ಬೆಂಗಳೂರು | ನಿವೃತ್ತರಿಗೂ ಆರೋಗ್ಯ ಯೋಜನೆ ವಿಸ್ತರಿಸಿ: ಚಿರಂಜೀವ್ ಸಿಂಘ್ ಆಗ್ರಹ
Retired Employees Welfare: ಬೆಂಗಳೂರು: ಸರ್ಕಾರದ ಭಾಗವಾಗಿ ಕೆಲಸ ಮಾಡಿದ ನಿವೃತ್ತ ನೌಕರರ ಬಗ್ಗೆಯೂ ಕಾಳಜಿ ತೋರಿಸಿ, ಅವರಿಗೂ ನಗದು ರಹಿತ ಆರೋಗ್ಯ ಸೇವೆ ಒದಗಿಸುವ ಯೋಜನೆಯನ್ನು ವಿಸ್ತರಿಸಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಘ್ ಆಗ್ರಹಿಸಿದರು.Last Updated 25 ಫೆಬ್ರುವರಿ 2026, 19:31 IST