ಶುಕ್ರವಾರ, 4 ಜುಲೈ 2025
×
ADVERTISEMENT

Hizbul Mujahideen

ADVERTISEMENT

ಹಿಜ್ಬುಲ್‌ ಮುಖ್ಯಸ್ಥ ಸೈಯದ್ ಸಲಾಹುದ್ದೀನ್‌ ಘೋಷಿತ ಅಪರಾಧಿ

ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್‌ ಘೋಷಿತ ಅಪರಾಧಿ ಎಂದು ಕಾಶ್ಮೀರದ ನ್ಯಾಯಾಲಯವೊಂದು ಹೇಳಿದೆ. 2002ರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈತ ಇನ್ನೊಂದು ತಿಂಗಳಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಅದು ಹೇಳಿದೆ.
Last Updated 15 ಏಪ್ರಿಲ್ 2025, 16:26 IST
ಹಿಜ್ಬುಲ್‌ ಮುಖ್ಯಸ್ಥ ಸೈಯದ್ ಸಲಾಹುದ್ದೀನ್‌ ಘೋಷಿತ ಅಪರಾಧಿ

ಹಿಜ್ಬುಲ್ಲಾ ಹಿಂದಿಗಿಂತ ಪ್ರಬಲವಾಗಿದೆ: ಎಚ್ಚರಿಕೆ ನೀಡಿದ ಹಶೇಮ್‌ ಸಫೀದ್ದೀನ್‌

‘ಹಿಜ್ಬುಲ್ಲಾ ಈಗ ಹಿಂದಿಗಿಂತ ಸಾವಿರ ಪಟ್ಟು ಬಲಶಾಲಿಯಾಗಿದೆ’ ಎಂದು ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರ ಪಡೆಯ ಅಧಿಕಾರಿ ಹಶೇಮ್‌ ಸಫೀದ್ದೀನ್‌ ಬುಧವಾರ ಎಚ್ಚರಿಕೆ ನೀಡಿದ್ದಾರೆ.
Last Updated 18 ಅಕ್ಟೋಬರ್ 2023, 16:15 IST
ಹಿಜ್ಬುಲ್ಲಾ ಹಿಂದಿಗಿಂತ ಪ್ರಬಲವಾಗಿದೆ: ಎಚ್ಚರಿಕೆ ನೀಡಿದ ಹಶೇಮ್‌ ಸಫೀದ್ದೀನ್‌

ಹಿಜ್ಬುಲ್ ಮುಜಾಹಿದೀನ್‌ನ ಮೂವರ ಬಂಧನ

ಹಿಜ್ಬುಲ್ ಮುಜಾಹಿದೀನ್‌ನ ಮೂವರು ಕಾರ್ಯಕರ್ತರನ್ನು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2023, 14:28 IST
ಹಿಜ್ಬುಲ್ ಮುಜಾಹಿದೀನ್‌ನ ಮೂವರ ಬಂಧನ

ವಾಚಕರ ವಾಣಿ: ಶಿಥಿಲ ಆಡಳಿತ ವ್ಯವಸ್ಥೆಯ ಅಣಕ

ಶಂಕಿತ ಉಗ್ರ ಬೆಂಗಳೂರಿನಲ್ಲಿ ನಾಲ್ಕು ವರ್ಷಗಳ ಕಾಲ ಅಡಗಿದ್ದುದನ್ನು ಪತ್ತೆ ಮಾಡಿರುವ ನಮ್ಮ ಪೊಲೀಸರ ಕಾರ್ಯ ಶ್ಲಾಘನೀಯ.
Last Updated 10 ಜೂನ್ 2022, 19:31 IST
fallback

ಉಗ್ರನ ಪತ್ನಿಗೆ ಆಧಾರ್, ಮತದಾರರ ಗುರುತಿನ ಚೀಟಿ

ಹಿಜ್ಬುಲ್‌–ಮುಜಾಹಿದ್ದೀನ್‌ (ಎಚ್‌ಎಂ) ಉಗ್ರ ಸಂಘಟನೆಯ ಕಮಾಂಡರ್ ಹಾಗೂ ನಾಲ್ಕು ವರ್ಷಗಳಿಂದ ನಗರದಲ್ಲಿ ವಾಸವಿದ್ದ ತಾಲಿಬ್ ಹುಸೇನ್ ಅಲಿಯಾಸ್ ತಾರಿಕ್ (36), ಪತ್ನಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿಆಧಾರ್ ಹಾಗೂ ಚುನಾವಣಾ ಗುರುತಿನ ಚೀಟಿ ಮಾಡಿಸಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.
Last Updated 10 ಜೂನ್ 2022, 9:04 IST
ಉಗ್ರನ ಪತ್ನಿಗೆ ಆಧಾರ್, ಮತದಾರರ ಗುರುತಿನ ಚೀಟಿ

ಬೆಂಗಳೂರಿನಲ್ಲಿ 4 ವರ್ಷ ವಾಸವಿದ್ದ ಶಂಕಿತ ಉಗ್ರ: ಓಕಳಿಪುರದಲ್ಲಿ ಸೆರೆಯಾದ ತಾಲಿಬ್

ಕೆಲಸ ನೀಡಿದ್ದ ಚಾಲಕನ ವಿಚಾರಣೆ
Last Updated 9 ಜೂನ್ 2022, 19:45 IST
ಬೆಂಗಳೂರಿನಲ್ಲಿ 4 ವರ್ಷ ವಾಸವಿದ್ದ ಶಂಕಿತ ಉಗ್ರ: ಓಕಳಿಪುರದಲ್ಲಿ ಸೆರೆಯಾದ ತಾಲಿಬ್

ಬೆಂಗಳೂರಲ್ಲಿ ಸೆರೆಯಾದವ ಹಿಜ್ಬುಲ್ ಕಮಾಂಡರ್: ಕೂಲಿ ಕೆಲಸ, ಮಸೀದಿಯಲ್ಲಿ ವಾಸ

ಹಿಜ್ಬುಲ್‌ ಕಮಾಂಡರ್‌ ಬಂಧನಕ್ಕೆ ಜಂಟಿ ಕಾರ್ಯಾಚರಣೆ
Last Updated 8 ಜೂನ್ 2022, 2:33 IST
ಬೆಂಗಳೂರಲ್ಲಿ ಸೆರೆಯಾದವ ಹಿಜ್ಬುಲ್ ಕಮಾಂಡರ್: ಕೂಲಿ ಕೆಲಸ, ಮಸೀದಿಯಲ್ಲಿ ವಾಸ
ADVERTISEMENT

ಉಗ್ರನ ಖಚಿತತೆಗೆ ನಿರಂತರ ಗಸ್ತು: ಜನರ ವೇಷಧಾರಿಯಲ್ಲಿ ಕಾರ್ಯಾಚರಣೆ

ವ್ಯಾಪಾರಿ,
Last Updated 7 ಜೂನ್ 2022, 19:44 IST
ಉಗ್ರನ ಖಚಿತತೆಗೆ ನಿರಂತರ ಗಸ್ತು: ಜನರ ವೇಷಧಾರಿಯಲ್ಲಿ ಕಾರ್ಯಾಚರಣೆ

ಜಮ್ಮು ಮತ್ತು ಕಾಶ್ಮೀರ | ಅನಂತನಾಗ್‌ನಲ್ಲಿ ಎನ್‌ಕೌಂಟರ್; ಇಬ್ಬರು ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರು ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 6 ಮೇ 2022, 10:02 IST
ಜಮ್ಮು ಮತ್ತು ಕಾಶ್ಮೀರ | ಅನಂತನಾಗ್‌ನಲ್ಲಿ ಎನ್‌ಕೌಂಟರ್; ಇಬ್ಬರು ಉಗ್ರರ ಹತ್ಯೆ

ಕುಲ್ಗಾಮ್ ಎನ್‌ಕೌಂಟರ್‌: ಐವರು ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಕುಲ್ಗಂ ಜಿಲ್ಲೆಯ ಎರಡು ಕಡೆ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ದಿ ರಿಸಿಸ್ಟೆನ್ಸ್‌ ಫ್ರಂಟ್‌ (ಟಿಆರ್‌ಎಫ್‌) ಮತ್ತು ಹಿಜ್ಬುಲ್‌ ಮುಜಾಹಿದ್ದೀನ್(ಎಚ್‌ಎಂ) ಸಂಘಟನೆಯ ಐವರು ಉಗ್ರರನ್ನು ಕೊಲ್ಲಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
Last Updated 18 ನವೆಂಬರ್ 2021, 11:16 IST
ಕುಲ್ಗಾಮ್ ಎನ್‌ಕೌಂಟರ್‌: ಐವರು ಉಗ್ರರ ಹತ್ಯೆ
ADVERTISEMENT
ADVERTISEMENT
ADVERTISEMENT