ಗುರುವಾರ, 3 ಜುಲೈ 2025
×
ADVERTISEMENT

High Alert

ADVERTISEMENT

ಕಾರ್ಗಲ್| ಶರಾವತಿ ಕಣಿವೆಯಲ್ಲಿ ಕಟ್ಟೆಚ್ಚರ; ಬಿಗಿ ಭದ್ರತೆ

ಭಾರತ– ಪಾಕ್ ನಡುವೆ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ ಶರಾವತಿ ಕಣಿವೆಯಲ್ಲಿರುವ ಲಿಂಗನಮಕ್ಕಿ, ತಳಕಳಲೆ ಮತ್ತು ಟೇಲ್ ರೇಸ್ ಗೇರುಸೊಪ್ಪ ಅಣೆಕಟ್ಟು, ಶರಾವತಿ, ಮಹಾತ್ಮಗಾಂಧಿ, ಅಂಬುತೀರ್ಥ, ಲಿಂಗನಮಕ್ಕಿ, ಶರಾವತಿ ಟೇಲ್ ರೇಸ್ ಜಲವಿದ್ಯುದಾಗರಗಳಿಗೆ ಗರಿಷ್ಠ ಪ್ರಮಾಣದ ಭದ್ರತೆ
Last Updated 10 ಮೇ 2025, 14:31 IST
ಕಾರ್ಗಲ್| ಶರಾವತಿ ಕಣಿವೆಯಲ್ಲಿ ಕಟ್ಟೆಚ್ಚರ; ಬಿಗಿ ಭದ್ರತೆ

India–Pak Tension |ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ: ಸರ್ಕಾರಿ ನೌಕರರ ರಜೆ ರದ್ದು

India–Pakistan Tension: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸರ್ಕಾರಿ ನೌಕರರ ರಜೆಗಳನ್ನು ರದ್ದುಗೊಳಿಸಲಾಗಿದೆ.
Last Updated 9 ಮೇ 2025, 4:25 IST
India–Pak Tension |ದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ: ಸರ್ಕಾರಿ ನೌಕರರ ರಜೆ ರದ್ದು

ಮುನ್ನೆಚ್ಚರಿಕಾ ಕ್ರಮ: ಮೈಸೂರು ಪ್ರಾಂತ್ಯದ ಜಲಾಶಯಗಳ ಮೇಲೆ ಕಟ್ಟೆಚ್ಚರ

ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ಸೇನೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು ಪ್ರಾಂತ್ಯದ ಕೆಆರ್‌ಎಸ್‌, ಕಬಿನಿ, ಹಾರಂಗಿ, ಹೇಮಾತಿ, ನುಗು, ತಾರಕ ಅಣೆಕಟ್ಟೆಗಳಲ್ಲಿ ಕೈಗಾರಿಕಾ ಭದ್ರತಾ ಪಡೆ ಕಟ್ಟೆಚ್ಚರ ವಹಿಸಿದೆ
Last Updated 8 ಮೇ 2025, 15:42 IST
ಮುನ್ನೆಚ್ಚರಿಕಾ ಕ್ರಮ: ಮೈಸೂರು ಪ್ರಾಂತ್ಯದ ಜಲಾಶಯಗಳ ಮೇಲೆ ಕಟ್ಟೆಚ್ಚರ

ಕಮಲನಗರ: ‘ಪಾಕಿಸ್ತಾನಿ ಪ್ರಜೆಗಳ ದೇಶದಿಂದ ಹೊರಹಾಕಿ’

ರಾಜ್ಯದಲ್ಲಿ ವಾಸವಿರುವ ಪಾಕಿಸ್ತಾನಿ ಪ್ರಜೆಗಳನ್ನು ದೇಶ ಬಿಡುವಂತೆ ಆದೇಶ ನೀಡಿದರೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ
Last Updated 7 ಮೇ 2025, 14:02 IST
ಕಮಲನಗರ: ‘ಪಾಕಿಸ್ತಾನಿ ಪ್ರಜೆಗಳ ದೇಶದಿಂದ ಹೊರಹಾಕಿ’

‘ಡಮಾಸ್ಕಸ್’ ದಾಳಿಗೆ ಇರಾನ್ ಪ್ರತೀಕಾರದ ಸಂಭವ: ಇಸ್ರೇಲ್, ಅಮೆರಿಕ ಹೈ ಅಲರ್ಟ್

ಏಪ್ರಿಲ್ 2ರಂದು ಸಿರಿಯಾದ ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿ, 11 ಜನರನ್ನು ಹತ್ಯೆ ಮಾಡಿತ್ತು.
Last Updated 6 ಏಪ್ರಿಲ್ 2024, 5:29 IST
‘ಡಮಾಸ್ಕಸ್’ ದಾಳಿಗೆ ಇರಾನ್ ಪ್ರತೀಕಾರದ ಸಂಭವ: ಇಸ್ರೇಲ್, ಅಮೆರಿಕ ಹೈ ಅಲರ್ಟ್

ಪಾಕ್, ಚೀನಾದಲ್ಲಿ ತರಬೇತಿ ಪಡೆದ ಅಪಾಯಕಾರಿ ವ್ಯಕ್ತಿ ಮುಂಬೈ ಪ್ರವೇಶ: ಹೈಅಲರ್ಟ್‌

ಪಾಕಿಸ್ತಾನ, ಚೀನಾದಲ್ಲಿ ತರಬೇತಿ ಪಡೆದ ಅಪಾಯಕಾರಿ ವ್ಯಕ್ತಿಯೊಬ್ಬ ಮುಂಬೈ ಪ್ರವೇಶಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮುಂಬೈ ಪೊಲೀಸರಿಗೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಂಕಿತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
Last Updated 28 ಫೆಬ್ರುವರಿ 2023, 11:07 IST
ಪಾಕ್, ಚೀನಾದಲ್ಲಿ ತರಬೇತಿ ಪಡೆದ ಅಪಾಯಕಾರಿ ವ್ಯಕ್ತಿ ಮುಂಬೈ ಪ್ರವೇಶ: ಹೈಅಲರ್ಟ್‌

ಉತ್ತರಾಖಂಡ್‌ನಲ್ಲೂ ಹಕ್ಕಿಜ್ವರ ಪತ್ತೆ: ಹೈ ಅಲರ್ಟ್ ಘೋಷಣೆ

ಉತ್ತರಾಖಂಡದಲ್ಲಿ ಹಕ್ಕಿ ಜ್ವರ ದೃಢಪಟ್ಟ ಬೆನ್ನಲ್ಲೇ ರಾಜ್ಯದಾದ್ಯಂತ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ನೆರೆಯ ರಾಜ್ಯಗಳಾದ ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಉತ್ತರಪ್ರದೇಶದಿಂದ ಕೋಳಿ ಮತ್ತು ಮೊಟ್ಟೆಗಳನ್ನು ಆಮದು ಮಾಡಿಕೊಳ್ಳುವ ಬಗ್ಗೆ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ
Last Updated 12 ಜನವರಿ 2021, 9:50 IST
ಉತ್ತರಾಖಂಡ್‌ನಲ್ಲೂ ಹಕ್ಕಿಜ್ವರ ಪತ್ತೆ: ಹೈ ಅಲರ್ಟ್ ಘೋಷಣೆ
ADVERTISEMENT

ಆರು ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಮುಂದುವರಿಕೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಮುಂಗಾರು ಚುರುಕುಗೊಂಡಿದೆ.
Last Updated 15 ಅಕ್ಟೋಬರ್ 2020, 4:36 IST
fallback

ಜಿಲ್ಲೆಯಾದ್ಯಂತ ಪೊಲೀಸ್‌ ಕಟ್ಟೆಚ್ಚರ

ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ
Last Updated 4 ಆಗಸ್ಟ್ 2020, 15:20 IST
fallback

ಕೋವಿಡ್–19 ಭೀತಿ: ಬೆಂಗಳೂರು ಬಿಟ್ಟು ಊರಿನತ್ತ ಪ್ರಯಾಣ

ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಭರ್ತಿ
Last Updated 14 ಮಾರ್ಚ್ 2020, 20:00 IST
ಕೋವಿಡ್–19 ಭೀತಿ: ಬೆಂಗಳೂರು ಬಿಟ್ಟು ಊರಿನತ್ತ ಪ್ರಯಾಣ
ADVERTISEMENT
ADVERTISEMENT
ADVERTISEMENT