ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನ: ಶಿಶು ಸೇರಿ 7 ಮಂದಿ ಸಾವು, AAIBಯಿಂದ ತನಿಖೆ
AAIB Investigation: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥದ ಸಮೀಪ ಇಂದು (ಭಾನುವಾರ, ಜೂನ್ 15) ಬೆಳಿಗ್ಗೆ ಸಂಭವಿಸಿರುವ ಹೆಲಿಕಾಪ್ಟರ್ ಅಪಘಾತದ ತನಿಖೆಯನ್ನು 'ವಿಮಾನ ಅಪಘಾತ ತನಿಖಾ ಸಂಸ್ಥೆ' (ಎಎಐಬಿ) ನಡೆಸಲಿದೆ.
Last Updated 15 ಜೂನ್ 2025, 8:05 IST