ಗುರುವಾರ, 3 ಜುಲೈ 2025
×
ADVERTISEMENT

Holenarsipura

ADVERTISEMENT

ಮೊದಲು ನಮಗೆ ವಿಷಕೊಡಿ: ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಕ್ಕೆ ಮಹಿಳೆಯರ ವಿರೋಧ

ಪರಸನಹಳ್ಳಿ ಗೇಟ್ ಸಮೀಪ ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಿಸಲು ಅನುಮತಿ ನೀಡುವುದನ್ನು ವಿರೋಧಿಸಿ 100ಕ್ಕೂ ಹೆಚ್ಚು ಮಹಿಳೆಯರು ಗ್ರಾಮ ಪಂಚಾಯ್ತಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
Last Updated 2 ಜುಲೈ 2025, 14:18 IST
ಮೊದಲು ನಮಗೆ ವಿಷಕೊಡಿ: ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಕ್ಕೆ ಮಹಿಳೆಯರ ವಿರೋಧ

ಹೊಳೆನರಸೀಪುರ: ಗಮನ ಸೆಳೆದ ಬೀದಿ ನಾಟಕ

ಜೀವ ಸಂಕುಲಕ್ಕೆ ಬದಕಲು ಇರುವುದೊಂದೇ ಸ್ಥಳ ಭೂಮಿ. ಈ ಭೂಮಿ ಮೇಲೆ ಜೀವಿಸುತ್ತಿರುವ ಪ್ರತೀ ಜೀವಿಗೂ ಉಸಿರಾಡಲು ಗಾಳಿ, ಕುಡಿಯಲು ನೀರು ಸೂರ್ಯನ ಬೆಳಕು, ಆಹಾರ ಪದಾರ್ಥ ಎಲ್ಲವೂ ಅವಶ್ಯಕ.
Last Updated 5 ಜೂನ್ 2025, 13:17 IST
ಹೊಳೆನರಸೀಪುರ: ಗಮನ ಸೆಳೆದ ಬೀದಿ ನಾಟಕ

ಹೊಳೆನರಸೀಪುರ: ಹೃದಯಾಘಾತದಿಂದ 19 ವರ್ಷದ ಯುವತಿ ಸಾವು

ಪೇಟೆ ಮಡಿವಾಳ ಬಡಾವಣೆಯ ನಿವಾಸಿ, ಟೈಲರ್ ವೆಂಕಟೇಶ್ ಹಾಗೂ ಪೂರ್ಣಿಮಾ ದಂಪತಿ ಪುತ್ರಿ ಸಂಧ್ಯಾ (19) ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
Last Updated 21 ಮೇ 2025, 14:23 IST
ಹೊಳೆನರಸೀಪುರ: ಹೃದಯಾಘಾತದಿಂದ 19 ವರ್ಷದ ಯುವತಿ ಸಾವು

ಹೊಳೆನರಸೀಪುರ: ವಾರವಿಡೀ ಆಧಾತ್ಮಿಕ ಕಾರ್ಯಕ್ರಮ

ಅಯ್ಯಪ್ಪ ದೇಗುಲ ಕುಂಭಾಭಿಷೇಕ, ಪರಿವಾರ ದೇವರ ದೇವಸ್ಥಾನ ಉದ್ಘಾಟನೆ
Last Updated 11 ಮಾರ್ಚ್ 2025, 6:17 IST
ಹೊಳೆನರಸೀಪುರ: ವಾರವಿಡೀ ಆಧಾತ್ಮಿಕ ಕಾರ್ಯಕ್ರಮ

ಹೊಳೆನರಸೀಪುರ: ಬಸವೇಶ್ವರ ದೇಗುಲ ಲೋಕಾರ್ಪಣೆ 24ಕ್ಕೆ

ಹೊಳೆನರಸೀಪುರ: ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ನಿಡುವಣಿ ಗ್ರಾಮದ ಬಸವೇಶ್ವರ ದೇವಾಲಯ ಜೀರ್ಣೋದ್ಧಾರಗೊಂಡಿದ್ದು, ಫೆ.24ರಂದು ಲೋಕಾರ್ಪಣೆಗೊಳ್ಳಲಿದೆ.
Last Updated 18 ಫೆಬ್ರುವರಿ 2025, 12:32 IST
ಹೊಳೆನರಸೀಪುರ: ಬಸವೇಶ್ವರ ದೇಗುಲ ಲೋಕಾರ್ಪಣೆ 24ಕ್ಕೆ

ಹೊಳೆನರಸೀಪುರ: ಪತ್ನಿ ಕತ್ತು ಕೊಯ್ದು ಕೊಲೆ, ಪತಿ ಬಂಧನ

ಪ್ರಜಾವಾಣಿ ವಾರ್ತೆ
Last Updated 13 ಆಗಸ್ಟ್ 2022, 23:15 IST
ಹೊಳೆನರಸೀಪುರ: ಪತ್ನಿ ಕತ್ತು ಕೊಯ್ದು ಕೊಲೆ, ಪತಿ ಬಂಧನ

ವೈದ್ಯರ ನಿರ್ಲಕ್ಷ್ಯ ಆರೋಪ: ರೋಗಿ ಸಾವು

ಹೊಳೆನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದು 2 ದಿನದ ನಂತರ ಕಿರಣ್ ಕುಮಾರ್ (25) ಎಂಬ ಯುವಕ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಮೃತನ ತಂದೆ ನಾಗರಾಜು ಆರೋಪಿಸಿದ್ದಾರೆ.
Last Updated 15 ಜನವರಿ 2022, 8:45 IST
ವೈದ್ಯರ ನಿರ್ಲಕ್ಷ್ಯ ಆರೋಪ: ರೋಗಿ ಸಾವು
ADVERTISEMENT

ಹೊಳೆನರಸೀಪುರದಲ್ಲಿ ಜಮೀನು ವಿಚಾರಕ್ಕೆ ಘರ್ಷಣೆ: ನಾಲ್ವರ ಸಾವು

ಮಾರಗೌಡನಹಳ್ಳಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್
Last Updated 24 ಮೇ 2021, 15:06 IST
ಹೊಳೆನರಸೀಪುರದಲ್ಲಿ ಜಮೀನು ವಿಚಾರಕ್ಕೆ ಘರ್ಷಣೆ: ನಾಲ್ವರ ಸಾವು

ಕಲ್ಲುಗಣಿಗಾರಿಕೆಯಿಂದ ತೊಂದರೆ: ಗ್ರಾಮಸ್ಥರ ದೂರು

ಹೊಳೆನರಸೀಪುರ ತಾಲ್ಲೂಕಿನ ಮಾಚಗೌಡನಹಳ್ಳಿ ಸಮೀಪದ ಮೂಡಲಕೊಪ್ಪಲು ಗ್ರಾಮದ ಸುತ್ತಮುತ್ತ ಅಕ್ರಮ ಕಲ್ಲುಗಣಿಗಾರಿಗೆ ನಡೆಯುತ್ತಿದೆ.
Last Updated 18 ಏಪ್ರಿಲ್ 2021, 5:37 IST
ಕಲ್ಲುಗಣಿಗಾರಿಕೆಯಿಂದ ತೊಂದರೆ: ಗ್ರಾಮಸ್ಥರ ದೂರು

ಹೊಳೆನರಸೀಪುರದದಲ್ಲಿ ನಾಯಿ, ಹಂದಿಗಳ ನೂರಾರು ತಲೆಬುರುಡೆ ಪತ್ತೆ: ಜನರಲ್ಲಿ ಆತಂಕ

ತಾಲ್ಲೂಕಿನ ಸೂರನಹಳ್ಳಿ ಸಮೀಪದ ಕೊಲ್ಲಿಹಳ್ಳದ ಬಳಿ ನೂರಾರು ಶ್ವಾನ ಹಾಗೂ ಹಂದಿ ತಲೆ ಬುರುಡೆ ಭಾನುವಾರ ಪತ್ತೆಯಾಗಿದ್ದು, ಆತಂಕ ಮತ್ತು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
Last Updated 30 ಆಗಸ್ಟ್ 2020, 11:46 IST
ಹೊಳೆನರಸೀಪುರದದಲ್ಲಿ ನಾಯಿ, ಹಂದಿಗಳ ನೂರಾರು ತಲೆಬುರುಡೆ ಪತ್ತೆ: ಜನರಲ್ಲಿ ಆತಂಕ
ADVERTISEMENT
ADVERTISEMENT
ADVERTISEMENT