Bengaluru Crime: ಇಯರ್ ಫೋನ್ ಟ್ರ್ಯಾಕಿಂಗ್ ಬಳಸಿ 11 ತಾಸಿನೊಳಗೆ ಆರೋಪಿ ಪತ್ತೆ
Police Investigation: ಲಕ್ಕಸಂದ್ರ ಪೇಯಿಂಗ್ ಗೆಸ್ಟ್ (ಪಿ.ಜಿ)ನಲ್ಲಿ ಲ್ಯಾಪ್‌ಟಾಪ್, ಆ್ಯಪಲ್ ಇಯರ್ ಫೋನ್ ಕಳವು ಮಾಡಿ ಪರಾರಿಯಾಗಿದ್ದ ಕಳ್ಳನನ್ನು ಇಯರ್ ಫೋನ್‌ನ ಟ್ರ್ಯಾಕಿಂಗ್ ಸೌಲಭ್ಯ ಬಳಸಿ 11 ತಾಸಿನೊಳಗೆ ಬಂಧಿಸುವಲ್ಲಿ ಆಡುಗೋಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.Last Updated 16 ಡಿಸೆಂಬರ್ 2025, 0:20 IST