ಬುಧವಾರ, 20 ಆಗಸ್ಟ್ 2025
×
ADVERTISEMENT

Hemavathi Dam

ADVERTISEMENT

ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಣೆ: ಜಿಲ್ಲೆಗೆ ಬರಲು ಸಿಎಂ ನಿರಾಸಕ್ತಿ; ಜನರ ಬೇಸರ

ಹಾಸನ ಜಿಲ್ಲೆಯ ಜೀವನದಿಯಾಗಿರುವ ಹೇಮಾವತಿ ಜಲಾಶಯ ಭರ್ತಿಯಾಗಲು ಇನ್ನೇನು ಕೆಲವೇ ಅಡಿಗಳು ಬಾಕಿ ಉಳಿದಿವೆ.
Last Updated 30 ಜೂನ್ 2025, 7:20 IST
ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಣೆ: ಜಿಲ್ಲೆಗೆ ಬರಲು ಸಿಎಂ ನಿರಾಸಕ್ತಿ; ಜನರ ಬೇಸರ

ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಹೋರಾಟ ಬೇಡ: ವಿ.ಸೋಮಣ್ಣ

ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ತನಕ ಹೋರಾಟಗಾರರು ಪ್ರತಿಭಟನೆ ನಡೆಸದೆ, ಶಾಂತ ರೀತಿಯಿಂದ ವರ್ತಿಸಬೇಕು ಎಂದು ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮನವಿ ಮಾಡಿದರು.
Last Updated 11 ಜೂನ್ 2025, 14:53 IST
ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಹೋರಾಟ ಬೇಡ: ವಿ.ಸೋಮಣ್ಣ

ಹೇಮೆ: ಹೋರಾಟಗಾರರ ಜತೆ ಚರ್ಚೆ

ಸಚಿವ ಜಿ.ಪರಮೇಶ್ವರ ಹೇಳಿಕೆ; ಎಫ್‌ಐಆರ್‌ ಹಿಂಪಡೆಯಲು ಸೂಚನೆ
Last Updated 8 ಜೂನ್ 2025, 15:19 IST
ಹೇಮೆ: ಹೋರಾಟಗಾರರ ಜತೆ ಚರ್ಚೆ

ಆಳ–ಅಗಲ | ರಾಜಕೀಯ ಕಿಚ್ಚು ಹಚ್ಚಿದ ಹೇಮಾವತಿ ನೀರು

ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ನಾಲೆಗೆ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್
Last Updated 6 ಜೂನ್ 2025, 23:30 IST
ಆಳ–ಅಗಲ | ರಾಜಕೀಯ ಕಿಚ್ಚು ಹಚ್ಚಿದ ಹೇಮಾವತಿ ನೀರು

ಆಳ–ಅಗಲ: ‘ನಮ್ಮ ಪಾಲಿನ ನೀರಿಗೆ ಬೇರೆಯವರ ಹಂಗ್ಯಾಕೆ’

ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ನಾಲೆಗೆ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್
Last Updated 6 ಜೂನ್ 2025, 23:30 IST
ಆಳ–ಅಗಲ: ‘ನಮ್ಮ ಪಾಲಿನ ನೀರಿಗೆ ಬೇರೆಯವರ ಹಂಗ್ಯಾಕೆ’

ಹೇಮಾವತಿ ಲಿಂಕ್ ಕೆನಾಲ್ ಯೋಜನೆ | ರೈತರ ಪರವಾಗಿ ನಿಲ್ಲಿ: ಬಿಜೆಪಿ ನಾಯಕರ ಆಗ್ರಹ

ಕಾಮಗಾರಿ ವೀಕ್ಷಿಸಿದ ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ
Last Updated 3 ಜೂನ್ 2025, 23:30 IST
ಹೇಮಾವತಿ ಲಿಂಕ್ ಕೆನಾಲ್ ಯೋಜನೆ | ರೈತರ ಪರವಾಗಿ ನಿಲ್ಲಿ: ಬಿಜೆಪಿ ನಾಯಕರ ಆಗ್ರಹ

ರಾಜಕೀಯಕ್ಕಾಗಿ ನಾಲೆಗೆ ವಿರೋಧ: ಪರಮೇಶ್ವರ ಟೀಕೆ

ತಾಂತ್ರಿಕ ಸಮಿತಿಯು ನೀಡಿದ ವರದಿ ಆಧಾರದ ಮೇಲೆ ತುಮಕೂರಿನಲ್ಲಿ ಹೇಮಾವತಿ ಎಕ್ಸ್‌ಪ್ರೆಸ್‌ ನಾಲೆ ಕಾಮಗಾರಿಯನ್ನು ಆರಂಭಿಸಲಾಗಿದೆ. ಬಿಜೆಪಿಯು ರಾಜಕೀಯ ಕಾರಣಗಳಿಗಾಗಿ ವಿರೋಧ ಮಾಡುತ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
Last Updated 31 ಮೇ 2025, 16:40 IST
ರಾಜಕೀಯಕ್ಕಾಗಿ ನಾಲೆಗೆ ವಿರೋಧ: ಪರಮೇಶ್ವರ ಟೀಕೆ
ADVERTISEMENT

ತುಮಕೂರು: ಹೇಮಾವತಿ ಲಿಂಕ್ ಕೆನಾಲ್‌ ಕಾಮಗಾರಿ ವಿರೋಧಿಸಿ ಬೃಹತ್ ಪ್ರತಿಭಟನೆ

ರೈತರ ಹೋರಾಟಕ್ಕೆ ತಲೆ ಬಾಗಿದ ಆಡಳಿತ
Last Updated 31 ಮೇ 2025, 14:42 IST
ತುಮಕೂರು: ಹೇಮಾವತಿ ಲಿಂಕ್ ಕೆನಾಲ್‌ ಕಾಮಗಾರಿ ವಿರೋಧಿಸಿ ಬೃಹತ್ ಪ್ರತಿಭಟನೆ

ತುಂಬಿದ ಹೇಮೆ: ಹರಿಯದ ಜಲಧಾರೆ!

ಮಾಗಡಿ: ಉತ್ತಮ ಮಳೆಯಿಂದಾಗಿ ಹೇಮಾವತಿ ಜಲಾಶಯ ತುಂಬಿದರೂ ಮಾಗಡಿ ತಾಲ್ಲೂಕಿಗೆ ಮೀಸಲಾದ ಮುಕ್ಕಾಲು ಟಿಎಂಸಿ ನೀರು ಇನ್ನೂ ಶ್ರೀರಂಗ ಏತ ನೀರಾವರಿ ಪಂಪ್ ಹೌಸ್ ತಲುಪಿಲ್ಲ.
Last Updated 11 ಆಗಸ್ಟ್ 2024, 4:29 IST
ತುಂಬಿದ ಹೇಮೆ: ಹರಿಯದ ಜಲಧಾರೆ!

ಹಾಸನ: ಯಾವುದೇ ಕ್ಷಣದಲ್ಲಿ ಹೇಮಾವತಿ ನದಿಗೆ 1 ಲಕ್ಷ ಕ್ಯುಸೆಕ್‌ ನೀರು

ಹೇಮಾವತಿ ಜಲಾಶಯಕ್ಕೆ ಒಳಹರಿವು ನಿರಂತರವಾಗಿ ಹೆಚ್ಚಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ನದಿಗೆ 1 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗುತ್ತದೆ ಎಂದು ಹೇಮಾವತಿ ಅಣೆಕಟ್ಟೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಗಂಗಾಧರ ತಿಳಿಸಿದ್ದಾರೆ.
Last Updated 30 ಜುಲೈ 2024, 10:30 IST
ಹಾಸನ: ಯಾವುದೇ ಕ್ಷಣದಲ್ಲಿ ಹೇಮಾವತಿ ನದಿಗೆ 1 ಲಕ್ಷ ಕ್ಯುಸೆಕ್‌ ನೀರು
ADVERTISEMENT
ADVERTISEMENT
ADVERTISEMENT