ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Hims

ADVERTISEMENT

‘ಹಿಮ್ಸ್‌’ಗೆ ಐಸಿಎಂಆರ್ ಸಂಶೋಧನೆ ಗರಿ

Haveri HIMS Achievement: ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಐಸಿಎಂಆರ್ ಸಂಶೋಧನೆಗೆ ಆಯ್ಕೆಯಾಗಿದ್ದಾರೆ. ಬೋಧನೆ ಮತ್ತು ಸಂಶೋಧನೆಯಲ್ಲಿ ಹಿಮ್ಸ್ ಮುಂಚೂಣಿಯಲ್ಲಿದೆ.
Last Updated 17 ಫೆಬ್ರುವರಿ 2026, 6:49 IST
‘ಹಿಮ್ಸ್‌’ಗೆ ಐಸಿಎಂಆರ್ ಸಂಶೋಧನೆ ಗರಿ

ರೋಗಿಗಳ ಜೀವನ ಉಳಿಸಲು ಸೇವೆ: ಡಾ.ರಾಜಣ್ಣ

‘ವೈದ್ಯರು, ನರ್ಸಿಂಗ್‌ ಮತ್ತು ಪ್ಯಾರಾ ಮೆಡಿಕಲ್‌ಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನಾವೆಲ್ಲರೂ ಸೇವೆ ಮಾಡುವುದು ರೋಗಿಗಳ ಜೀವನ ಉಳಿಸಲು ಮಾತ್ರ. ರೋಗಿಗಳ ಜೊತೆಯಲ್ಲಿ ವೈದ್ಯರಿಗಿಂತ ಹೆಚ್ಚಾಗಿ ನರ್ಸ್‌ಗಳೇ ಸೇವೆ ಮಾಡುತ್ತಾರೆ’ ಎಂದು ಹಿಮ್ಸ್ ಪ್ರಭಾರ ನಿರ್ದೇಶಕ ಡಾ. ರಾಜಣ್ಣ ಹೇಳಿದರು.
Last Updated 21 ಜನವರಿ 2025, 12:54 IST
ರೋಗಿಗಳ ಜೀವನ ಉಳಿಸಲು ಸೇವೆ: ಡಾ.ರಾಜಣ್ಣ

ಹಿಮ್ಸ್‌ಗೆ ಎರಡನೇ ಬಾರಿ ‘ಕಾಯಕಲ್ಪ ಪ್ರಶಸ್ತಿ’ ಗರಿ

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ (ಹಿಮ್ಸ್‌) ಎರಡನೇ ಬಾರಿಗೆ ಕೇಂದ್ರ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡಿದೆ. ರಾಜ್ಯದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದಿರುವ ಏಕೈಕ ಸರ್ಕಾರಿ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Last Updated 30 ಏಪ್ರಿಲ್ 2022, 15:44 IST
ಹಿಮ್ಸ್‌ಗೆ ಎರಡನೇ ಬಾರಿ ‘ಕಾಯಕಲ್ಪ ಪ್ರಶಸ್ತಿ’ ಗರಿ

ಹಾಸನ: ಹಿಮ್ಸ್‌ಗೆ ಎನ್‌ಎಬಿಎಚ್‌ ಮಾನ್ಯತೆ

ಗೌರವ ಪಡೆದ ರಾಜ್ಯದ ಮೊದಲ ಸರ್ಕಾರಿ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆ
Last Updated 22 ಡಿಸೆಂಬರ್ 2021, 17:00 IST
ಹಾಸನ: ಹಿಮ್ಸ್‌ಗೆ ಎನ್‌ಎಬಿಎಚ್‌ ಮಾನ್ಯತೆ

ಹಾಸನ: ಹಿಮ್ಸ್‌ಗೆ 30 ವೆಂಟಿಲೇಟರ್, 25 ಆಮ್ಲಜನಕ ಸಾಂಧ್ರಕ

ರಾಜ್ಯ ಸರ್ಕಾರದಿಂದ ಜಿಲ್ಲೆಗೆ 30 ವೆಂಟಿಲೇಟರ್ ಹಾಗೂ 25 ಆಕ್ಸಿಜನ್ ಕಾನ್ಸೆನ್‍ಟ್ರೇಟರ್‌ಗಳನ್ನು ಭಾನುವಾರ ಹಿಮ್ಸ್‌ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
Last Updated 24 ಮೇ 2021, 5:48 IST
ಹಾಸನ: ಹಿಮ್ಸ್‌ಗೆ 30 ವೆಂಟಿಲೇಟರ್, 25 ಆಮ್ಲಜನಕ ಸಾಂಧ್ರಕ

ಹಿಮ್ಸ್ ಅಭಿವೃದ್ಧಿಗೆ ₹ 171 ಕೋಟಿ

ಜಿಲ್ಲಾ ಆಸ್ಪತ್ರೆಗೆ ಸಚಿವ ಎಚ್.ಡಿ.ರೇವಣ್ಣ ಭೇಟಿ, ಪರಿಶೀಲನೆ
Last Updated 25 ಜೂನ್ 2018, 16:16 IST
ಹಿಮ್ಸ್  ಅಭಿವೃದ್ಧಿಗೆ ₹ 171 ಕೋಟಿ
ADVERTISEMENT
ADVERTISEMENT
ADVERTISEMENT
ADVERTISEMENT