ಭಾನುವಾರ, 25 ಜನವರಿ 2026
×
ADVERTISEMENT

Heritage place

ADVERTISEMENT

ಮುದನೂರು: ಉತ್ಖನನಕ್ಕೆ ಹೆಚ್ಚಿದ ಕೂಗು

ಆದ್ಯ ವಚನಕಾರ ದೇವರ ದಾಸಿಮಯ್ಯ ಜನ್ಮಸ್ಥಳ
Last Updated 23 ಜನವರಿ 2026, 23:30 IST
ಮುದನೂರು: ಉತ್ಖನನಕ್ಕೆ ಹೆಚ್ಚಿದ ಕೂಗು

ಚಿತ್ರದುರ್ಗ: ಚಂದ್ರವಳ್ಳಿ ಸ್ಮಾರಕ ಸಂರಕ್ಷಿತ ತಾಣವಲ್ಲವಂತೆ!

ಲೋಕಸಭೆ ಅಧಿವೇಶನದಲ್ಲಿ ಸಂಸ್ಕೃತಿ ಸಚಿವಾಲಯದಿಂದ ಉತ್ತರ, ಸಂಶೋಧಕರ ಅಸಮಾಧಾನ
Last Updated 2 ಜನವರಿ 2026, 8:00 IST
ಚಿತ್ರದುರ್ಗ: ಚಂದ್ರವಳ್ಳಿ ಸ್ಮಾರಕ ಸಂರಕ್ಷಿತ ತಾಣವಲ್ಲವಂತೆ!

Video | ದುರ್ಗದ ಕೋಟೆಯ ಹೊಸ ನೋಟ: ಇದು ಇತಿಹಾಸ ಮಾತ್ರವಲ್ಲ, ಎಚ್ಚರಿಕೆಯ ಪಾಠ

Chitradurga Tourism: ನಾಯಕ ಅರಸರ ಶೌರ್ಯದ ಸಂಕೇತದಂತಿದ್ದ ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆ ಇಂದು ಅಳಿವಿನ ಅಂಚಿನಲ್ಲಿ ನಿಂತಿದೆ.
Last Updated 15 ನವೆಂಬರ್ 2025, 10:11 IST
Video | ದುರ್ಗದ ಕೋಟೆಯ ಹೊಸ ನೋಟ: ಇದು ಇತಿಹಾಸ ಮಾತ್ರವಲ್ಲ, ಎಚ್ಚರಿಕೆಯ ಪಾಠ

ವಂದೇ ಭಾರತ್ ರೈಲು: ಬೆಂಗಳೂರು–ಎರ್ನಾಕುಳಂ ನಡುವಿನ ಪ್ರವಾಸಿ ತಾಣಗಳಿವು

Tourist Places: ಬೆಂಗಳೂರು–ಎರ್ನಾಕುಳಂ ವಂದೇ ಭಾರತ್ ರೈಲು ಮಾರ್ಗದಲ್ಲಿ ಸೇಲಂನ ದೇವಾಲಯಗಳಿಂದ ಕೊಯಮತ್ತೂರಿನ ಆದಿಯೋಗಿ ಪ್ರತಿಮೆಯವರೆಗೆ ಅನೇಕ ಸುಂದರ ಪ್ರವಾಸಿ ತಾಣಗಳನ್ನು ಭೇಟಿನೀಡಬಹುದು. ಪ್ರಕೃತಿ, ಇತಿಹಾಸ, ಧಾರ್ಮಿಕ ಸೌಂದರ್ಯಗಳ ಸಂಯೋಜನೆ ಇಲ್ಲಿ ಕಾಣಬಹುದು.
Last Updated 8 ನವೆಂಬರ್ 2025, 10:16 IST
ವಂದೇ ಭಾರತ್ ರೈಲು: ಬೆಂಗಳೂರು–ಎರ್ನಾಕುಳಂ ನಡುವಿನ ಪ್ರವಾಸಿ ತಾಣಗಳಿವು

ವಿಶ್ಲೇಷಣೆ: ಪಾರಂಪರಿಕ ತಾಣಗಳ ಒತ್ತೆ ಬೇಡ

Bangalore Heritage Sites: ನಾಡಿನ ಪರಂಪರೆಯ ಚಿಹ್ನೆಗಳು ಎನಿಸಿರುವ ನಮ್ಮ ಕೌಟುಂಬಿಕ ಆಭರಣಗಳನ್ನು ಒತ್ತೆ ಇಡಬೇಡಿ. ಇವು ನಾವು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕಾದ ಪವಿತ್ರ ಆಸ್ತಿ ಎನ್ನುವುದನ್ನು ಮರೆಯಬೇಡಿ.
Last Updated 12 ಸೆಪ್ಟೆಂಬರ್ 2025, 23:39 IST
ವಿಶ್ಲೇಷಣೆ: ಪಾರಂಪರಿಕ ತಾಣಗಳ ಒತ್ತೆ ಬೇಡ

ಪಾರಂಪರಿಕ ತಾಣ ದತ್ತು | ನಿರ್ವಹಣೆಗೆ ಸಹಕಾರಿ: ಸಚಿವ ಎಚ್.ಕೆ. ಪಾಟೀಲ

‘ರಾಜ್ಯದಲ್ಲಿರುವ ಪಾರಂಪರಿಕ ತಾಣಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದರೆ, ನಿರ್ವಹಣೆಗೆ ಸಹಕಾರಿಯಾಗುತ್ತದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.
Last Updated 28 ಮೇ 2025, 16:40 IST
ಪಾರಂಪರಿಕ ತಾಣ ದತ್ತು | ನಿರ್ವಹಣೆಗೆ ಸಹಕಾರಿ: ಸಚಿವ ಎಚ್.ಕೆ. ಪಾಟೀಲ

ಕೊಡಗು: ಅಳಿವಿನತ್ತ ಸಾಗುತ್ತಿವೆ ಪಾರಂಪರಿಕ ತಾಣಗಳು!

ಕೊಡಗು ಜಿಲ್ಲೆಯಲ್ಲಿ ಸಂರಕ್ಷಿತ ಸ್ಮಾರಕವೆಂದು ಘೋಷಣೆಯಾಗಿರುವುವುದು ಕೇವಲ 7 ಮಾತ್ರ
Last Updated 18 ಏಪ್ರಿಲ್ 2025, 7:36 IST
ಕೊಡಗು: ಅಳಿವಿನತ್ತ ಸಾಗುತ್ತಿವೆ ಪಾರಂಪರಿಕ ತಾಣಗಳು!
ADVERTISEMENT

ಐತಿಹಾಸಿಕ ಊರು ವಾಗಣಗೇರಿ; ಇಲ್ಲಿ ದಾರ್ಶನಿಕರ ವೃತ್ತ, ನಾಮಫಲಕ ಇಲ್ಲ!

ಸುರಪುರ ತಾಲ್ಲೂಕಿನ ವಾಗಣಗೇರಿ ಸುರಪುರ ಸಂಸ್ಥಾನದ ಮೊದಲ ರಾಜಧಾನಿ. ಸುರಪುರದಿಂದ 8 ಕಿ.ಮೀ ದೂರದಲ್ಲಿರುವ ಈ ಊರಿನಲ್ಲಿ ಯಾವುದೇ ದಾರ್ಶನಿಕರ, ರಾಷ್ಟ್ರನಾಯಕರ ಹೆಸರಿನಲ್ಲಿ ವೃತ್ತ, ಕಟ್ಟೆ, ನಾಮಫಲಕ, ಪುತ್ಥಳಿ ಇಲ್ಲ.
Last Updated 29 ಜುಲೈ 2023, 23:53 IST
ಐತಿಹಾಸಿಕ ಊರು ವಾಗಣಗೇರಿ; ಇಲ್ಲಿ ದಾರ್ಶನಿಕರ ವೃತ್ತ, ನಾಮಫಲಕ ಇಲ್ಲ!

ಮೈಸೂರು: ಪ್ರಾಚ್ಯವಸ್ತು ಮ್ಯೂಸಿಯಂ ಸ್ಥಾಪನೆಗೆ ಕ್ರಮ

ಕೆಎಸ್‌ಒಯುನಲ್ಲಿ ‘ಪರಂಪರೆ ಕೂಟ’ದ ಉದ್ಘಾಟನೆ
Last Updated 11 ಜನವರಿ 2023, 9:22 IST
ಮೈಸೂರು: ಪ್ರಾಚ್ಯವಸ್ತು ಮ್ಯೂಸಿಯಂ ಸ್ಥಾಪನೆಗೆ ಕ್ರಮ

ಮೈಸೂರು: ಕುಸಿದಿದ್ದು ಕಟ್ಟಡ ಮಾತ್ರ ಅಲ್ಲ!

ಪರಂಪರೆ ಎಂದರೆ ಅದು ಕಟ್ಟಡಕ್ಕೆ ಮಾತ್ರ ಸೀಮಿತವಲ್ಲ. ಮೈಸೂರಿನ ಆಡಳಿತ, ಸಾಹಿತ್ಯ, ನೃತ್ಯ, ಸಂಗೀತ, ಸಾಮಾಜಿಕ ಸಾಮರಸ್ಯ ಎಲ್ಲದರಲ್ಲೂ ಮೈಸೂರಿಗೆ ಒಂದು ಪರಂಪರೆ ಇದೆ. ಅಂತಹ ಪರಂಪರೆ ಉಳಿಯಬೇಕಿದೆ. ಕಟ್ಟಡ ಕುಸಿದರೆ ಮತ್ತೆ ಕಟ್ಟಬಹುದು. ಮಾನವೀಯತೆಯನ್ನು ಅಂತರ್ಗತ ಮಾಡಿಕೊಂಡು ಬೆಳೆದ ಪರಂಪರೆ ಕುಸಿದುಹೋದರೆ ಕಟ್ಟುವುದು ಕಷ್ಟ...
Last Updated 5 ನವೆಂಬರ್ 2022, 22:15 IST
ಮೈಸೂರು: ಕುಸಿದಿದ್ದು ಕಟ್ಟಡ ಮಾತ್ರ ಅಲ್ಲ!
ADVERTISEMENT
ADVERTISEMENT
ADVERTISEMENT