು ಹೋಗಿದ್ದೆ ಕಾರಣ?

ಗುಡಿಸಲಿನಿಂದ ಯುನಿವರ್ಸಿಟಿಯವರೆಗೆ: ಪಣಿಯನ್‌ ಯುವತಿ ದಿವ್ಯಾಳ ಸ್ಫೂರ್ತಿದಾಯಕ ಪಯಣ

Tribal Success Story: ಗುಡಿಸಲಿನಿಂದ ಪಿಎಚ್‌ಡಿ ಹಿಡಿದು ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಾಳ ಪಯಣ ಸ್ಫೂರ್ತಿದಾಯಕವಾಗಿದೆ.
Last Updated 23 ಏಪ್ರಿಲ್ 2025, 9:16 IST
ಗುಡಿಸಲಿನಿಂದ ಯುನಿವರ್ಸಿಟಿಯವರೆಗೆ: ಪಣಿಯನ್‌ ಯುವತಿ ದಿವ್ಯಾಳ ಸ್ಫೂರ್ತಿದಾಯಕ ಪಯಣ

ಎಚ್.ಡಿ.ಕೋಟೆ: ಗಂಡು ಚಿರತೆ ಸೆರೆ

ತಾಲ್ಲೂಕಿನ ತುಂಬಸೋಗೆ ಗ್ರಾಮದ ಖಾಸಗಿ ಜಮೀನಿನಲ್ಲಿ ಮೂರು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ.
Last Updated 13 ಡಿಸೆಂಬರ್ 2024, 13:48 IST
ಎಚ್.ಡಿ.ಕೋಟೆ: ಗಂಡು ಚಿರತೆ ಸೆರೆ

ಹಂಪಾಪುರ | ಫೆಂಜಲ್: ಬೆಳೆ ರಕ್ಷಣೆಗೆ ರೈತರ ಹರಸಾಹಸ

ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನಾಂದ್ಯಂತ ಫೆಂಜಲ್ ‌ಚಂಡಮಾರುತದಿಂದಾಗಿ ಸೋಮವಾರ ಬೆಳಗ್ಗೆಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬೆಳೆಗಳು ಹಾನಿಯಾಗಿದೆ.
Last Updated 3 ಡಿಸೆಂಬರ್ 2024, 5:39 IST
ಹಂಪಾಪುರ | ಫೆಂಜಲ್: ಬೆಳೆ ರಕ್ಷಣೆಗೆ ರೈತರ ಹರಸಾಹಸ

ಎಚ್.ಡಿ.ಕೋಟೆ | ತಿಂಗಳೊಳಗೆ ನಾಲ್ಕು ಚಿರತೆ ಸೆರೆ; ಮತ್ತಷ್ಟು ಬೋನು ಇರಿಸಲು ಒತ್ತಾಯ

ಎಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಗೆ ಬಳಿ ಮಂಗಳವಾರ ಬೆಳಿಗ್ಗೆ ಐದು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.
Last Updated 23 ಅಕ್ಟೋಬರ್ 2024, 6:35 IST
ಎಚ್.ಡಿ.ಕೋಟೆ | ತಿಂಗಳೊಳಗೆ ನಾಲ್ಕು ಚಿರತೆ ಸೆರೆ; ಮತ್ತಷ್ಟು ಬೋನು ಇರಿಸಲು ಒತ್ತಾಯ

ಧ್ಯಾನ ಮಾಡಿ, ನೆನಪಿನ ಶಕ್ತಿ ಹೆಚ್ಚಿಸಿ: ನಮಿತಾ ತಿಮ್ಮಯ್ಯ

ದೇಶದಲ್ಲಿ ಶೇ 28ರಷ್ಟು ವಿದ್ಯಾರ್ಥಿಗಳು ಮಾತ್ರ ಸ್ನಾತಕ್ಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ ಎಂದು ಮೈಸೂರಿನ ಮಾನಸ ಗಂಗೋತ್ರಿ ಅರ್ಥಶಾಸ್ತ್ರ ಮುಖ್ಯಸ್ಥೆ ನಮಿತಾ ತಿಮ್ಮಯ್ಯ ತಿಳಿಸಿದರು‌.
Last Updated 20 ಸೆಪ್ಟೆಂಬರ್ 2024, 8:51 IST
ಧ್ಯಾನ ಮಾಡಿ, ನೆನಪಿನ ಶಕ್ತಿ ಹೆಚ್ಚಿಸಿ: ನಮಿತಾ ತಿಮ್ಮಯ್ಯ
ADVERTISEMENT

ಕರ್ತವ್ಯ ಲೋಪ: ಎಚ್‌.ಡಿ.ಕೋಟೆ ಪುರಸಭೆಯ ಕಿರಿಯ ಎಂಜಿನಿಯರ್‌ ಸುರೇಶ್ ಅಮಾನತು

ಕರ್ತವ್ಯ ಲೋಪ ಎಸಗಿದ ಎಚ್‌.ಡಿ.ಕೋಟೆ ಪುರಸಭೆಯ ಕಿರಿಯ ಎಂಜಿನಿಯರ್‌ ಸುರೇಶ್ ಕೆ. ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2024, 19:58 IST
ಕರ್ತವ್ಯ ಲೋಪ: ಎಚ್‌.ಡಿ.ಕೋಟೆ ಪುರಸಭೆಯ ಕಿರಿಯ ಎಂಜಿನಿಯರ್‌ ಸುರೇಶ್ ಅಮಾನತು

‘ವಿದ್ಯಾರ್ಥಿಗಳಿಗೆ ಗುರಿ, ಆತ್ಮವಿಶ್ವಾಸ ಮುಖ್ಯ’

ಎಂಎಂಕೆ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಅಭಿನಂದನಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ
Last Updated 14 ಜುಲೈ 2024, 16:14 IST
‘ವಿದ್ಯಾರ್ಥಿಗಳಿಗೆ ಗುರಿ, ಆತ್ಮವಿಶ್ವಾಸ ಮುಖ್ಯ’

ಎಚ್‌.ಡಿ.ಕೋಟೆ: ಮತ್ತೊಂದು ಹುಲಿ ಸೆರೆ

ಮಳಲಿ ಗ್ರಾಮದ ಸುಬ್ರಹ್ಮಣ್ಯ ಎಂಬುವರ ಜಮೀನಿನಲ್ಲಿ ಅರಣ್ಯ ಇಲಾಖೆಯು ಮತ್ತೊಂದು ಹುಲಿಯನ್ನು ಸೋಮವಾರ ಸೆರೆ ಹಿಡಿದಿದೆ.
Last Updated 6 ಮೇ 2024, 14:28 IST
ಎಚ್‌.ಡಿ.ಕೋಟೆ: ಮತ್ತೊಂದು ಹುಲಿ ಸೆರೆ
ADVERTISEMENT
ADVERTISEMENT
ADVERTISEMENT