ನಾಗಮೋಹನದಾಸ್ ಕುರಿತಾದ ಸಿ.ಟಿ.ರವಿ ಹೇಳಿಕೆಗೆ ದಲಿತ, ಪ್ರಗತಿಪರ ಮುಖಂಡರ ಖಂಡನೆ
ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ವಿರುದ್ಧ ನೀಡಿರುವ ಹೇಳಿಕೆಯನ್ನು ಹಿಂಪಡೆಯದಿದ್ದರೆ ಬಿಜೆಪಿ ಮುಖಂಡ ಸಿ.ಟಿ.ರವಿ ಅವರ ಮನೆಯ ಮುಂದೆ ಧರಣಿ ನಡೆಸಲಾಗುವುದು ಎಂದು ದಲಿತ ಪ್ರಗತಿಪರ ಸಂಘಟನೆಗಳ ರಾಜ್ಯ ಒಕ್ಕೂಟ ಹೇಳಿದೆ.Last Updated 23 ಆಗಸ್ಟ್ 2023, 16:27 IST