ಪೀಣ್ಯ ಪ್ಲಾಂಟೇಷನ್ ಸರ್ವೆ ನಂಬರ್ 1 ಮತ್ತು 2 ರಲ್ಲಿ ಬರುವ ಪ್ರೆಸ್ಟೀಜ್ ವೆಲ್ಲಿಂಗ್ಟನ್ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿರುವ ಬ್ಲಾಕ್ ವಿವರ, ಪ್ಲಾಟ್ ನಂಬರ್ ಮತ್ತು ಖರೀದಿದಾರರ ವಿವರ ನೀಡಬೇಕು ಎಂದು ಅಪಾರ್ಟ್‌ಮೆಂಟ್ ಕಾರ್ಯದರ್ಶಿಗೆ ವಲಯ ಅರಣ್ಯಾಧಿಕಾರಿ ಶಿವಪ್ಪ ತಾಯಪ್ಪ ಹೊಸಮನಿ ಪತ್ರ ಬರೆದಿದ್ದಾರೆ.