ಭಾನುವಾರ, 12 ಅಕ್ಟೋಬರ್ 2025
×
ADVERTISEMENT

Hogenakal falls

ADVERTISEMENT

ಹೊಗೆನಕಲ್: ತೆಪ್ಪ ವಿಹಾರ ಸ್ಥಗಿತ

ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳ; ತುಂಬಿ ಹರಿಯುತ್ತಿರುವ ಜಲಪಾತ
Last Updated 3 ಜುಲೈ 2025, 7:42 IST
ಹೊಗೆನಕಲ್: ತೆಪ್ಪ ವಿಹಾರ ಸ್ಥಗಿತ

ಹೊಗೆನಕಲ್ ಅಭಿವೃದ್ದಿಗೆ ಕ್ರಮವಹಿಸಿ: ಶಾಸಕ

ಗಡಿಭಾಗದ ಹೊಗೇನಕಲ್ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಯೋಜನೆ ಸಿದ್ಧಪಡಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
Last Updated 24 ನವೆಂಬರ್ 2024, 16:06 IST
ಹೊಗೆನಕಲ್ ಅಭಿವೃದ್ದಿಗೆ ಕ್ರಮವಹಿಸಿ: ಶಾಸಕ

ಮೈದುಂಬಿಕೊಂಡ ಹೊಗೆನಕಲ್‌ ಜಲಪಾತ; ಗರಿಗೆದರಿದ ಪ್ರವಾಸೋದ್ಯಮ ಚಟುವಟಿಕೆ

ದಕ್ಷಿಣ ಭಾರತದ ನಯಾಗರ ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು
Last Updated 7 ಜುಲೈ 2024, 5:16 IST
ಮೈದುಂಬಿಕೊಂಡ ಹೊಗೆನಕಲ್‌ ಜಲಪಾತ; ಗರಿಗೆದರಿದ ಪ್ರವಾಸೋದ್ಯಮ ಚಟುವಟಿಕೆ

‘ಗಡಿಜಿಲ್ಲೆಗಳಲ್ಲಿ ಕನ್ನಡದ ಕಂಪು ಹೆಚ್ಚಿಸುವ ಕೆಲಸ’

ಮಾದಪ್ಪನ ಕ್ಷೇತ್ರದಲ್ಲಿ ಗಡಿನಾಡು ಕನ್ನಡ ಉತ್ಸವ: ಅದ್ದೂರಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ
Last Updated 11 ಫೆಬ್ರುವರಿ 2024, 7:10 IST
‘ಗಡಿಜಿಲ್ಲೆಗಳಲ್ಲಿ ಕನ್ನಡದ ಕಂಪು ಹೆಚ್ಚಿಸುವ ಕೆಲಸ’

ಹೊಗೇನಕಲ್ ಜಲಪಾತ: ತೆಪ್ಪ ಶುಲ್ಕ ನಿಗದಿಗೆ 10ರ ಗಡುವು

₹800ಕ್ಕೆ ಒಪ್ಪಿರುವ ಅರಣ್ಯ ಇಲಾಖೆ, ಬಗೆಹರಿಯದ ಬಿಕ್ಕಟ್ಟು
Last Updated 1 ಜನವರಿ 2024, 23:31 IST
ಹೊಗೇನಕಲ್ ಜಲಪಾತ: ತೆಪ್ಪ ಶುಲ್ಕ ನಿಗದಿಗೆ 10ರ ಗಡುವು

ಹೊಗೆನೇಕಲ್ ಜಲಪಾತದ ಬಳಿ ವಿಷ ಕುಡಿದ ಪ್ರೇಮಿಗಳು: ಯುವಕ ಸಾವು, ಯುವತಿ ಗಂಭೀರ

ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಲ್ಲೂಕಿನ ಚಾಮುಂಡಿಪುರದ ಪ್ರೇಮಿಗಳಿಬ್ಬರು ತಮಿಳನಾಡಿನ ಹೊಗೆನೇಕಲ್ ಜಲಪಾತದ ಬಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಯುವಕ ಉಮೇಶ್ (23) ಕೊನೆಯುಸಿರೆಳೆದಿದ್ದು, ಯುವತಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
Last Updated 12 ಸೆಪ್ಟೆಂಬರ್ 2023, 15:26 IST
ಹೊಗೆನೇಕಲ್ ಜಲಪಾತದ ಬಳಿ ವಿಷ ಕುಡಿದ ಪ್ರೇಮಿಗಳು: ಯುವಕ ಸಾವು, ಯುವತಿ ಗಂಭೀರ

ಹನೂರು | ಹೊಗೆನಕಲ್ ಜಲಪಾತ ರಸ್ತೆ ಅಧೋಗತಿ

ಗುಂಡಿ ಬಿದ್ದ ರಸ್ತೆ: ಕೇಳುವವರಿಲ್ಲ ಪ್ರವಾಸಿಗರ ಗೋಳು
Last Updated 9 ಸೆಪ್ಟೆಂಬರ್ 2022, 19:31 IST
ಹನೂರು | ಹೊಗೆನಕಲ್ ಜಲಪಾತ ರಸ್ತೆ ಅಧೋಗತಿ
ADVERTISEMENT

ಮಹದೇಶ್ವರ ಬೆಟ್ಟ: ಹೊಗೆನಕಲ್ ಜಲಪಾತ ಪ್ರದೇಶ ಮುಳುಗಡೆ

‌ನದಿಯಂಚಿನ ಬಹುತೇಕ ಗ್ರಾಮಗಳಿಗೆ ಸಂಕಷ್ಟ, ರಸ್ತೆಯ ಸೇತುವೆಯ ಮೇಲೆ ನೀರು
Last Updated 5 ಆಗಸ್ಟ್ 2022, 13:42 IST
ಮಹದೇಶ್ವರ ಬೆಟ್ಟ: ಹೊಗೆನಕಲ್ ಜಲಪಾತ ಪ್ರದೇಶ ಮುಳುಗಡೆ

ಭರಚುಕ್ಕಿ, ಹೊಗೇನಕಲ್‌ ವೀಕ್ಷಣೆ: ನಿರ್ಬಂಧ ಆದೇಶ ವಾಪಸ್‌

ಚಾಮರಾಜನಗರ: ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದ ಕಾರಣಕ್ಕೆ ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತ, ವೆಸ್ಲಿ ಸೇತುವೆ ಹಾಗೂ ಹನೂರು ತಾಲ್ಲೂಕಿನ ಹೊಗೇನಕಲ್ ಜಲಪಾತಗಳಿಗೆ ಸಾರ್ವಜನಿಕರು, ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಶುಕ್ರವಾರ ವಾಪಸ್‌ ಪಡೆದಿದ್ದಾರೆ.
Last Updated 22 ಜುಲೈ 2022, 13:34 IST
ಭರಚುಕ್ಕಿ, ಹೊಗೇನಕಲ್‌ ವೀಕ್ಷಣೆ: ನಿರ್ಬಂಧ ಆದೇಶ ವಾಪಸ್‌

ಕಾವೇರಿ ನೀರಿನ ಮಟ್ಟ ಹೆಚ್ಚಳ: ಹೊಗೆನಕಲ್‌ ಜಲಪಾತದಲ್ಲಿ ತೆಪ್ಪ ವಿಹಾರ ಸ್ಥಗಿತ

ಹೆಚ್ಚಾದ ನೀರಿನ ಮಟ್ಟ, ಭೋರ್ಗರೆಯುತ್ತಿರುವ ಜಲಪಾತ
Last Updated 12 ಜುಲೈ 2022, 19:30 IST
ಕಾವೇರಿ ನೀರಿನ ಮಟ್ಟ ಹೆಚ್ಚಳ: ಹೊಗೆನಕಲ್‌ ಜಲಪಾತದಲ್ಲಿ ತೆಪ್ಪ ವಿಹಾರ ಸ್ಥಗಿತ
ADVERTISEMENT
ADVERTISEMENT
ADVERTISEMENT