ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Health Service

ADVERTISEMENT

ಸಂಗತ: ಚಿಕಿತ್ಸೆಗೆ ಬೇಕು ನಂಬಿಕೆಯ ಅಡಿಪಾಯ

ವೈದ್ಯ– ರೋಗಿಯ ನಡುವೆ ಎದ್ದಿರುವ ಅಪನಂಬಿಕೆ ಎಂಬ ಅಡ್ಡಗೋಡೆಯು ಚಿಕಿತ್ಸೆಯ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದೆ
Last Updated 31 ಜನವರಿ 2024, 23:30 IST
ಸಂಗತ: ಚಿಕಿತ್ಸೆಗೆ ಬೇಕು ನಂಬಿಕೆಯ ಅಡಿಪಾಯ

ಗ್ರಾಮೀಣ ಸೇವೆಗೆ ವೈದ್ಯರ ನಿರಾಸಕ್ತಿ: 1,500ಕ್ಕೂ ಅಧಿಕ ವೈದ್ಯರ ಹುದ್ದೆಗಳು ಖಾಲಿ

ವೈದ್ಯಕೀಯ ಸೌಲಭ್ಯ ಕೊರತೆ, ಸೂಕ್ತ ವೇತನ ಸಿಗದಿರುವುದೂ ಸೇರಿ ವಿವಿಧ ಕಾರಣಗಳಿಂದ ಗ್ರಾಮೀಣ ಭಾಗದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ವೈದ್ಯರು ಆಸಕ್ತಿ ತೋರುತ್ತಿಲ್ಲ. ಇದರಿಂದಾಗಿ ಆರೋಗ್ಯ ಇಲಾಖೆಯಲ್ಲಿ 1,500ಕ್ಕೂ ಅಧಿಕ ಕಾಯಂ ವೈದ್ಯರ ಹುದ್ದೆಗಳು ಖಾಲಿ ಉಳಿದಿವೆ.
Last Updated 22 ಡಿಸೆಂಬರ್ 2023, 23:30 IST
ಗ್ರಾಮೀಣ ಸೇವೆಗೆ ವೈದ್ಯರ ನಿರಾಸಕ್ತಿ: 1,500ಕ್ಕೂ ಅಧಿಕ ವೈದ್ಯರ ಹುದ್ದೆಗಳು ಖಾಲಿ

ಅಧಿಕಾರಕ್ಕೆ ಬಂದರೆ ರಾಜಸ್ಥಾನ ಮಾದರಿಯ ಆರೋಗ್ಯ ಯೋಜನೆ ಜಾರಿ: ರಾಹುಲ್ ಗಾಂಧಿ

2024ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ರಾಜಸ್ಥಾನ ಮಾದರಿಯ ಆರೋಗ್ಯ ಯೋಜನೆ ಜಾರಿಗೆ ತರುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಭರವಸೆ ನೀಡಿದ್ದಾರೆ.
Last Updated 30 ನವೆಂಬರ್ 2023, 9:28 IST
ಅಧಿಕಾರಕ್ಕೆ ಬಂದರೆ ರಾಜಸ್ಥಾನ ಮಾದರಿಯ ಆರೋಗ್ಯ ಯೋಜನೆ ಜಾರಿ: ರಾಹುಲ್ ಗಾಂಧಿ

ಚಾಮರಾಜನಗರ | ಗುಣಮಟ್ಟದ ಆರೋಗ್ಯ ಸೇವೆ ಮರೀಚಿಕೆ

ಹನೂರು: ಆರೋಗ್ಯ ಕೇಂದ್ರಗಳಲ್ಲಿ ಸಕಾಲದಲ್ಲಿ ಸಿಗದ ವೈದ್ಯರು, ಕಾಡುತ್ತಿದೆ ಆಂಬುಲೆನ್ಸ್‌ಗಳ ಕೊರತೆ
Last Updated 22 ಸೆಪ್ಟೆಂಬರ್ 2023, 5:43 IST
ಚಾಮರಾಜನಗರ | ಗುಣಮಟ್ಟದ ಆರೋಗ್ಯ ಸೇವೆ ಮರೀಚಿಕೆ

ಬ್ರಿಟನ್‌: ಕ್ಷೌರದಂಗಡಿಗಳಲ್ಲೂ ರಕ್ತದೊತ್ತಡ ಪರೀಕ್ಷೆ

ಪಾರ್ಶ್ವವಾಯು ಮತ್ತು ಹೃದಯಾಘಾತದಂಥ ಆರೋಗ್ಯ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಅಭಿಯಾನ ಆರಂಭಿಸಿರುವ ಬ್ರಿಟನ್‌ ಸರ್ಕಾರವು, ಅಭಿಯಾನದ ಭಾಗವಾಗಿ ಕ್ಷೌರದಂಗಡಿ ಮತ್ತು ಪ್ರಾರ್ಥನಾ ಸ್ಥಳಗಳಲ್ಲೂ ರಕ್ತದೊತ್ತಡ ಪರೀಕ್ಷಿಸುವ ಸೌಲಭ್ಯವನ್ನು ವಿಸ್ತರಿಸುವುದಾಗಿ ಮಂಗಳವಾರ ಹೇಳಿದೆ...
Last Updated 29 ಆಗಸ್ಟ್ 2023, 14:07 IST
ಬ್ರಿಟನ್‌: ಕ್ಷೌರದಂಗಡಿಗಳಲ್ಲೂ ರಕ್ತದೊತ್ತಡ ಪರೀಕ್ಷೆ

ಮಹಾರಾಷ್ಟ್ರ | ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಉಚಿತ: ಆ. 15ರಿಂದ ಯೋಜನೆ ಜಾರಿ

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಒದಗಿಸಲು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
Last Updated 4 ಆಗಸ್ಟ್ 2023, 6:05 IST
ಮಹಾರಾಷ್ಟ್ರ | ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಉಚಿತ: ಆ. 15ರಿಂದ ಯೋಜನೆ ಜಾರಿ

ಮೊಳಕಾಲ್ಮುರು: ಗಣಿ ಬಾಧಿತ ಗ್ರಾಮಗಳಲ್ಲಿ ‘ಸಂಚಾರ ಆರೋಗ್ಯ ಸೇವೆ’ ಭಾಗ್ಯ

ಜಿಲ್ಲೆಯಲ್ಲಿ 163 ಬಾಧಿತ ಗ್ರಾಮಗಳಲ್ಲಿ ಸೇವೆ; ಸಿಬ್ಬಂದಿ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿ
Last Updated 16 ಜುಲೈ 2023, 6:25 IST
ಮೊಳಕಾಲ್ಮುರು: ಗಣಿ ಬಾಧಿತ ಗ್ರಾಮಗಳಲ್ಲಿ ‘ಸಂಚಾರ ಆರೋಗ್ಯ ಸೇವೆ’ ಭಾಗ್ಯ
ADVERTISEMENT

ತುರುವೇಕೆರೆ | ಸಕಾಲಕ್ಕೆ ಚಿಕಿತ್ಸೆ ಸಿಗದೆ ಮಹಿಳೆ ಸಾವು: ತನಿಖೆಗೆ ಆದೇಶ

ತುರುವೇಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮಹಿಳೆಯೊಬ್ಬರು ಗುರುವಾರ ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ.
Last Updated 12 ಮೇ 2023, 12:42 IST
ತುರುವೇಕೆರೆ | ಸಕಾಲಕ್ಕೆ ಚಿಕಿತ್ಸೆ ಸಿಗದೆ ಮಹಿಳೆ ಸಾವು: ತನಿಖೆಗೆ ಆದೇಶ

ಸಂಗತ; ಶುಶ್ರೂಷೆ: ಬೇಕು ಸಹನೆ, ಸ್ಪಂದನೆ

ಶುಶ್ರೂಷಕರು ಬರೀ ಚಿಕಿತ್ಸೆ ಕೊಡುವುದಷ್ಟೇ ಅಲ್ಲ, ರೋಗಿಯ ಇತರ ಸಮಸ್ಯೆಗಳನ್ನೂ ಆಲಿಸುವ ಕಿವಿಯಾಗಬೇಕು
Last Updated 11 ಮೇ 2023, 19:32 IST
ಸಂಗತ; ಶುಶ್ರೂಷೆ: ಬೇಕು ಸಹನೆ, ಸ್ಪಂದನೆ

ಉತ್ತಮ ಚಿಕಿತ್ಸೆ; ಸುಧಾರಿಸಿದ ಡಯಾಲಿಸಿಸ್ ವ್ಯವಸ್ಥೆ

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಂಬಾರಾಯ ರುದ್ರವಾಡಿ ಅವರೊಂದಿಗೆ ‘ಪ್ರಜಾವಾಣಿ’ ಫೋನ್ ಇನ್
Last Updated 11 ಮಾರ್ಚ್ 2023, 13:30 IST
ಉತ್ತಮ ಚಿಕಿತ್ಸೆ; ಸುಧಾರಿಸಿದ ಡಯಾಲಿಸಿಸ್ ವ್ಯವಸ್ಥೆ
ADVERTISEMENT
ADVERTISEMENT
ADVERTISEMENT