ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Heritage village

ADVERTISEMENT

ಐತಿಹಾಸಿಕ ಊರು ವಾಗಣಗೇರಿ; ಇಲ್ಲಿ ದಾರ್ಶನಿಕರ ವೃತ್ತ, ನಾಮಫಲಕ ಇಲ್ಲ!

ಸುರಪುರ ತಾಲ್ಲೂಕಿನ ವಾಗಣಗೇರಿ ಸುರಪುರ ಸಂಸ್ಥಾನದ ಮೊದಲ ರಾಜಧಾನಿ. ಸುರಪುರದಿಂದ 8 ಕಿ.ಮೀ ದೂರದಲ್ಲಿರುವ ಈ ಊರಿನಲ್ಲಿ ಯಾವುದೇ ದಾರ್ಶನಿಕರ, ರಾಷ್ಟ್ರನಾಯಕರ ಹೆಸರಿನಲ್ಲಿ ವೃತ್ತ, ಕಟ್ಟೆ, ನಾಮಫಲಕ, ಪುತ್ಥಳಿ ಇಲ್ಲ.
Last Updated 29 ಜುಲೈ 2023, 23:53 IST
ಐತಿಹಾಸಿಕ ಊರು ವಾಗಣಗೇರಿ; ಇಲ್ಲಿ ದಾರ್ಶನಿಕರ ವೃತ್ತ, ನಾಮಫಲಕ ಇಲ್ಲ!

ಮನೆ ಮನೆಯಲ್ಲೂ ಕಲೆ!

ಒಡಿಶಾದ ರಘುರಾಜಪುರ ದೇಶದ ಸಾಂಸ್ಕೃತಿಕ ನಕಾಶೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಜಗನ್ನಾಥನ ಪ್ರಭಾವಳಿಯ ಅಡಿ ಇಲ್ಲಿ ಅರಳಿ ಬೆಳೆದ ನೃತ್ಯ, ಚಿತ್ರ ಕಲೆಗಳು ಅದ್ಭುತವೇ ಸರಿ. ಏನೇನಿವೆ ಇಲ್ಲಿ? ಪುಟ್ಟ ನೋಟ ಹೀಗಿದೆ
Last Updated 17 ಡಿಸೆಂಬರ್ 2022, 19:31 IST
ಮನೆ ಮನೆಯಲ್ಲೂ ಕಲೆ!

ಹಸ್ತಶಿಲ್ಪ ಸಂಸ್ಕೃತಿ ಗ್ರಾಮ: ‘ಮರುಸೃಷ್ಟಿ’ಯ ಗ್ರಾಮದಲ್ಲಿ...

ಮಣಿಪಾಲದಲ್ಲಿರುವ ಹಸ್ತಶಿಲ್ಪ ಸಂಸ್ಕೃತಿ ಗ್ರಾಮ (ಹಸ್ತಶಿಲ್ಪ ಹೆರಿಟೇಜ್ ವಿಲೇಜ್). ಇಂತಹ ಗ್ರಾಮವನ್ನು ನೀವು ಬೇರೆಲ್ಲಿಯೂ ನೋಡಲು ಸಾಧ್ಯವಿಲ್ಲ. ಒಳಹೊಕ್ಕರೆ ಸಾಕು, ಕಾಲ ಸರ‍್ರನೆ ಶತಮಾನಗಳಷ್ಟು ಹಿಂದಕ್ಕೆ ಸರಿಯುತ್ತದೆ. ಚರಿತ್ರೆಯ ಪುಟಗಳು ಇದ್ದಕ್ಕಿದ್ದಂತೆ ಜನ್ಮತಾಳಿ ಕಣ್ಮುಂದೆ ನಿಲ್ಲುತ್ತವೆ. ಆಗಿನ ಕಾಲದ ಸಂಸ್ಕೃತಿಯೂ ನಮ್ಮ ಮುಂದೆಯೇ ಮೆರವಣಿಗೆ ಹೊರಡುತ್ತದೆ.
Last Updated 11 ಜೂನ್ 2022, 19:30 IST
ಹಸ್ತಶಿಲ್ಪ ಸಂಸ್ಕೃತಿ ಗ್ರಾಮ: ‘ಮರುಸೃಷ್ಟಿ’ಯ ಗ್ರಾಮದಲ್ಲಿ...

ನೋಡಿ: ವಿಸ್ಮಯ ಲೋಕ 'ಹಸ್ತಶಿಲ್ಪ'

Last Updated 22 ನವೆಂಬರ್ 2021, 11:05 IST
fallback

ಕಾರಂತರ ವಾದ್ಯ ಸಂಗೀತ ಪರಿಕರಗಳ ಮ್ಯೂಸಿಯಂ

‘ನಾನು ಸಂಗೀತ ಸಂಯೋಜಿಸುವುದಿಲ್ಲ, ಧ್ವನಿಯನ್ನು ವಿನ್ಯಾಸಗೊಳಿಸುವೆ’ ಎನ್ನುತ್ತಿದ್ದ ಬಿ.ವಿ.ಕಾರಂತರು ನಾಟಕಗಳಿಗೆ ಯಾವುದೇ ವಸ್ತುವಿನಿಂದಲೂ ಸಂಗೀತ ನೀಡಬಲ್ಲವರಾಗಿದ್ದರು. ಹೀಗಾಗಿ ಜಾಗಟೆಯಿಂದ ಹಿಡಿದು ಸ್ಟೀಲ್‌ ಲೋಟದವರೆಗೆ, ಬಿದಿರಿನಿಂದ ಹಿಡಿದು ಹಾರ್ಮೋನಿಯಂವರೆಗೆ ಅವರು ಸಂಗೀತ ಹೊರಡಿಸಬಲ್ಲವರಾಗಿದ್ದರು.
Last Updated 13 ಏಪ್ರಿಲ್ 2019, 19:30 IST
ಕಾರಂತರ ವಾದ್ಯ ಸಂಗೀತ ಪರಿಕರಗಳ ಮ್ಯೂಸಿಯಂ
ADVERTISEMENT
ADVERTISEMENT
ADVERTISEMENT
ADVERTISEMENT