ಗುರುವಾರ, 3 ಜುಲೈ 2025
×
ADVERTISEMENT

Hemanth Soren

ADVERTISEMENT

ಜಾರ್ಖಂಡ್‌ನ ನಾಲ್ವರು ಸೇರಿ ಕಾರ್ಮಿಕರ ಸುರಕ್ಷತೆಗಾಗಿ ಒತ್ತಾಯಿಸಿದ ಸಿಎಂ ಸೊರೇನ್

‘ತೆಲಂಗಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಲುವೆಯ ಸುರಂಗದ ಮೇಲ್ಫಾವಣಿಯು ಕುಸಿದ ಪರಿಣಾಮ 8 ಮಂದಿ ಕಾರ್ಮಿಕರು ಸಿಲುಕಿಕೊಂಡಿರುವ ಘಟನೆ ಸಂಬಂಧ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್ ಕಳವಳ ವ್ಯಕ್ತಪಡಿಸಿದ್ದು, ಕಾರ್ಮಿಕರಿಗೆ ಅಗತ್ಯ ನೆರವು ಒದಗಿಸುವಂತೆ ರೇವಂತ್‌ ರೆಡ್ಡಿ ಅವರನ್ನು ಒತ್ತಾಯಿಸಿದ್ದಾರೆ.
Last Updated 23 ಫೆಬ್ರುವರಿ 2025, 7:09 IST
ಜಾರ್ಖಂಡ್‌ನ ನಾಲ್ವರು ಸೇರಿ ಕಾರ್ಮಿಕರ ಸುರಕ್ಷತೆಗಾಗಿ ಒತ್ತಾಯಿಸಿದ ಸಿಎಂ ಸೊರೇನ್

ಜಾರ್ಖಂಡ್: CAA, NRC, UCC ತಿರಸ್ಕರಿಸಿ ನಿರ್ಣಯ ಕೈಗೊಂಡ ಜೆಎಂಎಂ

ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾನೂನು, ಏಕರೂಪ ನಾಗರಿಕ ಸಂಹಿತೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಗೆ ವಿರೋಧ ಸೇರಿದಂತೆ ಜಾರ್ಖಂಡ್‌ನ ಆಡಳಿತರೂಢ ಜೆಎಂಎಂ ಪಕ್ಷ 50 ಅಂಶಗಳ ನಿರ್ಣಯವನ್ನು ಕೈಗೊಂಡಿದೆ.
Last Updated 3 ಫೆಬ್ರುವರಿ 2025, 5:17 IST
ಜಾರ್ಖಂಡ್: CAA, NRC, UCC ತಿರಸ್ಕರಿಸಿ ನಿರ್ಣಯ ಕೈಗೊಂಡ ಜೆಎಂಎಂ

ಜಾರ್ಖಂಡ್: ವಿಧಾನಸಭೆ ಸದಸ್ಯರಾಗಿ ಸಿಎಂ ಸೊರೇನ್, ಸಚಿವರಿಂದ ಪ್ರಮಾಣ ವಚನ

ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಜಾರ್ಖಂಡ್ ವಿಧಾನಸಭೆಯ ಸದಸ್ಯರಾಗಿ ಇಂದು (ಸೋಮವಾರ) ಪ್ರಮಾಣ ವಚನ ಸ್ವೀಕರಿಸಿದರು.
Last Updated 9 ಡಿಸೆಂಬರ್ 2024, 7:08 IST
ಜಾರ್ಖಂಡ್: ವಿಧಾನಸಭೆ ಸದಸ್ಯರಾಗಿ ಸಿಎಂ ಸೊರೇನ್, ಸಚಿವರಿಂದ ಪ್ರಮಾಣ ವಚನ

ಜಾರ್ಖಂಡ್‌: ಸೊರೇನ್‌ ಸಂಪುಟಕ್ಕೆ 11 ಮಂದಿ ಸೇರ್ಪಡೆ

ಹೇಮಂತ್ ಸೊರೇನ್‌ ನೇತೃತ್ವದ ಸರ್ಕಾರದ ಸಂಪುಟ ಸದಸ್ಯರಾಗಿ ಒಟ್ಟು 11 ಮಂದಿ ಸಚಿವರು ಇಂದು (ಗುರುವಾರ) ಪ್ರಮಾಣ ವಚನ ಸ್ವೀಕರಿಸಿದರು.
Last Updated 5 ಡಿಸೆಂಬರ್ 2024, 9:37 IST
ಜಾರ್ಖಂಡ್‌: ಸೊರೇನ್‌ ಸಂಪುಟಕ್ಕೆ 11 ಮಂದಿ ಸೇರ್ಪಡೆ

ಜಾರ್ಖಂಡ್: ನಾಳೆ ನೂತನ ಸಚಿವರ ಪ್ರಮಾಣವಚನ

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ನೇತೃತ್ವದ ಸರ್ಕಾರದ ಶಾಸಕರು ನಾಳೆ (ಗುರುವಾರ) ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
Last Updated 4 ಡಿಸೆಂಬರ್ 2024, 16:05 IST
ಜಾರ್ಖಂಡ್: ನಾಳೆ ನೂತನ ಸಚಿವರ ಪ್ರಮಾಣವಚನ

₹1.36 ಲಕ್ಷ ಕೋಟಿ ಬಾಕಿ | ಕೇಂದ್ರದ ವಿರುದ್ಧ ಕಾನೂನು ಸಮರ; ಹೇಮಂತ್ ಸೋರೆನ್

ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೋರೆನ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೆ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಸಮರ ಸಾರಿದ್ದಾರೆ.
Last Updated 29 ನವೆಂಬರ್ 2024, 4:33 IST
₹1.36 ಲಕ್ಷ ಕೋಟಿ ಬಾಕಿ | ಕೇಂದ್ರದ ವಿರುದ್ಧ ಕಾನೂನು ಸಮರ; ಹೇಮಂತ್ ಸೋರೆನ್

ಜಾರ್ಖಂಡ್‌ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣವಚನ ಸ್ವೀಕಾರ

ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ನಾಯಕ ಹೇಮಂತ್ ಸೊರೇನ್, ಜಾರ್ಖಂಡ್ ರಾಜ್ಯದ 14ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂಡಿಯಾ ಬಣದ ಹಲವು ನಾಯಕರು ಕಾರ್ಯಕ್ರಮದಲ್ಲಿ ಸಾಕ್ಷಿಯಾದರು.
Last Updated 28 ನವೆಂಬರ್ 2024, 11:20 IST
ಜಾರ್ಖಂಡ್‌ನ 14ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣವಚನ ಸ್ವೀಕಾರ
ADVERTISEMENT

ಜಾರ್ಖಂಡ್‌ CM ಆಗಿ ಸೊರೇನ್‌ ಇಂದು ಪದಗ್ರಹಣ: ರಾಂಚಿ ನಗರದ ಶಾಲೆಗಳಿಗೆ ರಜೆ ಘೋಷಣೆ

ಜೆಎಂಎಂ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್‌ ಅವರು ಇಂದು (ಗುರುವಾರ) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ರಾಂಚಿ ನಗರದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 28 ನವೆಂಬರ್ 2024, 2:43 IST
ಜಾರ್ಖಂಡ್‌ CM ಆಗಿ  ಸೊರೇನ್‌ ಇಂದು ಪದಗ್ರಹಣ: ರಾಂಚಿ ನಗರದ ಶಾಲೆಗಳಿಗೆ ರಜೆ ಘೋಷಣೆ

ಪ್ರಧಾನಿ ಭೇಟಿ ಮಾಡಿದ ಜಾರ್ಖಂಡ್‌ ನಿಯೋಜಿತ ಮುಖ್ಯಮಂತ್ರಿ ಹೇಮಂತ್ ಸೋರೆನ್

ಜಾರ್ಖಂಡ್‌ನ ನಿಯೋಜಿತ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು (ಮಂಗಳವಾರ) ಭೇಟಿ ಮಾಡಿದರು.
Last Updated 26 ನವೆಂಬರ್ 2024, 13:13 IST
ಪ್ರಧಾನಿ ಭೇಟಿ ಮಾಡಿದ ಜಾರ್ಖಂಡ್‌ ನಿಯೋಜಿತ ಮುಖ್ಯಮಂತ್ರಿ ಹೇಮಂತ್ ಸೋರೆನ್

ಸಂಘರ್ಷದ ಹಾದಿಯಲ್ಲೇ ರೂಪುಗೊಂಡ ನಾಯಕ ಹೇಮಂತ್‌ ಸೊರೇನ್‌

ಕಾನೂನು ಹೋರಾಟ, ಪಕ್ಷದ ಆಂತರಿಕ ಕಚ್ಚಾಟಕ್ಕೆ ಎದೆಗುಂದದ ಸೊರೇನ್
Last Updated 23 ನವೆಂಬರ್ 2024, 22:15 IST
ಸಂಘರ್ಷದ ಹಾದಿಯಲ್ಲೇ ರೂಪುಗೊಂಡ ನಾಯಕ ಹೇಮಂತ್‌ ಸೊರೇನ್‌
ADVERTISEMENT
ADVERTISEMENT
ADVERTISEMENT