ಗುರುವಾರ, 3 ಜುಲೈ 2025
×
ADVERTISEMENT

HMT

ADVERTISEMENT

ಎಚ್‌ಎಂಟಿ ಪುನಶ್ಚೇತನ ಖಚಿತ: ಎಚ್‌.ಡಿ.ಕುಮಾರಸ್ವಾಮಿ

‘ನಾನು ಎಚ್‌ಎಂಟಿಯನ್ನು ಪುನಶ್ಚೇತನ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದರೆ, ಅದಕ್ಕೆ ರಾಜ್ಯ ಸರ್ಕಾರದ ಹಲವರು ಅಡ್ಡಿ ಮಾಡುತ್ತಿದ್ದಾರೆ. ಅವರು ಎಷ್ಟೇ ಅಡ್ಡಿ ಮಾಡಿದರೂ ಎಚ್‌ಎಂಟಿಯನ್ನು ಪುನಶ್ಚೇತನ ಮಾಡಿಯೇಮಾಡುತ್ತೇನೆ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
Last Updated 6 ಜೂನ್ 2025, 15:39 IST
ಎಚ್‌ಎಂಟಿ ಪುನಶ್ಚೇತನ ಖಚಿತ: ಎಚ್‌.ಡಿ.ಕುಮಾರಸ್ವಾಮಿ

HMT ಕಂಪನಿಗೆ ಅರಣ್ಯ ಭೂಮಿ: ನಾಲ್ವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ಎಚ್‌ಎಂಟಿ ಕಂಪನಿಗೆ ನೀಡಿದ ₹14 ಸಾವಿರ ಕೋಟಿ ಮೌಲ್ಯದ ಅರಣ್ಯ ಭೂಮಿಯ ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಸೇರಿ ನಾಲ್ವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ
Last Updated 30 ಮೇ 2025, 15:53 IST
HMT ಕಂಪನಿಗೆ ಅರಣ್ಯ ಭೂಮಿ: ನಾಲ್ವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ಎಚ್ಎಂಟಿ ಭೂಮಿ; ಅಧಿಕಾರಿಗಳ ವಿರುದ್ಧ ಕ್ರಮ: ಈಶ್ವರ ಖಂಡ್ರೆ

ಮಾಲಿನ್ಯ ನಿಯಂತ್ರಣ ಮಂಡಳಿಯ ‘ಫೇಸ್‌ಲೆಸ್‌‘ ವ್ಯವಸ್ಥೆಗೆ ಚಾಲನೆ
Last Updated 20 ಜನವರಿ 2025, 23:30 IST
ಎಚ್ಎಂಟಿ ಭೂಮಿ; ಅಧಿಕಾರಿಗಳ ವಿರುದ್ಧ ಕ್ರಮ: ಈಶ್ವರ ಖಂಡ್ರೆ

ಎಚ್‌ಎಂಟಿ, ಮೈಸೂರು ರಾಜವಂಶಸ್ಥರ ವಶದಲ್ಲಿರುವ ₹17,311 ಕೋಟಿ ಆಸ್ತಿ: ವಶಕ್ಕೆ ಯತ್ನ

ಎಚ್‌ಎಂಟಿ ಹಾಗೂ ಮೈಸೂರು ರಾಜವಂಶಸ್ಥರ ವಶದಲ್ಲಿರುವ ಒಟ್ಟು ₹17,311 ಕೋಟಿ ಮೌಲ್ಯದ ಆಸ್ತಿಯನ್ನು ತನ್ನ ಸ್ವಾಧೀನಕ್ಕೆ ಪಡೆಯಲು ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಎರಡು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲು ಗುರುವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ
Last Updated 17 ಜನವರಿ 2025, 0:30 IST
ಎಚ್‌ಎಂಟಿ, ಮೈಸೂರು ರಾಜವಂಶಸ್ಥರ ವಶದಲ್ಲಿರುವ ₹17,311 ಕೋಟಿ ಆಸ್ತಿ: ವಶಕ್ಕೆ ಯತ್ನ

ಎಚ್‌ಎಂಟಿ ಭೂಮಿ: ನಾಲ್ವರು ಐಎಫ್ಎಸ್ ಅಧಿಕಾರಿಗಳಿಗೆ ಅರಣ್ಯ ಇಲಾಖೆಯಿಂದ ನೋಟಿಸ್

‘ಎಚ್ಎಂಟಿ ವಶದಲ್ಲಿರುವ ಅರಣ್ಯ ಭೂಮಿಯು ಅರಣ್ಯ ಸ್ವರೂಪ ಕಳೆದುಕೊಂಡಿದೆ’ ಎಂಬ ಕಾರಣ ನೀಡಿ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿ, ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿದ್ದ ನಾಲ್ವರು ಐಎಫ್‌ಎಸ್‌ ಅಧಿಕಾರಿಗಳಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ.
Last Updated 12 ನವೆಂಬರ್ 2024, 0:41 IST
ಎಚ್‌ಎಂಟಿ ಭೂಮಿ: ನಾಲ್ವರು ಐಎಫ್ಎಸ್ ಅಧಿಕಾರಿಗಳಿಗೆ ಅರಣ್ಯ ಇಲಾಖೆಯಿಂದ ನೋಟಿಸ್

ನಾಲ್ವರು ಐಎಫ್‌ಎಸ್‌ ಅಧಿಕಾರಿಗಳಿಗೆ ಅರಣ್ಯ ಇಲಾಖೆ ನೋಟಿಸ್

ಎಚ್‌ಎಂಟಿ ಭೂಮಿ ಡಿನೋಟಿಫಿಕೇಷನ್‌ಗೆ ಅನುಮತಿ ಕೋರಿಕೆ
Last Updated 12 ನವೆಂಬರ್ 2024, 0:06 IST
ನಾಲ್ವರು ಐಎಫ್‌ಎಸ್‌ ಅಧಿಕಾರಿಗಳಿಗೆ ಅರಣ್ಯ ಇಲಾಖೆ ನೋಟಿಸ್

‘ಟಾಕ್ಸಿಕ್‌’ ಸಿನಿಮಾ ಸೆಟ್ ಹಾಕಿದ್ದು ಕೆನರಾ ಬ್ಯಾಂಕ್‌ ಜಾಗ: ಎಚ್‌ಎಂಟಿ

‘ಟಾಕ್ಸಿಕ್‌ ಸಿನಿಮಾ ಚಿತ್ರೀಕರಣ ನಡೆದಿರುವ ಜಾಗಕ್ಕೂ ನಮಗೂ ಸಂಬಂಧವಿಲ್ಲ’ ಎಂದು ಎಚ್‌ಎಂಟಿ ಹೇಳಿದೆ.
Last Updated 31 ಅಕ್ಟೋಬರ್ 2024, 16:27 IST
‘ಟಾಕ್ಸಿಕ್‌’ ಸಿನಿಮಾ ಸೆಟ್ ಹಾಕಿದ್ದು ಕೆನರಾ ಬ್ಯಾಂಕ್‌ ಜಾಗ: ಎಚ್‌ಎಂಟಿ
ADVERTISEMENT

ಎಚ್‌ಎಂಟಿ ಜಮೀನು ಮರುವಶದ ವಿರುದ್ಧ ಹೋರಾಟ: ಎಚ್‌ಡಿಕೆ

‘ಎಚ್‌ಎಂಟಿ ಸಂಸ್ಥೆಗೆ ಸೇರಿದ ಐದು ಎಕರೆ ಜಮೀನನ್ನು ಅರಣ್ಯ ಇಲಾಖೆ ಮರುವಶ ಮಾಡಿಕೊಂಡಿರುವುದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
Last Updated 26 ಅಕ್ಟೋಬರ್ 2024, 15:13 IST
ಎಚ್‌ಎಂಟಿ ಜಮೀನು ಮರುವಶದ ವಿರುದ್ಧ ಹೋರಾಟ: ಎಚ್‌ಡಿಕೆ

ಎಚ್‌ಎಂಟಿ: ಐದು ಎಕರೆ ಭೂಮಿ ಅರಣ್ಯ ಇಲಾಖೆಯಿಂದ ಮರು ವಶ

ಎಚ್‌ಎಂಟಿ: ಜಮೀನಿನ ಮೌಲ್ಯ ₹160 ಕೋಟಿ l ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ
Last Updated 26 ಅಕ್ಟೋಬರ್ 2024, 0:17 IST
ಎಚ್‌ಎಂಟಿ: ಐದು ಎಕರೆ ಭೂಮಿ ಅರಣ್ಯ ಇಲಾಖೆಯಿಂದ ಮರು ವಶ

ವಿಐಎಸ್‌ಎಲ್‌, ಎನ್‌ಎಂಡಿಸಿ ಬಗ್ಗೆ ಎಚ್‌ಡಿಕೆ ಮೌನ: ಈಶ್ವರ ಖಂಡ್ರೆ

‘ಕೆಐಒಸಿಎಲ್‌ ಉಳಿಸುವ ಮಾತನಾಡುವ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಿಐಎಸ್‌ಎಲ್‌, ಎನ್‌ಎಂಡಿಸಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ’ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಪ‍್ರಶ್ನಿಸಿದರು.
Last Updated 18 ಅಕ್ಟೋಬರ್ 2024, 16:04 IST
ವಿಐಎಸ್‌ಎಲ್‌, ಎನ್‌ಎಂಡಿಸಿ ಬಗ್ಗೆ ಎಚ್‌ಡಿಕೆ ಮೌನ: ಈಶ್ವರ ಖಂಡ್ರೆ
ADVERTISEMENT
ADVERTISEMENT
ADVERTISEMENT