ಭಾನುವಾರ, 25 ಜನವರಿ 2026
×
ADVERTISEMENT

holige

ADVERTISEMENT

ಸಂಕ್ರಾಂತಿ ಹಬ್ಬಕ್ಕೆ ತಯಾರಿಸಿ ಉತ್ತರ ಕರ್ನಾಟಕದ ವಿಶೇಷ ಖಾದ್ಯ ಶೇಂಗಾ ಹೋಳಿಗೆ

Peanut Holige Recipe: ನಮ್ಮ ಹಬ್ಬಗಳು ಸಂಸ್ಕೃತಿ ಹಾಗೂ ಸಂಪ್ರದಾಯಗಳ ಅಡಿಪಾಯ. ಈ ವರ್ಷ ಜನವರಿ 15ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುವುದು. ಭಿನ್ನ ಹೆಸರುಗಳಿಂದ ದೇಶದೆಲ್ಲೆಡೆ ಆಚರಿಸಲಾಗುವ ರೈತರ ಹಬ್ಬ ಸಂಕ್ರಾಂತಿಯನ್ನು ರಾಜ್ಯದ ಜನರು ಬಲು ಸಂಭ್ರಮದಿಂದ ಆಚರಣೆ ಮಾಡುತ್ತಾರೆ.
Last Updated 13 ಜನವರಿ 2026, 11:31 IST
ಸಂಕ್ರಾಂತಿ ಹಬ್ಬಕ್ಕೆ ತಯಾರಿಸಿ ಉತ್ತರ ಕರ್ನಾಟಕದ ವಿಶೇಷ ಖಾದ್ಯ ಶೇಂಗಾ ಹೋಳಿಗೆ

ರೆಸಿಪಿ | ಹಬ್ಬದ ವಿಶೇಷ: ಸುಲಭವಾಗಿ ಹೋಳಿಗೆ ತಯಾರಿಸಬೇಕಾ: ಇಲ್ಲಿದೆ ಸರಳ ವಿಧಾನ

Festival Sweet: ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಇಷ್ಟಪಡುವ ಬೇಳೆ ಹೋಳಿಗೆ ತಯಾರಿಸುವ ವಿಧಾನ ಇಲ್ಲಿದೆ. ಮೈದಾ, ಕಡಲೆಬೇಳೆ, ಬೆಲ್ಲ ಹಾಗೂ ಏಲಕ್ಕಿ ಪುಡಿ ಬಳಸಿ ಸುಲಭವಾಗಿ ಸಿಹಿ ಹೋಳಿಗೆ ಮಾಡುವುದು ತಿಳಿದುಕೊಳ್ಳಿ.
Last Updated 30 ಸೆಪ್ಟೆಂಬರ್ 2025, 13:04 IST
ರೆಸಿಪಿ | ಹಬ್ಬದ ವಿಶೇಷ: ಸುಲಭವಾಗಿ ಹೋಳಿಗೆ ತಯಾರಿಸಬೇಕಾ: ಇಲ್ಲಿದೆ ಸರಳ ವಿಧಾನ

‘ಬದುಕು ಕೊಟ್ಟ ಹೋಳಿಗೆ’ಗೆ ಮುಖ್ಯಮಂತ್ರಿ ಮೆಚ್ಚುಗೆ

‘ಪ್ರಜಾವಾಣಿ’ ವಿಶೇಷ ವರದಿಯನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡ ಸಿಎಂ
Last Updated 29 ಮಾರ್ಚ್ 2025, 23:50 IST
‘ಬದುಕು ಕೊಟ್ಟ ಹೋಳಿಗೆ’ಗೆ ಮುಖ್ಯಮಂತ್ರಿ ಮೆಚ್ಚುಗೆ

ಶಕ್ತಿ ಯೋಜನೆ: ಬದುಕು ಕೊಟ್ಟ ಹೋಳಿಗೆ; ಇಂಡಿಯಿಂದ ಬೆಂಗಳೂರಿಗೆ ತೆರಳಿ ಮಾರಾಟ

ಪ್ರತಿ ದಿನ ಇಂಡಿಯಿಂದ ಬೆಂಗಳೂರಿಗೆ ತೆರಳಿ ಮಾರಾಟ
Last Updated 29 ಮಾರ್ಚ್ 2025, 0:30 IST
ಶಕ್ತಿ ಯೋಜನೆ: ಬದುಕು ಕೊಟ್ಟ ಹೋಳಿಗೆ; ಇಂಡಿಯಿಂದ ಬೆಂಗಳೂರಿಗೆ ತೆರಳಿ ಮಾರಾಟ

Video | ದಾವಣಗೆರೆ ಸ್ಪೆಷಲ್‌ ಹೋಳಿಗೆಗೆ ವಿದೇಶಗಳಲ್ಲಿಯೂ ಡಿಮಾಂಡ್‌!

ಬೆಣ್ಣೆದೋಸೆ, ಜವಳಿ ಉದ್ಯಮ, ಮಂಡಕ್ಕಿ ಬಟ್ಟಿಗಳಿಗೆ ಹೆಸರಾಗಿರುವ ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಇದೀಗ ಹೋಳಿಗೆಯ ಘಮವೂ ಹರಡಿದೆ. ಇಲ್ಲಿ ತಯಾರಾಗುವ ಬಗೆಬಗೆಯ ಹೋಳಿಗೆಗಳು ವಿದೇಶಗಳಲ್ಲೂ ಜನಪ್ರಿಯವಾಗಿವೆ.
Last Updated 17 ಫೆಬ್ರುವರಿ 2025, 9:21 IST
Video | ದಾವಣಗೆರೆ ಸ್ಪೆಷಲ್‌ ಹೋಳಿಗೆಗೆ ವಿದೇಶಗಳಲ್ಲಿಯೂ ಡಿಮಾಂಡ್‌!

ಅಜ್ಜನ ಜಾತ್ರೆಗೆ ಎಂಟು ಲಕ್ಷ ಶೇಂಗಾ ಹೋಳಿಗೆ

ಕೊಪ್ಪಳ: ಅಜ್ಜನ ಜಾತ್ರೆ ಎಂದೇ ಖ್ಯಾತಿ ಪಡೆದ ಇಲ್ಲಿನ ಗವಿಸಿದ್ಧೇಶ್ವರ ಮಠದ ಜಾತ್ರೆಗೆ ಈ ಬಾರಿ ಎಂಟು ಲಕ್ಷ ಶೇಂಗಾ ಹೋಳಿಗೆಗಳು ಬರಲಿವೆ.
Last Updated 22 ಜನವರಿ 2024, 16:34 IST
fallback

ಪಾಕ ಪ್ರಯೋಗ: ಅಡಿಕೆ, ಕೋಕೊ ಬೀಜದಿಂದ ಆಯ್ತು, ಇದೀಗ ವೀಳ್ಯದೆಲೆಯ ಹೋಳಿಗೆ!

ಪಾಕತಜ್ಞ ಶ್ರೀಕೃಷ್ಣ ಶಾಸ್ತ್ರಿ ಅವರಿಂದ ಮತ್ತೊಂದು ಪ್ರಯೋಗ
Last Updated 4 ಆಗಸ್ಟ್ 2021, 14:51 IST
ಪಾಕ ಪ್ರಯೋಗ: ಅಡಿಕೆ, ಕೋಕೊ ಬೀಜದಿಂದ ಆಯ್ತು, ಇದೀಗ ವೀಳ್ಯದೆಲೆಯ ಹೋಳಿಗೆ!
ADVERTISEMENT

ನೋಡಿ: ಬಾಯಲ್ಲಿ ನೀರೂರುವ ಅಡಿಕೆ ಹೋಳಿಗೆ, ಕೋಕೊ ಹೋಳಿಗೆ

Last Updated 2 ಆಗಸ್ಟ್ 2021, 5:42 IST
fallback

ಕೋಕೊ ಹೋಳಿಗೆಗೆ ಬಲು ಬೇಡಿಕೆ

ಅಡಿಕೆ ತೋಟದ ಉಪ ಬೆಳೆ ಮೌಲ್ಯವರ್ಧನೆ
Last Updated 21 ಜುಲೈ 2021, 19:30 IST
ಕೋಕೊ ಹೋಳಿಗೆಗೆ ಬಲು ಬೇಡಿಕೆ

Watch: ಕರುನಾಡ ಸವಿಯೂಟ - ಕೊಬ್ಬರಿ ಸಕ್ಕರೆ ಹೋಳಿಗೆ!

Last Updated 23 ಅಕ್ಟೋಬರ್ 2020, 2:02 IST
Watch: ಕರುನಾಡ ಸವಿಯೂಟ - ಕೊಬ್ಬರಿ ಸಕ್ಕರೆ ಹೋಳಿಗೆ!
ADVERTISEMENT
ADVERTISEMENT
ADVERTISEMENT