ಬುಧವಾರ, 24 ಡಿಸೆಂಬರ್ 2025
×
ADVERTISEMENT

Hebri

ADVERTISEMENT

ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಜಾರಿ ಬಿದ್ದಿದ್ದ ಬೆಂಗಳೂರಿನ ಯುವಕ ಸಾವು

HEBRI ಹೆಬ್ರಿ: ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಬಂಡೆಕಲ್ಲಿನಿಂದ ಜಾರಿಬಿದ್ದು ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದಾರೆ.  
Last Updated 19 ಡಿಸೆಂಬರ್ 2025, 8:06 IST
ಹೆಬ್ರಿಯ ಸೀತಾನದಿ ಕೂಡ್ಲು ಫಾಲ್ಸ್‌ನಲ್ಲಿ ಜಾರಿ ಬಿದ್ದಿದ್ದ ಬೆಂಗಳೂರಿನ ಯುವಕ ಸಾವು

ಅಕ್ಷತಾ ಪೂಜಾರಿಗೆ ಪೊಲೀಸ್ ದೌರ್ಜನ್ಯ ಆರೋಪ: ಸೂಕ್ತ ತನಿಖೆಗೆ ಗೃಹ ಸಚಿವರಿಗೆ ಮನವಿ

ಅಕ್ಷತಾ ಪೂಜಾರಿಗೆ ಪೊಲೀಸ್ ದೌರ್ಜನ್ಯ ಆರೋಪ: ಜಿಲ್ಲಾಸ್ಪತ್ರೆಗೆ ಮುದ್ರಾಡಿ ಮಂಜುನಾಥ ಪೂಜಾರಿ ಭೇಟಿ
Last Updated 18 ಡಿಸೆಂಬರ್ 2025, 6:21 IST
ಅಕ್ಷತಾ ಪೂಜಾರಿಗೆ ಪೊಲೀಸ್ ದೌರ್ಜನ್ಯ ಆರೋಪ: ಸೂಕ್ತ ತನಿಖೆಗೆ ಗೃಹ ಸಚಿವರಿಗೆ ಮನವಿ

ಹೆಬ್ರಿ | ಶತಮಾನೋತ್ಸವ ವೈಭವಕ್ಕೆ ನೆರವಾಗಲು ಸಲಹೆ

Community Event: ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಶತಮಾನೋತ್ಸವದ ಪ್ರಯುಕ್ತ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ನಡೆಯಿತು. ಹಳೆಯ ವಿದ್ಯಾರ್ಥಿ ಮತ್ತು ಸಮುದಾಯ ಸದಸ್ಯರು ವೈಭವಕ್ಕೆ ನೆರವು ನೀಡಿದರು.
Last Updated 28 ನವೆಂಬರ್ 2025, 6:01 IST
ಹೆಬ್ರಿ | ಶತಮಾನೋತ್ಸವ ವೈಭವಕ್ಕೆ ನೆರವಾಗಲು ಸಲಹೆ

ಹೆಬ್ರಿ: 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ

ಹೆಬ್ರಿಯ ಬಂಟರ ಭವನದಲ್ಲಿ  ಬುಧವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಿದರು.
Last Updated 21 ನವೆಂಬರ್ 2025, 7:20 IST
ಹೆಬ್ರಿ: 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ

ವಾಹನಗಳನ್ನು ಹೆಬ್ರಿಯಲ್ಲೇ ತಡೆಯಿರಿ: ಗ್ರಾಮಸ್ಥರ ಒತ್ತಾಯ

Road Safety Issue: ಹೆಬ್ರಿ: ಅಗುಂಬೆ ಘಾಟಿಯಲ್ಲಿ ಸಂಚಾರ ಸಮಸ್ಯೆ ಉಂಟಾಗುತ್ತಿರುವ ಕಾರಣ, ವಾಹನಗಳನ್ನು ಹೆಬ್ರಿಯಲ್ಲೇ ತಡೆದು ಚೆಕ್‌ ಪೋಸ್ಟ್‌ನಲ್ಲಿ ತಡೆದಾಗ ಉಂಟಾಗುವ ಸಮಸ್ಯೆ ತಪ್ಪಿಸಬೇಕೆಂದು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಒತ್ತಾಯಿಸಿದರು.
Last Updated 18 ಅಕ್ಟೋಬರ್ 2025, 5:38 IST
ವಾಹನಗಳನ್ನು ಹೆಬ್ರಿಯಲ್ಲೇ ತಡೆಯಿರಿ: ಗ್ರಾಮಸ್ಥರ ಒತ್ತಾಯ

ಹೆಬ್ರಿ: ಸಂಭ್ರಮದಿಂದ ಸಂಪನ್ನಗೊಂಡ ಮದುಮಕ್ಕಳ ಜಾತ್ರೆ

Madumakkala Jatre: ಹೆಬ್ರಿ: ಬಾಳೆಹಣ್ಣಿಗೊಲಿದ ಭಗವಂತ ಪ್ರಸಿದ್ಧಿಯ ಕದಳೀಪ್ರಿಯ ಪೆರ್ಡೂರು ಶ್ರೀಅನಂತ ಪದ್ಮನಾಭ ದೇವರ ಸನ್ನಿಧಿಯಲ್ಲಿ ಸಿಂಹ ಸಂಕ್ರಮಣದ ಪ್ರಯುಕ್ತ ಮದುಮಕ್ಕಳ ಜಾತ್ರೆ ಭಾನುವಾರ ನಡೆಯಿತು.
Last Updated 18 ಆಗಸ್ಟ್ 2025, 3:00 IST
ಹೆಬ್ರಿ: ಸಂಭ್ರಮದಿಂದ ಸಂಪನ್ನಗೊಂಡ ಮದುಮಕ್ಕಳ ಜಾತ್ರೆ

ಗೋಪಾಲ ಭಂಡಾರಿ ಜೀವನಾದರ್ಶಗಳೇ ಸಂದೇಶ: ಯು.ಟಿ. ಖಾದರ್‌

ಹೆಬ್ರಿ ಗೋಪಾಲ ಭಂಡಾರಿ ಅವರ ಪುತ್ಥಳಿ ಲೋಕಾರ್ಪಣೆ, ಸಂಸ್ಮರಣಾ ಗ್ರಂಥ ಬಿಡುಗಡೆ
Last Updated 8 ಜುಲೈ 2025, 4:33 IST
ಗೋಪಾಲ ಭಂಡಾರಿ ಜೀವನಾದರ್ಶಗಳೇ ಸಂದೇಶ: ಯು.ಟಿ. ಖಾದರ್‌
ADVERTISEMENT

ಸಾಧಕ ವಿದ್ಯಾರ್ಥಿಗಳಿಗೆ, ದಾನಿಗಳಿಗೆ ಸನ್ಮಾನ

ಹೆಬ್ರಿಯ ಕುಚ್ಚೂರು ಹೆರ್ಗ ವಿಠಲಶೆಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ, ಎಸ್‍ಎಸ್‍ಎಲ್‍ಸಿ ಸಾಧಕಕರಿಗೆ ಹಾಗೂ ದಾನಿಗಳಿಗೆ ಸನ್ಮಾನ ನಡೆಯಿತು. 
Last Updated 26 ಜೂನ್ 2025, 13:05 IST
ಸಾಧಕ ವಿದ್ಯಾರ್ಥಿಗಳಿಗೆ, ದಾನಿಗಳಿಗೆ ಸನ್ಮಾನ

ಹೆಬ್ರಿ: ಮಳೆಗೆ ಕೊಚ್ಚಿ ಹೋದ ಬದಲಿ ರಸ್ತೆ

ಹೆಬ್ರಿ– ಕುಚ್ಚೂರು– ಮಡಾಮಕ್ಕಿ ಸಂಪರ್ಕ ಕಡಿತ, ಗ್ರಾಮಸ್ಥರಿಗೆ ಸಂಕಷ್ಟ
Last Updated 16 ಜೂನ್ 2025, 13:48 IST
ಹೆಬ್ರಿ: ಮಳೆಗೆ ಕೊಚ್ಚಿ ಹೋದ ಬದಲಿ ರಸ್ತೆ

ಶಾಂತಿನಿಕೇತನ ಸಂಸ್ಥೆ ನಮ್ಮೆಲ್ಲರ ಹೆಮ್ಮೆ: ಗೋಪಿನಾಥ್ ಭಟ್

ಕುಚ್ಚೂರು ಶಾಂತಿನಿಕೇತನ ಯುವ ವೃಂದದ ವಾರ್ಷಿಕೋತ್ಸವ: ಪದಗ್ರಹಣ
Last Updated 5 ಜೂನ್ 2025, 13:13 IST
ಶಾಂತಿನಿಕೇತನ ಸಂಸ್ಥೆ ನಮ್ಮೆಲ್ಲರ ಹೆಮ್ಮೆ: ಗೋಪಿನಾಥ್ ಭಟ್
ADVERTISEMENT
ADVERTISEMENT
ADVERTISEMENT