ಶನಿವಾರ, 6 ಡಿಸೆಂಬರ್ 2025
×
ADVERTISEMENT

Hero

ADVERTISEMENT

PHOTOS: ಚಂದನವನದ ತಾರೆಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Rajyotsava Celebration: ನಟ ಪ್ರಕಾಶ್ ರಾಜ್, ವಿಜಯಲಕ್ಷ್ಮಿ ಸಿಂಗ್ ಮತ್ತು ಮೇಘನಾ ರಾಜ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Last Updated 4 ನವೆಂಬರ್ 2025, 12:44 IST
PHOTOS: ಚಂದನವನದ ತಾರೆಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
err

ಯುರೋಪ್‌, ಬ್ರಿಟನ್‌ ಮಾರುಕಟ್ಟೆಗೆ ‘ಹೀರೊ’ ಪ್ರವೇಶ: ಪವನ್ ಮುಂಜಾಲ್

Hero Global Expansion: ಜರ್ಮನಿ, ಫ್ರಾನ್ಸ್‌, ಸ್ಪೇನ್‌ ಮತ್ತು ಬ್ರಿಟನ್‌ ಮಾರುಕಟ್ಟೆ ಪ್ರವೇಶಿಸುವ ಹೀರೊ ಮೋಟೊಕಾರ್ಪ್‌ ಯೋಜನೆಯು ಪ್ರಸಕ್ತ ತ್ರೈಮಾಸಿಕದಲ್ಲಿ ಜಾರಿಗೆ ಬರಲಿದೆ ಎಂದು ಅಧ್ಯಕ್ಷ ಪವನ್ ಮುಂಜಾಲ್ ತಿಳಿಸಿದ್ದಾರೆ
Last Updated 14 ಜುಲೈ 2025, 13:03 IST
ಯುರೋಪ್‌, ಬ್ರಿಟನ್‌ ಮಾರುಕಟ್ಟೆಗೆ ‘ಹೀರೊ’ ಪ್ರವೇಶ: ಪವನ್ ಮುಂಜಾಲ್

ಹೀರೊ ಮೋಟೊಕಾರ್ಪ್‌ ವಾಹನ ಮಾರಾಟ ಶೇ 17ರಷ್ಟು ಕುಸಿತ

ದ್ವಿಚಕ್ರ ವಾಹನ ತಯಾರಿಕ ಕಂಪನಿ ಹೀರೊ ಮೋಟೊಕಾರ್ಪ್‌ ವಾಹನಗಳ ಮಾರಾಟವು ಫೆಬ್ರುವರಿಯಲ್ಲಿ ಶೇ 17ರಷ್ಟು ಕುಸಿದಿದ್ದು, 3.88 ಲಕ್ಷ ವಾಹನಗಳು ಮಾರಾಟವಾಗಿವೆ.
Last Updated 3 ಮಾರ್ಚ್ 2025, 13:27 IST
ಹೀರೊ ಮೋಟೊಕಾರ್ಪ್‌ ವಾಹನ ಮಾರಾಟ ಶೇ 17ರಷ್ಟು ಕುಸಿತ

ಫ್ಲಿಪ್‌ಕಾರ್ಟ್ ಮೂಲಕ ಪ್ರಮುಖ ಬ್ರಾಂಡ್‌ಗಳ ದ್ವಿಚಕ್ರ ವಾಹನಗಳ ಮಾರಾಟ

ಪ್ರಮುಖ ಬ್ರಾಂಡ್‌ಗಳ ದ್ವಿಚಕ್ರವಾಹನಗಳ ಮಾರಾಟಕ್ಕೆ ಆನ್‌ಲೈನ್‌ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ ವೇದಿಕೆ ಕಲ್ಪಿಸಿದೆ.
Last Updated 24 ಸೆಪ್ಟೆಂಬರ್ 2024, 12:54 IST
ಫ್ಲಿಪ್‌ಕಾರ್ಟ್ ಮೂಲಕ ಪ್ರಮುಖ ಬ್ರಾಂಡ್‌ಗಳ ದ್ವಿಚಕ್ರ ವಾಹನಗಳ ಮಾರಾಟ

ವಿಶ್ಲೇಷಣೆ: ಹೀರೊಗಿರಿಯ ಹಿಂದಿನ ಖೂಳ ನಖಗಳು

ಅದೊಂದು ಕಚೇರಿ. ರಾತ್ರಿ ಎರಡು ಗಂಟೆಯ ತನಕವೂ ಕೆಲಸದ ಒತ್ತಡದಲ್ಲಿರುವ ಮೂವರು ಗಂಡಸರು, ಇಬ್ಬರು ಹೆಂಗಸರಿದ್ದಾರೆ. ಈ ನಡುವೆ ಒಬ್ಬಾಕೆಗೆ ಪೀರಿಯಡ್ಸ್ ಕಾಣಿಸಿಕೊಂಡು, ಅವಳು ಅದನ್ನು ಜೋರಾಗಿ ಹೇಳಿದಾಗ ಇನ್ನೊಬ್ಬಳು ಮುಜುಗರಕ್ಕೆ ಒಳಗಾಗುತ್ತಾಳೆ. ಒಬ್ಬ ತಮಾಷೆಯಾಗಿ ನಗುತ್ತಾನೆ.
Last Updated 18 ಸೆಪ್ಟೆಂಬರ್ 2024, 22:31 IST
ವಿಶ್ಲೇಷಣೆ: ಹೀರೊಗಿರಿಯ ಹಿಂದಿನ ಖೂಳ ನಖಗಳು

Hero MotoCorp | ಹೀರೋ ದ್ವಿಚಕ್ರ ವಾಹನಗಳ ಬೆಲೆ ಶೇ 2 ರಷ್ಟು ಏರಿಕೆ

ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಹೊಗೆ ಹೊರಸೂಸುವಿಕೆ ಮಾನದಂದ ಅಳವಡಿಸುವ ಸಲುವಾಗಿ ಈ ಏರಿಕೆ ಮಾಡಲಾಗಿದೆ ಎಂದು ಹೀರೋ ಹೇಳಿದೆ.
Last Updated 22 ಮಾರ್ಚ್ 2023, 12:57 IST
Hero MotoCorp | ಹೀರೋ ದ್ವಿಚಕ್ರ ವಾಹನಗಳ ಬೆಲೆ ಶೇ 2 ರಷ್ಟು ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT