ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

Hockey League

ADVERTISEMENT

ಮಹಿಳಾ ಹಾಕಿ: ಭಾರತಕ್ಕೆ ಸೋಲು

ಭಾರತ ಮಹಿಳಾ ಹಾಕಿ ತಂಡದವರು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿಯನ್ನು 2–4 ಗೋಲುಗಳಿಂದ ಸೋತರು.
Last Updated 18 ಮೇ 2023, 14:26 IST
ಮಹಿಳಾ ಹಾಕಿ: ಭಾರತಕ್ಕೆ ಸೋಲು

ಹರ್ಮನ್‌ಪ್ರೀತ್ ಮೇಲಿನ ಒತ್ತಡ ವರ್ಗಾಯಿಸುವ ಯತ್ನ: ಮುಖ್ಯ ಕೋಚ್‌ ಗ್ರಹಾಂ ರೀಡ್‌

ಪೆನಾಲ್ಟಿ ಕಾರ್ನರ್‌ ಪರಿಣತರಾಗಿರುವ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರ ಮೇಲೆ ಈ ಬಾರಿಯ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಸಹಜವಾಗಿಯೇ ಒತ್ತಡವಿದೆ. ಆದರೆ ಈ ಪ್ರಮುಖ ಆಟಗಾರನ ಮೇಲಿನ ಹೊರೆ ತಗ್ಗಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದು ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ಹೇಳಿದ್ದಾರೆ.
Last Updated 11 ಜನವರಿ 2023, 15:56 IST
ಹರ್ಮನ್‌ಪ್ರೀತ್ ಮೇಲಿನ ಒತ್ತಡ ವರ್ಗಾಯಿಸುವ ಯತ್ನ: ಮುಖ್ಯ ಕೋಚ್‌ ಗ್ರಹಾಂ ರೀಡ್‌

ಹಾಕಿ ವಿಶ್ವಕಪ್: ಭಾರತ ತಂಡಕ್ಕೆ ಹರ್ಮನ್‌ಪ್ರೀತ್ ನಾಯಕ

ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
Last Updated 23 ಡಿಸೆಂಬರ್ 2022, 9:47 IST
ಹಾಕಿ ವಿಶ್ವಕಪ್: ಭಾರತ ತಂಡಕ್ಕೆ ಹರ್ಮನ್‌ಪ್ರೀತ್ ನಾಯಕ

ಕಲಿಯಂಡ, ಅರೆಯಡ, ಅಂಜಪರವಂಡ, ಕುಲ್ಲೇಟಿರ ಸೆಮಿಫೈನಲ್ಸ್‌‌ಗೆ

ನಾಲ್ನಾಡ್ ಕೊಡವ ಕಪ್ ಹಾಕಿ ಟೂರ್ನಿ
Last Updated 22 ಏಪ್ರಿಲ್ 2022, 15:28 IST
ಕಲಿಯಂಡ, ಅರೆಯಡ, ಅಂಜಪರವಂಡ, ಕುಲ್ಲೇಟಿರ ಸೆಮಿಫೈನಲ್ಸ್‌‌ಗೆ

ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ: ಜುಗರಾಜ್‌ ಹ್ಯಾಟ್ರಿಕ್ ಮೋಡಿ

ಭಾರತಕ್ಕೆ ಮಣಿದ ದಕ್ಷಿಣ ಆಫ್ರಿಕಾ
Last Updated 10 ಫೆಬ್ರುವರಿ 2022, 13:18 IST
ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ: ಜುಗರಾಜ್‌ ಹ್ಯಾಟ್ರಿಕ್ ಮೋಡಿ

ಕೋವಿಡ್‌: ಹಾಕಿ ಅಂಪೈರ್‌ಗಳ ವ್ಯವಸ್ಥಾಪಕ ವೀರೇಂದ್ರ ಸಿಂಗ್ ನಿಧನ

ಕೋವಿಡ್‌–19ರಿಂದ ಬಳಲುತ್ತಿದ್ದ, ಭಾರತ ಹಾಕಿ ಅಂಪೈರ್‌ಗಳ ವ್ಯವಸ್ಥಾಪಕ ವೀರೇಂದ್ರ ಸಿಂಗ್ (47) ಅವರು ಸೋಮವಾರ ಮೀರತ್‌ನಲ್ಲಿ ನಿಧನರಾದರು.
Last Updated 27 ಏಪ್ರಿಲ್ 2021, 11:45 IST
ಕೋವಿಡ್‌: ಹಾಕಿ ಅಂಪೈರ್‌ಗಳ ವ್ಯವಸ್ಥಾಪಕ ವೀರೇಂದ್ರ ಸಿಂಗ್ ನಿಧನ

ಹಾಕಿ: ಡ್ರಾ ಪಂದ್ಯದಲ್ಲಿ ಭಾರತದ ಮಹಿಳೆಯರು

ಶರ್ಮಿಳಾ ದೇವಿ ಹಾಗೂ ದೀಪ್ ಗ್ರೇಸ್ ಎಕ್ಕಾ ಅವರು ಗಳಿಸಿದ ಗೋಲುಗಳ ನೆರವಿನೊಂದಿಗೆ ಭಾರತ ಮಹಿಳಾ ಹಾಕಿ ತಂಡ ಅರ್ಜೆಂಟೀನಾ ಜೂನಿಯರ್ ತಂಡದೊಂದಿಗೆ 2–2ರ ಡ್ರಾ ಸಾಧಿಸಿತು. ಈ ಪಂದ್ಯದೊಂದಿಗೆ ಭಾರತ ಮಹಿಳಾ ತಂಡದ ಅರ್ಜೆಂಟೀನಾ ವಿರುದ್ಧದ ಅಭಿಯಾನ ಆರಂಭವಾಯಿತು.
Last Updated 18 ಜನವರಿ 2021, 12:51 IST
ಹಾಕಿ: ಡ್ರಾ ಪಂದ್ಯದಲ್ಲಿ ಭಾರತದ ಮಹಿಳೆಯರು
ADVERTISEMENT

ಅಮೆರಿಕದಲ್ಲಿ ಹಾಕಿ ಲೀಗ್ ತರಬೇತಿ ಆರಂಭಕ್ಕೆ ಚಿಂತನೆ

ಕೊರೊನಾ ಹಾವಳಿಯಿಂದ ತತ್ತರಿಸಿರುವ ಅಮೆರಿಕದಲ್ಲಿ ಮೇ ತಿಂಗಳ ಮಧ್ಯದಲ್ಲಿ ಹಾಕಿ ತರಬೇತಿ ಸೌಲಭ್ಯಗಳನ್ನು ತೆರೆಯುವ ಚಿಂತನೆ ಇದೆ ಎಂದು ರಾಷ್ಟ್ರೀಯ ಹಾಕಿ ಲೀಗ್ ಮೂಲಗಳು‌ ತಿಳಿಸಿವೆ. ‌
Last Updated 30 ಏಪ್ರಿಲ್ 2020, 19:30 IST
ಅಮೆರಿಕದಲ್ಲಿ ಹಾಕಿ ಲೀಗ್ ತರಬೇತಿ ಆರಂಭಕ್ಕೆ ಚಿಂತನೆ

ಹಾಕಿ: ಐಒಸಿಎಲ್‌ ಮುಡಿಗೆ ಗರಿ

ಗುರ್ಜಿಂದರ್‌ ಸಿಂಗ್‌ ಅವರ ‘ಹ್ಯಾಟ್ರಿಕ್‌’ ಗೋಲುಗಳ ಬಲದಿಂದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿಎಲ್‌) ತಂಡ ಪೆಟ್ರೋಲಿಯಂ ಸ್ಪೋರ್ಟ್ಸ್ ‍ಪ್ರೊಮೋಷನ್‌ ಬೋರ್ಡ್‌ (ಪಿಎಸ್‌ಪಿಬಿ) ಆಶ್ರಯದ ಅಂತರ ಘಟಕ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ.
Last Updated 12 ಡಿಸೆಂಬರ್ 2019, 19:45 IST
ಹಾಕಿ: ಐಒಸಿಎಲ್‌ ಮುಡಿಗೆ ಗರಿ

ಬೆಂಗಳೂರು ಕಪ್‌ ಹಾಕಿ: ಐಒಸಿಎಲ್‌ ಮುಡಿಗೆ ಕಿರೀಟ

ಫೈನಲ್‌ನಲ್ಲಿ ಎಡವಿದ ಆರ್ಮಿ ಇಲೆವನ್‌
Last Updated 18 ಆಗಸ್ಟ್ 2019, 19:46 IST
ಬೆಂಗಳೂರು ಕಪ್‌ ಹಾಕಿ: ಐಒಸಿಎಲ್‌ ಮುಡಿಗೆ ಕಿರೀಟ
ADVERTISEMENT
ADVERTISEMENT
ADVERTISEMENT