ಹೋಳಿಗೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರೂ ಬಾಯಿ ಚಪ್ಪರಿಸಿಕೊಂಡು ತಿನ್ನುವ ಸಿಹಿ ತಿನಿಸು ಇದಾಗಿದೆ. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಎಲ್ಲರ ಮನೆಯಲ್ಲೂ ಹೋಳಿಗೆ ಮಾಡಲಾಗುತ್ತೆ. ಹಾಗಾದರೆ, ಸುಲಭ ವಿಧಾನದಲ್ಲಿ ಹೋಳಿಗೆಯನ್ನು ತಯಾರಿಸುವುದು ಹೇಗೆ ಎಂಬುವುದು ನೋಡೋಣ ಬನ್ನಿ.

ಹೋಳಿಗೆ ಮಾಡಲು ಬೇಕಾಗುವ ಸಾಮಾಗ್ರಿಗಳು

ಮೈದಾ ಹಿಟ್ಟು, ಅರಶಿನ ಪುಡಿ, ಎಣ್ಣೆ, ತುಪ್ಪ ಹಾಗೂ ಹೂರಣ ತಯಾರಿಸಲು ಕಡಲೆಬೇಳೆ, ಬೆಲ್ಲ, ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ?

ಹಂತ 1: ಮೈದಾ ಅಥವಾ ಗೋಧಿ ಹಿಟ್ಟಿಗೆ ಸ್ವಲ್ಪ ಅರಶಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಪಾತಿ ಹದಕ್ಕೆ ಕಲಸಿಟ್ಟುಕೊಳ್ಳಿ.

ಹೂರಣ ತಯಾರಿಸುವುದು ಹೇಗೆ?

ಹಂತ 3: ನೆನೆಸಿಟ್ಟ ಕಡಲೆ ಬೇಳೆ ಯನ್ನು ಬೇಯಿಸಿಕೊಳ್ಳಬೇಕು.

ಹಂತ 4: ಬೇಯಿಸಿದ ಕಡಲೆ ಬೇಳೆಯನ್ನು ತಣ್ಣಾಗಾದ ಬಳಿಕ ಬೆಲ್ಲದ ತುರಿ ಹಾಗೂ ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಿಕೊಂಡರೆ ಹೂರಣ ಸಿದ್ದವಾಗುತ್ತದೆ.

ಹಂತ 5: ಬಳಿಕ ಹದವಾಗಿ ಕಲಸಿಟ್ಟ ಹಿಟ್ಟಿನ ಒಳಗೆ ಹೂರಣವನ್ನು ಹಾಕಿ ಚಪಾತಿ ಆಕಾರಕ್ಕೆ ಲಟ್ಟಿಸಿಕೊಳ್ಳಿ

ಹಂತ 6: ಎಣ್ಣೆ ಹಾಕಿ ತವಾದಲ್ಲಿ ಹೋಳಿಗೆಯನ್ನು ಬೇಯಿಸಿಕೊಂಡರೆ ರುಚಿಯಾದ ಬೇಳೆ ಹೋಳಿಗೆ ಸವಿಯಲು ಸಿದ್ದವಾಗುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.